ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಪ್ರಪಂಚದಲ್ಲಿ ಲಕ್ಷಾಂತರ ಪ್ರಭೇದದ ಜೀವಿಗಳಿಗೆ. ಪ್ರತಿಯೊಂದು ಜೀವಿಗಳಿಗೂ ಕೊಡು ತನ್ನದೇ ಆದಂತಹ ವಿಶೇಷತೆ ಇದೆ. ಈ ಪ್ರಕೃತಿಯಲ್ಲಿ ತಮ್ಮದೇ ಆದಂತಹ ಕೊಡುಗೆಗಳನ್ನು ನೀಡುತ್ತಿವೆ. ಆದರೆ ಬುದ್ಧಿವಂತಿಕೆ ವಿಚಾರಕ್ಕೆ ಬಂದರೆ ಮನುಷ್ಯಪ್ರಾಣಿ ಎಲ್ಲ ಜೀವಿಗಳಿಗಿಂತ ಬುದ್ಧಿವಂತ ಎಂಬುದನ್ನು ಸಾಬೀತು ಪಡಿಸಿಕೊಂಡಿದ್ದಾನೆ. ಈ ಜಗತ್ತಿನಲ್ಲಿ ಇರುವಂತಹ ಎಲ್ಲಾ ಪ್ರಾಣಿಗಳನ್ನು ಕೂಡ ನಿಯಂತ್ರಿಸಲು ಮನುಷ್ಯ ಕಲಿತಿದ್ದಾನೆ.
ಈ ಪ್ರಪಂಚವನ್ನು ಕೂಡ ಕಂಟ್ರೋಲ್ ಮಾಡುವುದಕ್ಕೆ ಮನುಷ್ಯ ಎನ್ನುವ ಬುದ್ಧಿಜೀವಿ ಸಂಪೂರ್ಣವಾಗಿ ಕಲಿತುಕೊಂಡಿದ್ದಾರೆ ಎಂಬುದು ವೈಜ್ಞಾನಿಕವಾಗಿ ಮುಂದುವರೆದಿರುವ ಜಗತ್ತಿನ ನೋಡಿ ನೀವು ಅರಿತುಕೊಳ್ಳಬಹುದಾಗಿದೆ. ಈಗ ವೈಜ್ಞಾನಿಕವಾಗಿ ಎಲ್ಲಾ ವಿಚಾರಗಳು ಕೂಡ ಮುಂದುವರೆದಿರುವುದರಿಂದಾಗಿ ಮನುಷ್ಯನ ಅಂಗೈಯಲ್ಲಿಯೇ ಎಲ್ಲಾ ವಿಚಾರಗಳು ಕೂಡ ಸಿಗುತ್ತದೆ. ಮನೋರಂಜನೆಗಾಗಿ ಮನುಷ್ಯ ಈಗಾಗಲೇ ಸಾಮಾಜಿಕ ಜಾಲತಾಣಗಳನ್ನು ರಚಿಸಿರುವುದು ನಮಗೆಲ್ಲ ಗೊತ್ತಿದೆ. ಯಾವುದೇ ಮನರಂಜನೆಯ ವಿಚಾರ ಬೇಕಾದರೂ ಕೂಡ ಅಂತರ್ಜಾಲದಲ್ಲಿ ಸಿಗುತ್ತದೆ. ಹೀಗಾಗಿ ಯಾವುದೇ ಗೊತ್ತಿಲ್ಲದ ವಿಚಾರಗಳನ್ನು ಕೂಡ ಇದರ ಮೂಲಕವಾಗಿ ಮನುಷ್ಯ ಅರಿತುಕೊಳ್ಳಬಹುದಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಚಾರಗಳು ಸುದ್ದಿಯಾಗುತ್ತಲೇ ಇರುತ್ತವೆ. ಹಲವಾರು ಜನರ ಸಾಮಾಜಿಕ ಜಾಲತಾಣಗಳನ್ನು ತಮ್ಮ ಪ್ರತಿಭೆಯ ಅನಾವರಣಕ್ಕಾಗಿ ಬಳಸಿಕೊಳ್ಳುವುದನ್ನು ಕೂಡ ನೀವು ನೋಡಿರುತ್ತೀರಿ. ಇಂದಿನ ವಿಚಾರದಲ್ಲಿ ನಾವು ಆಪ್ಟಿಕಲ್ ಇಲ್ಯುಷನ್ ಮಾದರಿಯಾದ ಫೋಟೋದ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ನೀವು ಇಂತಹ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ನೋಡಿರುತ್ತೀರಿ. ಇದೇ ಮಾದರಿಯಲ್ಲಿ ಈಗ ಈ ಫೋಟೋ ಕೂಡ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕಲ್ಲುಗಳ ರಾಶಿಯಂತೆ ಇರುವ ಈ ಫೋಟೋದ ನಡುವೆ ಒಂದು ಪ್ರಾಣಿ ಅವಿತು ಕುಳಿತಿದೆ ಎಂಬುದಾಗಿ ಚಾಲೆಂಜ್ ಹಾಕಲಾಗಿದೆ. ಆದರೆ ಇದು ಸೂಕ್ಷ್ಮದೃಷ್ಟಿ ಇರುವವರಿಗೆ ಮಾತ್ರ ಕಾಣಿಸುತ್ತದೆ ಎಂಬುದಾಗಿ ಹೇಳಿದ್ದಾರೆ.
ಕಲ್ಲಿನ ರಾಶಿ ಒಳಗಡೆ ಅವಿತು ಕುಳಿತಿರುವ ಪ್ರಾಣಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದು ಅಷ್ಟೊಂದು ಸೂಕ್ಷ್ಮವಾಗಿದೆ. ಹಲವಾರು ಜನರು ಇದನ್ನು ಪ್ರಯತ್ನಿಸಿ ಸೋತಿದ್ದಾರೆ ನೀವು ಕೂಡ ಪ್ರಯತ್ನಿಸಬಹುದಾಗಿದೆ. ಒಂದು ವೇಳೆ ನೀವು ಉತ್ತರವನ್ನು ಸರಿಯಾಗಿ ನೀಡಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ಇಲ್ಲಿಗೆ ಓದುವುದನ್ನು ನಿಲ್ಲಿಸಿ ಉತ್ತರವನ್ನು ಕಾಮೆಂಟ್ ಮಾಡಿ. ಒಂದು ವೇಳೆ ನೀವು ಕೂಡ ಉತ್ತರ ನೀಡಲು ವಿಫಲರಾಗಿದ್ದಾರೆ ನಾವೇ ಉತ್ತರ ಹೇಳುತ್ತೇವೆ ನಿಮ್ಮ ಉತ್ತರದೊಂದಿಗೆ ತಾಳೆ ಹಾಕಿ ನೋಡಿ.
ಹೌದು ನಾವು ಗುರುತಿಸಿರುವ ಈ ಭಾಗದಲ್ಲಿ ಮೊಲ ಕಲ್ಲಿನ ರಾಶಿಯ ಒಳಗಡೆ ಅವಿತು ಕುಳಿತಿದೆ.ಈ ಫೋಟೋದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.