ರಾಧಿಕಾ ಪಂಡಿತ್ ನನ್ನ ಸೊಸೆಯೇ ಅಲ್ಲ.. ರಾಧಿಕಾ ಪಂಡಿತ್ ಅವಳನ್ನು ಯಾವತ್ತೂ ನಾನು ಸೊಸೆ ತರ ನೋಡೇ ಇಲ್ಲ ಅಂತ ಯಶ್ ತಾಯಿ ಹೇಳಿದ್ದೇಕೆ..!? ಶೋಕಿಂಗ್ ನ್ಯೂಸ್

ಸುದ್ದಿ

ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಯಶ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಗಳು. ಈ ಜೋಡಿಗಳು ಈಗಿನ ಪೀಳಿಗೆಯ ಮಾದರಿಯ ದಂಪತಿಗಳು. ರಾಧಿಕಾ ಪಂಡಿತ್ ಮತ್ತು ಯಶ್ ಅವರ ಜೋಡಿಯನ್ನು ನೋಡಿ ನಮಗೆ ಕೂಡ ಇದೇ ರೀತಿಯ ನಮ್ಮಗೆ ಸಂಗತಿ ಸಿಗಲಿ ಎಂದು ಎಷ್ಟೋ ಜನ ದೇವರಲ್ಲಿ ನಾನಾ ರೀತಿಯಲ್ಲಿ ಬೇಡಿಕೊಳ್ಳುತ್ತಾರೆ. ಚಿತ್ರರಂಗದಲ್ಲಿ ಆಗಲಿ ಅಥವಾ ತಮ್ಮ ಜೀವನದಲ್ಲಿ ಆಗಲಿ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರದ್ದು ವಿವಾದ (ಕಾಂಟ್ರವರ್ಸಿ) ಇಲ್ಲ. ಇಬ್ಬರು ಜನ ಮೆಚ್ಚಿದ ಆದರ್ಶ ದಂಪತಿಗಳು.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪ್ರೀತಿಸಿ ಮದುವೆಯಾದರು ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಇಬ್ಬರೂ ಕೂಡ ತಮ್ಮ ವೃತ್ತಿ ಬದುಕಿನ ಜೀವನವನ್ನು ಒಟ್ಟಿಗೆ ಪ್ರಾರಂಭ ಮಾಡಿ ಒಟ್ಟಿಗೆ ಯಶಸ್ಸಿನ ಮೆಟ್ಟಿಲನ್ನು ಕಂಡಿದ್ದಾರೆ ಪ್ರಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಒಳ್ಳೆಯ ಗೆಳೆಯರಗಿದ್ದು ನಂತರ ಗೆಳೆತನ ಪ್ರೀತಿ ಆಗಿ ಬದಲಾಗಿತ್ತು. ತಮ್ಮ ಪ್ರೀತಿಯನ್ನು ಮನೆಯವರಿಗೆ ನೇರವಾಗಿ ತಿಳಿಸಿ ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದಾರೆ.

ನನ್ನ ಮಗ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರ ಸ್ನೇಹದ ಬಗ್ಗೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಸ್ವತಃ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಸೀರಿಯಲ್ ಗಳಲ್ಲಿ ಒಟ್ಟಿಗೆ ಅಭಿನಯಿಸುವಾಗ ಕೂಡ ರಾಧಿಕಾ ಪಂಡಿತ್ ಯಶ್ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದಳು. ಯಶ್ ಮನೆಯಲ್ಲಿ ಏನಾದರೂ ಸಮಾರಂಭ ಇದ್ದಾರೆ ರಾಧಿಕಾ ಪಂಡಿತ್ ಬರುತ್ತಿದ್ದಳು ಮತ್ತು ರಾಧಿಕಾ ಪಂಡಿತ್ ಮನೆಯಲ್ಲಿ ಏನಾದರು ಕಾರ್ಯಕ್ರಮಗಳಿದ್ದರೆ ಕೂಡಾ ಹೋಗುತ್ತಿದ್ದರು. ಒಟ್ಟಿನಲ್ಲಿ ಅವರಿಬ್ಬರ ಸ್ನೇಹ ರಾಧಿಕಾ ಪಂಡಿತ್, ಯಶ್ ಅಮ್ಮನಿಗೆ ಮದುವೆಗಿಂತಲೂ ಮುಂಚೆಯಿಂದಲೇ ಪರಿಚಯ.

ರಾಧಿಕಾ ಪಂಡಿತ್ ಮತ್ತು ಯಶ್ ಅವರು ಪ್ರೀತಿ ಮಾಡಲು ಶುರುಮಾಡಿದಾಗ ಯಶ್ ತಾಯಿಯ ಬಳಿ ಹೋಗಿ ಹೇಳಿದ್ದರು. ನಿಮ್ಮ ಮಗ ರಾಧಿಕಾಳನ್ನು ಪ್ರೀತಿ ಮಾಡುತ್ತಿದ್ದ ಎಂಬ ವಿಷಯ ತಿಳಿದಮೇಲೆ ಯಶ್ ಅಮ್ಮ ತುಂಬಾ ಸಂತೋಷ ಪಟ್ಟಿದ್ದರು. ಯಾವಾಗ ರಾಧಿಕಾಳನ್ನೇ ಮದುವೆಯಾಗುತ್ತೇನೆ ಎಂದು ಹೇಳುತ್ತಾರೋ ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡರು. ಹಾಗೆ ರಾಧಿಕಾ ಪಂಡಿತ್ ಅವರ ಮನೆಯವರು ಕೂಡ ಯಶ್ ಅವರ ಹೆಸರನ್ನು ಕೇಳಿದ ಮೇಲೆ ಹಿಂದೂ ಮುಂದು ನೋಡದೆ ಒಪ್ಪಿಕೊಂಡರು.

