ರಾಯನ್ ರಾಜ್ ಸರ್ಜಾ ಜೊತೆಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ಶ್ರುತಿ ಮಗಳು ಗೌರಿ… ನೋಡಿ ಕ್ಯೂಟ್ ಡ್ಯಾನ್ಸ್ ವಿಡಿಯೋ

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೆ ಇತ್ತೀಚಿಗೆ ನಟಿ ಮೇಘನಾ ರಾಜ್ ಅವರ ಪುತ್ರ ರಾಯನ್ ಸರ್ಜಾನಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಚಿರು ಸರ್ಜಾ ಅವರ ಮಗ ರಾಯನ್ ಚನ್ನಾಗಿರಲಿ ಎಂದು ಬಯಸುವ ಅಭಿಮಾನಿಗಳು ಇದ್ದಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಚಿರು ಬಾಲ್ಯದ ಫೋಟೋ ಹಾಗೂ ರಾಯನ್ ಸರ್ಜಾ ಬಾಲ್ಯದ ಫೋಟೋ ಟ್ಯಾಗ್ ಮಾಡಿ ಅಭಿಮಾನಿಯೊಬ್ಬರು ಶೇರ್ ಮಾಡಿಕೊಂಡಿದ್ದರು.

ಈ ಫೋಟೋದಲ್ಲಿ ಅಪ್ಪ ಮಗ ಒಂದೇ ರೀತಿ ಇದ್ದಾರೆ. ಚಿರು ಬಾಲ್ಯದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ಮಗ ರಾಯನ್ ಫೋಟೋದೊಂದಿಗೆ ಅಭಿಮಾನಿಗಳು ಟ್ಯಾಗ್ ಮಾಡಿದ್ದರು. ಈ ಫೋಟೋವನ್ನು ನೋಡಿದರೆ ಚಿರು ಚಿಕ್ಕ ವಯಸ್ಸಿನಲ್ಲಿರುವಾಗ ಪ್ಯಾಂಟ್ ಶರ್ಟ್ ಕೋಟ್ ಹಾಗೂ ಸ್ಪೆಕ್ಸ್ ಹಾಕಿಕೊಂಡು ಪೋಸ್ ಕೊಟ್ಟದ್ದರು.

ಇನ್ನೂ ಅದೇ ರೀತಿಯಲ್ಲಿ ರಾಯನ್ ರಾಜ್ ಸರ್ಜಾ ಕೂಡ ಸ್ಪೆಕ್ಸ್ ಹಾಕಿ ಫೋಟೋವನ್ನು ತೆಗೆಯಲಾಗಿತ್ತು. ಅಪ್ಪ ಮಗನ ಫೋಟೋವನ್ನು ಅಭಾಣಿಯೊಬ್ಬರು ಟ್ಯಾಗ್ ಮಾಡಿದ್ದರು. ಅಪ್ಪ ಮಗನ ಫೋಟೋ ನೋಡಿದ ಅಭಿಮಾನಿಗಳು ಇಬ್ಬರು ಒಂದೇ ರೀತಿ ಇದ್ದಾರೆ. ಎಂದಿದ್ದಾರೆ. ರಾಯನ್ ಸರ್ಜಾ ಅಪ್ಪನ ರೀತಿಯೇ ಇದ್ದಾನೆ. ಚಿರು ಬಾಲ್ಯದಲ್ಲಿ ಹೇಗಿದ್ದರೋ ಹಾಗೆಯೇ ರಾಯನ್ ಕೂಡ ಇದ್ದಾನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಆದರೆ ಇದೀಗ ನಟಿ ಶ್ರುತಿಯವರ ಮಗಳು ಗೌರಿ, ಮೇಘನಾ ರಾಜ್ ಮನೆಗೆ ಭೇಟಿ ನೀಡಿ, ರಾಯನ್ ರಾಜ್ ಸರ್ಜಾ ಜೊತೆಗೆ ಸಮಯ ಕಳೆದಿದ್ದಾರೆ ಮುದ್ದು ಮಗು ರಾಯನ್ ರಾಜ್ ಸರ್ಜಾಅವರ ಫೋಟೋ ವಿಡಿಯೋ ವೈರಲ್ ಆಗುತ್ತಿದೆ. ಹೌದು ಒಂದೆರಡು ದಿನಗಳ ಹಿಂದೆ ಮೇಘನಾ ರಾಜ್ ಅವರು ಶೇರ್ ಮಾಡಿದ್ದ ರಾಯನ್ ರಾಜ್ ಸರ್ಜಾಅವರ ವಿಡಿಯೋವೊಂದು ಅಭಿಮಾನಿಗಳ ಗಮನ ಸೆಳೆದಿದೆ. ಈ ಹಿಂದೆ,ರಾಯನ್ ಅಮ್ಮ ಎನ್ನುವುದಕ್ಕಿಂತ ಮೊದಲು ಅಪ್ಪ ಎಂದು ಕರೆಯುತ್ತಾನೆ ಅಂತ ಮೇಘನಾ ರಾಜ್ ಈ ಹಿಂದೆ ಬಹಿರಂಗ ಪಡಿಸಿದ್ದರು.

