ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನಟಿ ಅಶಿಕಾ ರಂಗನಾಥ್ ಅಬ್ಬಬ್ಬಾ ಹೇಗಿತ್ತು ನೋಡಿ ಡಾನ್ಸ್!! ಮೈ ಜುಮ್ಮ್ ಅನ್ನುತ್ತೆ

ಸುದ್ದಿ

ಪ್ರೀತಿಯ ಓದುಗರೇ ನಮಸ್ಕಾರ, ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಚುಟು ಚುಟು ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದ ಹಾಲ್ಗೆನ್ನೆಯ ಚಲುವೆ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಅದ್ಭುತವಾದ ನಟನೆಯ ಮೂಲಕ ಕನ್ನಡಿಗರನ್ನು ಸಿನಿ ಪ್ರೇಕ್ಷಕರನ್ನು ಸಾಕಷ್ಟು ರಂಜಿಸುತ್ತಿದ್ದಾರೆ. ಇತ್ತೀಚಿಗೆ ನಟಿ ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾ ದಲ್ಲಿ ಅವರು ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.
ಆ ವಿಡಿಯೋ ಅದೆಷ್ಟು ವೈರಲ್ ಆಗಿತ್ತು ಅಂದ್ರೆ ಸೋಷಿಯಲ್ ಮೀಡಿಯಾ ಫುಲ್ ಶೇಕ್ ಆಗಿತ್ತು ನಟಿ ಆಶಿಕಾ ರಂಗನಾಥ್ ಅವರು ಮ್ಯೂಸಿಕ್ ಒಂದಕ್ಕೆ ಸಕ್ಕತ್ ತ್ತಾಗಿ ಸೊಂಟ ಬಾಳುಕಿಸಿದ್ದು, ಇದನ್ನು ನೋಡಿದಂತಹ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಬಹಳ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.

ನೀವು ಕೂಡ ಸ್ಯಾಂಡಲ್ವುಡ್ ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಸಕ್ಕತ್ ಡ್ಯಾನ್ಸ್ ವಿಡಿಯೋ ಹೇಗಿದೆ ಎಂಬುದನ್ನು ನೋಡಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಟಿ ಆಶಿಕಾ ರಂಗನಾಥ್ ಅವರು ಮೂಲಹಃ ಹಾಸನ ದವರು 2016 ರಲ್ಲಿ ಕ್ರೇಜಿ ಬಾಯ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿ ಅವರು ರಾಂಬೊ2, ಕೋಟಿಗೊಬ್ಬ 3, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ಅವತಾರ ಪುರುಷ, ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರ ಬೋಲ್ಡ್ ನಟನೆಗೆ ಕರ್ನಾಟಕದ ಕೃಶ್ ಆಗಿ ಹೋಗಿದ್ದಾರೆ. ನಿಜ ಈಗ ನೀವು ಯಾವುದೇ ಪಡ್ಡೆ ಹುಡುಗರ ಹತ್ತಿರ ಹೋಗಿ ನಿಮಗೆ ಯಾವ ನಟಿ ಇಷ್ಟ ಅಂತ ಕೇಳಿದರೆ ಅವರ ಬಾಯಲ್ಲಿ ಬರುವ ಒಂದೇ ಹೆಸರು ಅದು ನಮ್ಮ ಅಶು ಡಾರ್ಲಿಂಗ್ ಆಶಿಕಾ ರಂಗನಾಥ್. ಆಶಿಕಾ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ಎಲ್ಲ ಟಾಪ್ ನಟಿಯರನ್ನು ಸೈಡಗೆ ಹಾಕಿ no1 ಸ್ಥಾನದಲ್ಲಿ ಇದ್ದಾರೆ. ಇನ್ನು ಅವರ ಅಭಿಮಾನಿಗಳ ಜೊತೆ ಸದಾ ಒಡನಾಟದಲ್ಲಿರುವಂತಹ ನಟಿ ಆಶಿಕಾ ರಂಗನಾಥ್ ಅವರು ಯಾವಾಗಲು ರೀಲ್ಸ್ ವಿಡಿಯೋಗಳನ್ನು ಮಾಡುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಲೇ ಇರುತ್ತಾರೆ.