ಮದುವೆಯಾದ ನಂತರ ರಾಧಿಕಾ ಪಂಡಿತ್ ತನ್ನ ಗಂಡನ ಮನೆ ಅಂದ್ರೆ ಯಶ್ ಮನೆಗೆ ಸೊಸೆಯಾಗಿ ಬಂದಿರುವುದು ರಾಕಿಂಗ್ ಸ್ಟಾರ್ ಯಶ್ ಅಮ್ಮನಿಗೆ ಅದೇನು ಹೊಸ ವಿಷಯ ಅನ್ನಿಸಿರಸಲಿಲ್ಲ. ಯಾಕೆಂದರೆ ಯಶ್ ಅವರ ತಾಯಿ ಹೇಳಿರುವ ಹಾಗೆ ರಾಧಿಕಾ ಪಂಡಿತ್ ನನಗೆ ಸೊಸೆಯಲ್ಲ ನಾನು ಯಾವತ್ತೂ ರಾಧಿಕಾಳನ್ನು ಸೊಸೆಯ ತರ ನೋಡೇ ಇಲ್ಲ ಎಂದು ಹೇಳಿದ್ದಾರೆ ಯಾಕೆಂದರೆ ರಾಧಿಕಾಳನ್ನು ಯಶ್ ತಾಯಿ ಯಾವಾಗಲೂ ಒಳ್ಳೇ ಗೆಳತಿ ಥರ ನೋಡಿಕೊಳ್ತಾರಂತೆ. ಅತ್ತೆ ಸೊಸೆಯ ಹಾಗೆ ಇರಬೇಕಿದ್ದ ಇವರು ಗೆಳತಿಯರಾಗಿ ಸಂಬಂಧ ಬೆಳೆಸಿಕೊಂಡಿದ್ದಾರೆ.

ರಾಧಿಕಾ ಪಂಡಿತ್ ಎಲ್ಲಾ ವಿಷಯವನ್ನು ಮನಬಿಚ್ಚಿ ಅತ್ತೆಯ ಬಳಿ ಹೇಳಿಕೊಳ್ಳುತ್ತಾರೆ. ಯಶ್ ಅವರ ತಾಯಿ ತಂದೆ ಮೈಸೂರಿನ ಕಡೆಯವರಗಿದ್ದರಿಂದ ರಾಧಿಕಾ ಪಂಡಿತ್ ಅವರು ಅತ್ತೆಯ ಬಳಿ ತಮಗೆ ಬೇಕಾದ ಮೈಸೂರಿನ ಬಗೆ ಬಗೆ ತಿಂಡಿ ತಿನಿಸುಗಳ್ಳನ್ನು ಮಾಡುವುದನ್ನು ಕಲಿತುಕೊಂಡಿದ್ದಾರೆ. ಮುದ್ದೆ ಬಸ್ಸಾರು ಮಾಡುವುದನ್ನು ಅತ್ತೆಯ ಬಳಿ ರಾಧಿಕಾ ಪಂಡಿತ್ ಕಲಿತುಕೊಂಡಿದ್ದಾರೆ. ಉತ್ತಮವಾದ ಪದಾರ್ಥಗಳನ್ನು ಮಾಡುವುದನ್ನು ರಾಧಿಕಾ ಪಂಡಿತ್ ಅತ್ತೆಯ ಬಳಿ ಕಲಿತುಕೊಂಡಿದ್ದಾರೆ.

ರಾಧಿಕಾಗೆ ಹೊಂದಿಕೊಳ್ಳುವಂತಹ ಒಳ್ಳೆಯ ಸ್ವಭಾವ ಇದೆಯೆಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ ಯಶ್ ಅವರ ತಾಯಿ. ನಮ್ಮ ಮನೆಗೆ ರಾಧಿಕಾ ಪಂಡಿತ್ ಒಳ್ಳೆಯ ಸೊಸೆ. ತುಂಬ ಚೆನ್ನಾಗಿ ನಮ್ಮನು ಅರ್ಥಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ರಾಕಿಂಗ್ ಸ್ಟಾರ್ ಯಶ್ ಅಮ್ಮ ಹೇಳಿದ್ದಾರೆ. ಇವರನ್ನು ನೋಡಿ ಅದೆಷ್ಟೋ ಸಂಸಾರ ಖುಷಿ ಪಟ್ಟಿರೋದು ಇದೆ ಇಡಿ ಚಿತ್ರರಂಗಕ್ಕೆ ಇವರೊಂದು ಮಾದರಿ ನಮ್ಮ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಶೇರ್ ಮಾಡಿ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ


Leave a Reply

Your email address will not be published. Required fields are marked *