ಶೋ ಪ್ರಾರಂಭದಲ್ಲಿ ಮಗ ರಾಯನ್ ಅಪ್ಪ ಅಂತ ಮಾತ್ರ ಕರೆಯುತ್ತಿದ್ದ ಇದೀಗ ಶೋ ಕೊನೆಯ ಹಂತಕ್ಕೆ ಬಂದಿದೆ ನನ್ನ ಮಗ ಅಮ್ಮ ಎಂದು ಕರೆಯುತ್ತಾನೆ ಎಂದಿದ್ದಾರೆ. ಒಂದೆರಡು ದಿನಗಳ ಹಿಂದೆ ರಾಯನ್ ರಾಜ್ ಸರ್ಜಾ ಅಮ್ಮ ಅಪ್ಪ ಎಂದು ಕರೆದಿರುವ ವಿಡಿಯೋವೊಂದು ಅಭಿಮಾನಿಗಳು ಗಮನ ಸೆಳೆಯುತ್ತಿದೆ.
ಈಗ ಮೇಘನಾ ರಾಜ್ ಶೇರ್ ಮಾಡಿಕೊಂಡಿರುವ ವಿಡಿಯೋ, ನಟಿ ಮೇಘನಾ ರಾಜ್ ಮಗನನ್ನು ಕೂರಿಸಿಕೊಂಡು ಅಮ್ಮ ಎಂದು ಹೇಳಿಕೊಡುತ್ತಾರೆ. ಮೊದಲ ಭಾರಿ ಅಮ್ಮ ಅಂತ ರಾಯನ್ ಕರೆಯುತ್ತಾನೆ ಆದರೆ ರಾಯನ್ ಅಮ್ಮ ಎಂದು ಕರೆಯುತ್ತಾನೆ. ಆದರೆ ಮೂರನೇ ಸಲ ಅಮ್ಮ ಎಂದು ಹೇಳಿಕೊಟ್ಟಾಗ ಅಪ್ಪ ಎಂದು ಹೇಳುತ್ತಾನೆ.

ಈ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆದಿದ್ದು, ಈ ವಿಡಿಯೋಗೆ ಮೆಚ್ಚುಗೆಯ ಸುರಿಮಳೆಯೇ ವ್ಯಕ್ತವಾಗಿದೆ. ಆದರೆ ಇದೀಗ ಮೇಘನಾ ರಾಜ್ ಅವರ ಮನೆಗೆ ನಟಿ ಶ್ರುತಿ ಅವರ ಮಗಳು ಗೌರಿ ಭೇಟಿ ನೀಡಿದ್ದಾಳೆ. ರಾಯನ್ ಸರ್ಜಾ ಜೊತೆಗೆ ಸಮಯ ಕಳೆದಿದ್ದಾಳೆ. ಗೌರಿ ರಾಯನ್ ಸರ್ಜಾನನ್ನು ಎತ್ತಿಕೊಂಡು ಸ್ಟೆಪ್ ಹಾಕಿದ್ದಾಳೆ. ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಅಗಿದ್ದು ಈ ವಿಡಿಯೋ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *