ನಮಸ್ಕಾರ ಪ್ರೀತಿಯ ವೀಕ್ಷಕರೆ, ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಬಗೆ ಬಗೆಯ ಫೋಟೋಗಳು ಕಂಡು ಬರುತ್ತದೆ. ಅದೇ ರೀತಿ ಆ ಫೋಟೋಗಳು ಜನರನ್ನು ಕನ್ಫ್ಯೂಸ್ ಮಾಡುತ್ತದೆ. ಮನುಷ್ಯನಿಗೆ ದೇವರು ಒಂದೇ ಮುಖ ಕೊಟ್ಟಿದ್ದರು ಕೂಡ ಆತ ಜನರ ಮದ್ಯೆ ಈ ಜನರ ನಡುವೆ ಬದುಕಲು ದಿನಕ್ಕೊಂದು ಮುಖವಾಡದ ಜೀವನವಾಗಿದೆ ಎಂದರೆ ತಪ್ಪಾಗುವುದಿಲ್ಲ. ಮನುಷ್ಯ ತನ್ನ ಮುಖವಾಡ ಕಳಚಿ ಜೀವಿಸಿದಾಗ ಮಾತ್ರ ಆತ ನಿಜವಾದ ಮನುಷ್ಯ ಎನಿಸಿಕೊಳ್ಳುತ್ತಾನೆ.
ಹೌದು ಇದರ ಬಗ್ಗೆ ನಾವು ಹೇಳಲು ಮುಖ್ಯ ಕಾರಣ ಈ ಮೇಲಿನ ಫೋಟೋ, ಇಲ್ಲಿ ಕೊಟ್ಟಿರುವ ಈ ಫೋಟೋದಲ್ಲಿ ಒಂದೇ ಮುಖಕ್ಕೆ ಹಲವಾರು ಮುಖಗಳನ್ನು ಅದರೊಳಗೆ ನೀವು ನೋಡಬಹುದು. ಈ ಫೋಟೋದಲ್ಲಿ ನೀವು ಒಟ್ಟು ಎಷ್ಟು ಮುಖಗಳಿವೆ ಎಂದು ಕಂಡು ಹಿಡಿಯಲು ನಿಮಗೆ ಸಾಧ್ಯವೇ.?
ಕೆಲವು ಫೋಟೋಗಳು ಎಲ್ಲರ ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ. ಅದೇ ರೀತಿ ಈ ಮೇಲಿನ ಫೋಟೋದಲ್ಲಿ ಒಟ್ಟು ಎಷ್ಟು ಮುಖಗಳಿವೇ ಎಂದು ಕಂಡು ಹಿಡಿಯುವುದೇ ಇವತ್ತಿನ ನಿಮ್ಮ ಟಾಸ್ಕ್. ಹೌದು ಈ ಫೋಟೋದಲ್ಲಿ ಎಷ್ಟು ಮುಖಗಳಿವೇ ಎಂದು ಎಣಿಕೆ ಮಾಡಿ ಸರಿಯಾದ ಉತ್ತರವನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ.
ಸರಿಯಾದ ಉತ್ತರ ನೀಡುವವರ ದೃಷ್ಟಿ ಹಾಗೂ ಅವರ ಚುರುಕುತನದ ಮೆದುಳು ಅವರ ಹಿಡಿತದಲ್ಲಿ ಇದೇ ಎಂದು ಅರ್ಥ. ಏಕೆಂದರೆ ಈ ರೀತಿಯ ಫೋಟೋಗಳನ್ನು ಎಲ್ಲರ ಮೆದುಳಿನಲ್ಲಿ ಭ್ರಮೆಯನ್ನು ಉಂಟು ಮಾಡುತ್ತದೆ ