ರಾಮು ಅಗಲುವಿಕೆಯ ನಂತರ ಮಾಲಾಶ್ರೀಗೆ ಸಾಥ್ ಕೊಟ್ಟ ಚಂದನವನದ ಸ್ನೇಹಿತೆರು… ನೋಡಿ ಸುಂದರ ಫೋಟೋಸ್

ಸುದ್ದಿ

ನಮ್ಮ ಸ್ಯಾಂಡಲ್ವುಡ್ ನಲ್ಲಿ ಅಂದಿನ ಬ್ಯೂಟಿಫುಲ್ ನಟಿಯರು ಇಂದಿಗೂ ಅದೇ ಗ್ಲಾಮರಸ್ ಮೈಂಟೇನ್ ಮಾಡಿದ್ದಾರೆ. ಇವರನ್ನು ನೋಡಿದರೆ ಯಾವ ಹೊರೋಯಿನ್ ಗು ಕಡಿಮೆ ಇಲ್ಲ ಅನ್ನೋ ರೇಂಜ್ ನಲ್ಲಿ ಇದ್ದಾರೆ. ಇತ್ತೀಚಿಗೆ ಆ ಮೂವರು ನಟಿಯರು ತಮ್ಮ ಉತ್ತಮವಾದ ಸ್ನೇಹವನ್ನು ಹೊಂದಿದ್ದಾರೆ. ಆ ನಟಿಯರು ಬೇರೆ ಯಾರು ಇಲ್ಲ ನಮ್ಮ ಚಂದನವದ ಹೆಸರಾಂತ ನಟಿಯರು ಆದ ಶ್ರುತಿ, ಮಾಳವಿಕಾ ಹಾಗೂ ಸುಧಾರಣೆ, ಈ ಮೂವರು ನಟಿಯರು ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಯಾವಾಗಲೂ ಸುದ್ದಿನಲ್ಲಿ ಇರುತ್ತಾರೆ.
ಕಳೆದ ವರ್ಷ ಹಿರಿಯರು ನಟಿ ಲೀಲಾವತಿ ಅವರ ಅರೋಗ್ಯ ವನ್ನು ವಿಚಾರಿಸಲು ಬಿಟಿಯಾಗಿದ್ದರು. ಲೀಲಾವತಿ ಅವರನ್ನು ಭೇಟಿ ಮಾಡಿ ಅವರ ಜೊತೆಗೆ ಸಮಯ ಕಳೆದು ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಈ ಸುಂದರ ಕ್ಷಣಗಳ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ನಟಿ ಸುಧಾರಣೆ ಹಂಚಿಕೊಂಡಿದ್ದಾರೆ.

ತುಂಬಾ ಭಾವನಾತ್ಮಕವಾಗಿ ಪೋಸ್ಟ್ ಹಂಚಿಕೊಂಡು ಲೀಲಾವತಿ ಅವರು ನಮ್ಮ ಚಂದವನದ ಹಿರಿಯ ನಟಿ ಅದ್ಬುತ ಕಲಾವಿದೆ ನೂರಾರು ಸಿನಿಮಾಗಳನ್ನು ಬೇರೆ ಬೇರೆ ರೀತಿಯಲ್ಲಿ ಪಾತ್ರಗಳ ಮೂಲಕ ಕನ್ನಡ ಜನರನ್ನು ರಂಜಿಸಿದ್ದಾರೆ. ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಇಬ್ಬರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದು ಇವರ ತೋಟ ನೋಡಲು ಸ್ವರ್ಗದ ಹಾಗಿದೆ ಎಂದು ನೋಡಿದವರು ಹೇಳುತ್ತಾರೆ. ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದು ಸೋಲದೇವನಹಳ್ಳಿಯ ಜನರಿಗಾಗಿ ಜನರ ಒಳಿತಿಗಾಗಿ ತಮ್ಮ ಸ್ವಂತ ಹಣದಲ್ಲಿ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ.
ಅಲ್ಲದೇ ಕಾರೋನ ಸಮಯದಲ್ಲಿ ಅಲ್ಲಿನ ಜನರಿಗೆ ಸಹಾಯ ಆಗುವ ಆಗೇ ಆನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರಿಬ್ಬರೂ ಸಮಾಜಕ್ಕೆ ಮಾದರಿಯಾಗುವ ಹಾಗೇ ಬದುಕುತಿದ್ದಾರೆ. ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಬೆಂಗಳೂರು ಅನ್ನು ಬಿಟ್ಟು ಸ್ವಲ್ಪ ದೂರ ಇರುವ ಹಳ್ಳಿಯಲ್ಲಿದ್ದಾರೆ. ನಮ್ಮ ಚಿತ್ರರಂಗದ ಕೆಲವು ಹಿರಿಯ ಕಲಾವಿದರು ಆಗಾಗಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ.