ಆಶಿಕಾ ರಂಗನಾಥ್ ನಟನೆಯ ಬಹುನಿರೀಕ್ಷಿತ ಚಿತ್ರವಾದ ‘ಅವತಾರ ಪುರುಷ’ ಮೇ 6ರಂದು ರಿಲೀಸ್ ಆಗಿದೆ. ಶರಣ್, ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ಆಶಿಕಾ ರಂಗನಾಥ್ ಅವರ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಂದನವನದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರು ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಹೌದು, ಬಿಳಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ತೊಟ್ಟು ಹೊಟ್ಟೆ ಕಾಣಿಸಿಕೊಂಡಿರುವ ಆಶಿಕಾ ರಂಗನಾಥ್ ಅವರ ಈ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ನಟಿ ಆಶಿಕಾ ರಂಗನಾಥ್ ಅವರ ಈ ಡ್ಯಾನ್ಸ್ ವಿಡಿಯೋಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ. ಸದ್ಯಕ್ಕೆ ಸಿನಿಮಾರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಆಶಿಕಾ ರಂಗನಾಥ್ ಅವರ ಕೈಯಲ್ಲಿಗರುಡ’ ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳಿವೆ. ಇನ್ನಷ್ಟು ಅವಕಾಶಗಳು ಆಶಿಕಾ ರಂಗನಾಥ್ ಪಾಲಿಗೆ ಬರಲಿ ಎಂಬುದೇ ಆಶಯ. ಅವರು ಹಾಕಿದ್ದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ಆಶಿಕಾ ರಂಗನಾಥ್ ಅವರು ನೋಡೋಕ್ಕೆ ಒಳ್ಳೇ ಹಾಲಿನ ಕೆನ್ನೆಯಂತ್ತಿರುವ ಅವರು ಕುಣಿದಾರೆ ಫಿಧಾ ಆಗದೇ ಇರೋರು ಯಾರು ಹೇಳಿ, ಅಂಥದ್ರಲ್ಲಿ ಅವರ ಟಿ- ಶರ್ಟ್ ನ್ನು ಅವರ ಸೊಂಟಕ್ಕೆ ಕಟ್ಟಿ ಸಕ್ಕತ್ ಹಾಟ್ ಆಗಿ ಡಾನ್ಸ್ ಮಾಡಿದರೆ ನೋಡುಗರಿಗೆ ಸ್ವರ್ಗಕ್ಕೆ ಮೂರೇ ಗೇನು ಅನ್ನೋಹಾಗೆ ಅವರು ಸೊಂಟ ಬಾಲಕಿಸುತ್ತಾರೆ ಈ ವಿಡಿಯೋ ನೋಡಿದರೆ ಯಾರಿಗೆ ತಾನೇ ಆಶಿಕಾ ರಂಗನಾಥ್ ಇಷ್ಟ ಆಗಲ್ಲ ಹೇಳಿ.

 

View this post on Instagram

 

A post shared by Ashika Ranganath (@ashika_rangnath)

ಆಶಿಕಾ ರಂಗನಾಥ್ ಈ ವಿಡಿಯೋ ಲಕ್ಷ ಲಕ್ಷ ವೀಕ್ಷಣೆಯನ್ನು ಪಡೆದಿದೆ ಸಾಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಡಾನ್ಸ್ ವಿಡಿಯೋ ಮೂಲಕ ದುಲೆಬ್ಬಿಸುತ್ತಿದರೆ. ನೀವು ಈ ವಿಡಿಯೋ ನೋಡಿ ನಿಮಗೆ ಆಶಿಕಾ ರಂಗನಾಥ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *