ಪ್ರೀತಿಯ ಓದುಗರೇ ಇಡೀ ದೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಹವಾ ಅವರಿಗೆ ಫ್ಯಾನ್ಸ್ ಗಳು ದೇಶದ ಮೂಲೆ ಮೂಲೆ ಯಲ್ಲೂ ಇದ್ದಾರೆ ಬರೇ ಗಂಡುಹೈಕ್ಳು ಅಲ್ಲದೇ ಹೆಣ್ಣು ಹೈಕ್ಳು ಕೂಡ ವಸಿ ಜಾಸ್ತಿ ಫ್ಯಾನ್ಸ್ ಅವ್ರೆ. ಯಶ್ ಸ್ಯಾಂಡಲ್ವುಡ್ ಬ್ಯುಟಿ ಕ್ವೀನ್ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿ ಎರಡು ಮಕ್ಕಳು ತಂದೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಅಂತದ್ರಲ್ಲಿ ಅವರ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಹೀಗೆ ಕೇಳುವುದು ಸರಿನಾ ಮುಂದೆ ಓದಿ..!
ಒಬ್ಬ ಸ್ಟಾರ್ ನಟನಿಗೆ ಹೆಂಡತಿ ಆಗಿರುವುದು ಅಷ್ಟು ಸುಲಭದ ಮಾತಲ್ಲಿ ಕಾರಣ ಅವರಿಗೆ ಹತ್ತಾರು ಚಾಲೆಂಜ್ ಗಳು ಹಲವು ಪ್ರೆಶ್ನೆಗಳು, ಹಾಗೂ ಹತ್ತಾರು ಕಠಿಣ ಸಂದರ್ಭದಲ್ಲಿ ಇಂತಹ ಸನ್ನಿವೇಶ ಬಂದರು ಎದುರಿಸುವ ಸಾಮರ್ಥ್ಯ ಬೇಕಾಗುತ್ತದೆ. ಹಾಗಾಗಿ ಕೆಲವು ಹುಡುಗಿಯರು ನಟರನ್ನು ಮದುವೆ ಆಗಲು ಇಷ್ಟ ಪಡೋದಿಲ್ಲ.
ಹಾಗೆಯೇ ತಮ್ಮ ಮಕ್ಕಳನ್ನು ನಟರಿಗೆ ಕೊಟ್ಟು ಮದುವೆ ಮಾಡಲು ಕೆಲವು ಪೋಷಕರು ಇಷ್ಟ ಪಡುವುದಿಲ್ಲ. ಆದ್ರೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಸ್ಯಾಂಡಲ್ವುಡ್ ನ ದೊಡ್ಡ ಸ್ಟಾರ್ ನಟರಾಗಿದ್ದರು. ಯಶ್ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಕಠಿಣ ಸಂದರ್ಭಗಳು ಎದುರಾಗುವುದು ಸಹಜ. ರಾಕಿಂಗ್ ಸ್ಟಾರ್ ಯಶ್ ಅವರ ಕ್ರೀಜ್ ಕೆಜಿಎಫ್ ನಲ್ಲಿ ನಟಿಸಿದ ಮೇಲೆ ದೇಶಾದ್ಯ0ತ ಸೇಂಶೇಷನ್ ಕ್ರಿಯೇಟ್ ಮಾಡಿದೆ.
ರೋಕಿ ಭಾಯ್ ಅವರ ಸ್ಟೈಲ್ ನೋಡಿ ಸುಂದರ ತರುಣೆಯರು ಅವರಿಗೆ ಫುಲ್ ಬೋಲ್ಡ್ ಆಗಿದ್ದಾರೆ.. ಯಶ್ ಅವರಿಗೆ ಹಲವು ಬೇರೆ ಬೇರೆ ಭಾಷೆಯ ಹುಡುಗಿಯರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆ ಆಗಬೇಕು ಎಂದೆಲ್ಲ ಮೀಡಿಯಾ ಮುಂದೆ ಹೇಳಿದ್ದಾರೆ. ಅದಕ್ಕೆ ಕಾರಣ ರಾಕಿ ಕ್ರಿಯೇಟ್ ಮಾಡಿರುವ ಕ್ರೀಜ್ ಅಂತ ಹೇಳಬಹುದು. ಈ ಹಿಂದೆ ನೇರವಾಗಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಒಬ್ಬ ಸುಂದರ ಹುಡುಗಿ “ನಾನು ಯಶ್ ಅವರನ್ನು ಮತ್ತೆ ಮದುವೆ ಆಗ್ಲಾ ಪ್ಲೀಸ್ ಅಂತ ಕೇಳಿದ್ರಂತೆ”. ಆಗ ಅದಕ್ಕೆ ರಾಧಿಕಾ ಪಂಡಿತ್ ಕೊಟ್ಟ ಉತ್ತರ ಮಾತ್ರ ಸಕ್ಕತ್ ಆಗಿತ್ತು.
ಯಶ್ ಓಕೆ ಅಂದ್ರೆ ಮದುವೆ ಆಗಿ ನನ್ನದು ಏನು ಅಭ್ಯಂತರ ಇಲ್ಲ.. ಈಗೆ ಅದೆಷ್ಟೋ ಹುಡುಗಿಯರು ರಾಧಿಕಾ ಪಂಡಿತ್ ಅವರನ್ನ ಕೇಳಿದ್ದರೋ ಗೊತ್ತಿಲ್ಲ.. ಆದ್ರೆ ಇಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಇರುವ ಪ್ರೀತಿಯ ನಂಬಿಕೆ ಎದ್ದು ಕಾಣಿಸುತ್ತದೆ.ಒಬ್ಬ ಸ್ಟಾರ್ ನಟ ನಟಿ ಮದುವೆಯಾಗಿ ಯಾವುದೇ ಗಾಸಿಪ್ ಗಳಿಗೆ ಎಲ್ಲೂ ಎಡೆ ಮಾಡಿಕೊಡದೆ, ಇಬ್ಬರು ಒಬ್ಬರನೊಬ್ಬರು ಪ್ರೊಸ್ಸಾಹ ಮಾಡುತ್ತ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ.
ಆದ್ರೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಡೀ ಚಿತ್ರರಂಗದಲ್ಲಿ ಬೇರೆಯವರಿಗೆ ಮಾದರಿಯಾಗಿ ಸಂತೋಷದ ಜೀವನ ಮಾಡುತಿದ್ದರೆ. ಪತಿ ಯಶ್ ಮೇಲೆ ಅವರಿಗೆ ಇರುವಂತ ಅಪಾರ ನಂಬಿಕೆ ಹಾಗೂ ಅವರ ಮೇಲೆ ಇಟ್ಟಿರುವ ಪ್ರೀತಿ ಯಾರ ದೃಷ್ಟಿಯೂ ತಗದಿರಲಿ. ಆ ಹುಡುಗಿ ಕೇಳಿದ ಪ್ರೆಶ್ನೆಗೆ ರಾಧಿಕಾ ಪಂಡಿತ್ ಕೊಟ್ಟ ಉತ್ತರಕ್ಕೆ ನಿಮ್ಮ ಅನಿಸಿಕೆಗಳ್ಳನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
