ಕರ್ನಾಟಕದ ಹೆಮ್ಮೆಯ ಮಗ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಕೆಜಿಎಫ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಸುದ್ಧಿಯಾಗಿದ್ದರೆ. ನಿಜ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಲೆಬ್ಬಿಸಿದೆ. ಚಿತ್ರದ ಕಲೆಕ್ಷನ್ ಕೇಳಿದರೆ ದಾಖಲೆ ಮಟ್ಟದಲ್ಲಿ ಕಲೆಹಾಕಿದೆ.
ಕೆಜಿಎಫ್ 2 ಚಿತ್ರದ ಕಲೆಕ್ಷನ್ ಹಿಂದಿ, ತಮಿಳ್, ತೆಲುಗು ಎಲ್ಲಾ ಭಾಷೆಯ ಕಲೆಕ್ಷನ್ ನನ್ನು ಬಗ್ಗು ಬಡಿದು ನೊಂ 1 ಸ್ಥಾನದಲ್ಲಿ ನಿಂತಿದೆ. ಇದು ಕನ್ನಡಿಗರ ಹೆಮ್ಮೆಯ ವಿಷಯ. ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕನ್ನಡದ ಶಕ್ತಿ ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಕೆಜಿಎಫ್ ತುಫನ್ ಹಬ್ಬಿಸಿದ್ದಾರೆ ಪ್ರಶಾಂತ್ ನೀಲ್.
ಕೆಜಿಎಫ್ ಯಶಸ್ವಿಯ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಕುಟುಂಬ ಜೊತೆ ಈಗ ಕಾಣಿಸಿಕೊಳ್ಳುತ್ತಿದ್ದು. ಸೋಷಿಯಲ್ ಮೀಡಿಯಾದಲ್ಲಿ ಯಶ್ ಅವರ ಇನ್ನೊಂದು ವಿಚಾರ ಹೊರಬಿದ್ದಿದೆ. ಕೆಜಿಎಫ್ ಹಿಟ್ ಆದ ಬೆನ್ನಲ್ಲೇ ಅವರ ಮುಂದಿನ ಚಿತ್ರ ಯಾವುದು..?
ಅವರ ಮುಂದಿನ ಚಿತ್ರದ ನಿರ್ದೇಶಕ ಯಾರು ಎಂಬುದು ಸದ್ಯದಲ್ಲೇ ತಿಳಿಯುತ್ತದೆ. ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಚಿತ್ರ ಸದ್ಯದಲ್ಲೇ ನಿಮಗೆಲ್ಲರಿಗೂ ಗಿತ್ತಾಗಲಿದೆ. ಯಶ್ ಅಭಿನಯದ ಕೆಜಿಎಫ್ ಚಿತ್ರ 50 ದಿನ ಪೂರೈಸಿದ ದಿನವೇ ಹೊಸ ಚಿತ್ರದ ಮಾಹಿತಿ ಹೊರಬೀಳಲಿದೆ. ಎಂಬ ಮಾಹಿತಿ ಬಂದಿದೆ. ರಾಕಿಂಗ್ ಸ್ಟಾರ್ ಯಶ್ ಅವರ ತಂದೆ ಸರ್ಕಾರ ಕೆಲಸದಲ್ಲಿ ಇದ್ದರು ಯಶ್ ಅವರು ತಾನು ಸ್ವಂತ ದುಡಿಮೆಯಲ್ಲಿ ನನ್ನ ಸಾಕಿ ಸಲಹಿದ ತಂದೆ ತಾಯಿಗೆ ಏನಾದರು ಮಾಡಬೇಕು ನಾನು ದೊಡ್ಡ ಮಟ್ಟಿಗೆ ಬೆಳೆಯಬೇಕು ಎಂಬ ದೊಡ್ಡ ಹಂಬಲ ಅವರದ್ದು.
ಅವರು ಅಂದುಕೊಂಡಂತೆ ಇದು ಅವರ ಬಳಿ ಯಲ್ಲಾ ಇದೆ. ಯಶ್ ಅವರು ತಮ್ಮ ತಂದೆ ತಾಯಿ ಎಲ್ಲಾ ಸಾಕಷ್ಟು ಮಾಡಿದ್ದಾರೆ. ಇತ್ತೀಚಿಗೆ ಯಶ್ ಅವರು ಒಂದು ಫಾಮ್ ಹೌಸ್ ಪಡೆದುಕೊಂಡ ಯಶ್, ತಮ್ಮ ಫಾಮ್ ಹೌಸ್ ತೋಟಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಕೂಡ ಒದಗಿಸಿದ್ದಾರೆ. ಪ್ರೀತಿಯ ತಂದೆ ತಾಯಿ ಹಾಗೂ ತಂಗಿಗೂ ಸಹ ಯಶ್ ಅವರು ದುಬಾರಿ ಉಡುಗೊರೆ ನೀಡಿದ್ದಾರೆ. ದೊಡ್ಡ ಸ್ಟಾರ್ ಆಗಿರುವ ಯಶ್ ಅವರು ತನ್ನ ತಂದೆ ತಾಯಿಗೆ ಓಡಾಡಲು ದುಬಾರಿ ಟಾಟಾ ವೋಲ್ಟೇರ್ ಕಾರನ್ನು ಕೂಡ ಇತ್ತೀಚಿಗೆ ಕೊಡಿಸಿದ್ದಾರೆ ಎಂಬ ಮಾಹಿತಿ ದೊರಕಿದೆ. ಅಸಲಿಗೆ ಅವರು ಕೊಡಿಸಿದ ಕಾರು ಹೇಗಿದೆ, ಅವರ ಮನೆಯ ಗೃಹಪ್ರವೇಶ ದಿನ ಯಶ್ ಅವರು ತಂದೆಗೆ ಉಡುಗೊರೆಯಾಗಿ ನೀಡಿದ ಹೊಸ ಕಾರು ಹೇಗಿದೆ ಗೊತ್ತಾ.?
