ನಮಸ್ತೆ ಪ್ರೀತಿಯ ವೀಕ್ಷಕರೆ ಈ ಭೂಮಿಯ ಮೇಲೆ ಎಲ್ಲಕ್ಕಿಂತ ಬುದ್ದಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಶಕ್ತಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸಿಕೊಳ್ಳುತ್ತಿದ್ದಾನೆ.
ಅದರಂತೆ ಪ್ರಾಣಿಗಳು ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಆದ್ದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸವನ್ನು ಸರವಾವಾಗಿ ಮಾಡಿಕೊಳ್ಳುತ್ತಿದ್ದಾನೆ.
ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ರಚನೆ ಮಾಡಿದನು. ಅದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲೇ ಆಗುತ್ತಿದೆ. ಇಂದು ಮನುಷ್ಯನು ತಾನು ರಚಿಸಿರುವ ಜಾಲತಾಣಗಳಲ್ಲಿ ವಿಚಿತ್ರವಾದ ವಿಡಿಯೋ ಹಾಗೂ ಫೋಟೋಗಳನ್ನು ಹಾಗೂ ಹೊಸ ಹೊಸ ಸುದ್ದಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ.
ಇಂದು ತಾನು ಇರುವ ಜಾಗದಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈ@ರಲ್ ಆಗುತ್ತಿರುತ್ತದೆ ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗಿತ್ತದೆ. ಸದ್ಯಕ್ಕೆ ಅಂತಹದ್ದೇ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ@ರಲ್ ಆಗುತ್ತಿದೆ.
ಪ್ರಸ್ತುತ ಈ ಫೋಟೋದಲ್ಲಿ ರಾಶಿ ಗಿಣಿಗಳು ಕುಳಿತುಕೊಂಡಿವೆ. ಆದರೆ ಈ ರಾಶಿ ಗಿಣಿಗಳ ಮದ್ಯೆ ಒಂದು ಇತರೆ ಜಾತಿಯ ಪಕ್ಷಿ ಕೂಡ ಅಡಗಿಕೊಂಡಿದೆ ಅದು ಯಾವುದು ಅಂತ ಕಂಡು ಹಿಡಿಯಿರಿ. ಆದರೆ ಅಡಗಿರುವ ಪಕ್ಷಿ ಯಾರಿಗೂ ಅಷ್ಟು ಸರಾಗವಾಗಿ ಕಾಣುವುದಿಲ್ಲ. ಅದನ್ನು ಕಂಡು ಹಿಡಿಯುವುದೇ ಒಂದು ಚಾಲೆಂಜ್ ಆಗಿದೆ. ಕೆಳಗಿನ ಫೋಟೋ ನೋಡಿ ಕಂಡು ಹಿಡಿಯಿರಿ ನೋಡೋಣ.
ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿಕೊಂಡಿರುವ ಪಕ್ಷಿ ಯಾವುದೆಂದು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಪಕ್ಷಿ ಯಾವ ಪಕ್ಷಿ ಅಡಗಿದೆ ಎಂದು ಗೊತ್ತಾಗುತ್ತೆ. ಸರಿಯಾದ ಉತ್ತರವನ್ನು ಕಂಡುಹಿಡಿದು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.