ಜೊತೆಗೆ ಇಂತಹ ಸುಂದರ ವ್ಯಕಿತ್ವ ಹಿಂದಿರುವ ನಟಿ ಲೀಲಾವತಿ ಅಮ್ಮನವರು ಜೊತೆಗೆ ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತು. ನಾಯಕಿಯಾದ ಮೇಲೂ ಲೀಲಾವತಿ ಅಮ್ಮನವರ ಜೊತೆ ಸುಮಾರು ಚಿತ್ರಗಳಲ್ಲಿ ಕೆಲಸ ಮಾಡುವ ಅದೃಷ್ಟ ನಮಗೆ ಸಿಕ್ಕಿದ್ದು ನಮ್ಮ ಸಾಭಾಗ್ಯ. ಇದರಲ್ಲಿರುವ ಎರಡು ಫೋಟೋಗಳನ್ನು ಮೊದಲನೆಯ ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರಿಕಾರಣ ಸಮಯದಲ್ಲಿ ಫೋಟೋ ಮತ್ತೊಂದು ಲೀಲಾವತಿ ಅವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ ನಮ್ಮ ನಡುವೆ ಇರುವ ಬಾಂಧವ್ಯ ವನ್ನು ಮತ್ತಷ್ಟು ಗಟ್ಟಿ ಗೊಳಿಸುತ್ತದೆ.

ಅಂದಹಾಗೆ ಕಳೆದ ವರ್ಷ ನಟಿ ಸುಧಾರಣೆ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ, ಆಗಸ್ಟ್ 15ರಂದು ಸುಧಾರಣೆ 51 ರ ವಸಂತಕ್ಕೆ ಕಾಲಿಟ್ಟರು. ಹುಟ್ಟು ಹಬ್ಬದಂದು, ಚಿತ್ರ ರಂಗದ ಸ್ನೇಹಿತರಾದ ಶ್ರುತಿ ಹಾಗೂ ಮಾಳವಿಕ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟು ನಟಿ ಸುಧಾರಣೆ ಹುಟ್ಟುಹಬ್ಬವನ್ನು ನಟಿ ಶ್ರುತಿ ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗಿತ್ತು. ಅದಾದ ಬಳಿಕ ಇತ್ತೀಚಿಗೆ ಅದ್ಭುತ ನಟಿ ಮಾಳವಿಕ ಅವಿನಾಶ್ 46ರ ವಸಂತಕ್ಕೆ ಕಾಲಿಟ್ಟರು. ನಟಿ ಮಾಳವಿಕ ಅವರ ಹುಟ್ಟು ಹಬ್ಬದಂದು ನಟಿ ಶ್ರುತಿ ಹಾಗೂ ಸುಧಾರಣಿಯವರು ಕೇಕ್ ತಂದು ಸರ್ಪ್ರೈಸ್ ಕೊಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋದಲ್ಲಿ, ನಟಿ ಶ್ರುತಿ ಹಾಗೂ ಸುಧಾರಣೆ ಇಬ್ಬರು ಖುದ್ದಾಗಿ ಕೇಕ್ ತೆಗೆದುಕೊಂಡು ಮಾಳವಿಕ ಅವರಿಗೆ ಸರ್ಪ್ರೈಸ್ ಕೊಡಲು ಮಾಳವಿಕ ಅವರ ಮನೆಗೆ ತೆರಳಿದ್ದಾರೆ. ಮಾಳವಿಕಗೆ ತಿಳಿಯದಂತೆ ಕೇಕ್ ರೆಡಿ ಮಾಡಿ ತಂದಿದ್ದರೂ. ಇದನ್ನು ನೋಡಿ ಮಾಳವಿಕ ಆಶ್ಚರ್ಯವಾಗಿದ್ದರೆ. ನಂತರ ಗೆಳತಿಯರು ಸೇರಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ವನ್ನು ಸಂಭ್ರಮಮಿಸಿದರು.
ಈ ಸಂಭ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ನಟಿಯರು ಹೀಗೆ ಜೊತೆ ಒಟ್ಟಿಗೆ ಇರೋದನ್ನು ನೋಡಿದರೆ ಚಿತ್ರರಂಗ ಹಾಗೂ ಅಭಿಮಾನಿಗಳು ಈ ಬೆಳವಣಿಗೆಯನ್ನು ನೋಡಿ ಖುಷಿಪಟ್ಟಿದ್ದಾರೆ. ನಮ್ಮ ಚಿತ್ರರಂಗದ ಈ ಬೆಳವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದಗಳು.


Leave a Reply

Your email address will not be published. Required fields are marked *