ರಾಕಿಂಗ್ ಸ್ಟಾರ್ ಯಶ್ ಅವರ ಫಾಮ್ ಹೌಸ್ ಹೇಗಿದೆ ಗೊತ್ತಾ ಅದರೊಳಗೆ ಏನೆಲ್ಲಾ ಇದೆ ಎಂಬುದು ನಿಮಗೆ ನಾವು ತಿಳಿಸುತ್ತೇವೆ ಬನ್ನಿ. ರಾಕಿಂಗ್ ಸ್ಟಾರ್ ಯಶ್ ಅವರು ಈಗ ದೇಶದ ನೊಂ 1 ಹೀರೋ ಆಗಿ ಹೊರ ಹೊಮ್ಮೆದ್ದಾರೆ. ಕನ್ನಡದ ಒಬ್ಬ ಹೀರೊ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದ್ದರೆ ಎಂದರೆ ಎಷ್ಟು ಹೆಮ್ಮೆಯ ವಿಷಯ ಅಲ್ವಾ ಒಬ್ಬ ಮನುಷ್ಯ ಕಷ್ಟ ಪಟ್ಟರೆ ಏನೆಲ್ಲಾ ಮಾಡಬಹುದು ಎಂಬುದು ಯಶ್ ಅವರೇ ಸಾಕ್ಷಿ. ಯಶ್ ಅವರಿಗೆ ಯಾರದ್ದು ಸಪೋರ್ಟ್ ಇಲ್ಲದೆ ಇಷ್ಟು ದೊಡ್ಡ ಮಟ್ಟಿಗೆ ಬೆಳೆದಿದ್ದರೆ. ಮೊದಲು ಯಶ್ ಅವರು ಅವಕಾಶಗಳಿಗಾಗಿ ಕಾಯುತ್ತಿದ್ದರು ಸಿಕ್ಕ ಅವಕಾಶಗಳನ್ನು ಸದುಪಯೋಗಿಸಿಕೊಂಡು ಸೈ ಎನಿಸಿಕೊಂಡಿದ್ದರು. ಯಶ್ ಅವರು ಮೊದಲು ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದರು ರಾಧಿಕಾ ಪಂಡಿತ್ ಕೂಡ ಜೊತೆಗಿದ್ದರು.
ನಂತರ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ನಂತರ ತುಂಬಾ ವರ್ಷಗಳ ಕಾಲ ಓಡಾಡಿಕೊಂಡು ಇದ್ದರು ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಅಲ್ಲು ಸೈ ಎನಿಸಿಕೊಂಡರು. ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರು ಮನೆಯವರು ಒಪ್ಪಿಗೆ ಮೇರೆಗೆ ಮದುವೆಯಾಗಿ ಇಬ್ಬರು ಮುದ್ದಿನ ಮಕ್ಕಳು ಇದ್ದಾರೆ. ಅವರ ಕೆಲವೊಂದು ಫೋಟೋಗಳು ಹಾಗೂ ವಿಡಿಯೋಗಳು ದಂಪತಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆ ಇಬ್ಬರು ಮಕ್ಕಳು ಅಪ್ಪ ಅಮ್ಮನ ತರಾನೇ ಸಖತ್ ಬ್ರಿಲಿಯಂಟ್ ಆಗಿದ್ದಾರೆ.
ರಾಧಿಕಾ ಪಂಡಿತ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಂಪೂರ್ಣವಾಗಿ ಸಿನೆಮಾ ಕ್ಷೇತ್ರದಿಂದ ದೂರ ಉಳಿದರು ತನ್ನ ಇಬ್ಬರು ಮುದ್ದಾದ ಮಕ್ಕಳ ಲಾಲಾನೇ ಪಾಲನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಆಗಿದ್ದಾರೆ ಈಗ, ಕೆಜಿಎಫ್ ಹಿಟ್ ಆದ ಬೆನ್ನಲ್ಲೇ ಯಶ್ ಅವರು ತಮ್ಮ ಕುಟುಂಬದ ಜೊತೆ ಫಾರಿನ್ ಟ್ರಿಪ್ ಹೋಗಿದ್ದರೆ ಅದರ ಕೆಲವು ಫೋಟೋಗಳು ನೀವು ಅವರ ಇನ್ಸ್ಟಾಗ್ರಾಮ್ ನಲ್ಲಿ ನೋಡಬಹುದು. ಇನ್ನು ಯಶ್ ಅವರ ಫಾಮ್ ಹೌಸ್ ನಲ್ಲಿ ಏನೆಲ್ಲಾ ಇದೆ ಎಂದು ನೀವು ತಿಳಿಯಲು ಈ ವಿಡಿಯೋ ಸಂಪೂರ್ಣ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು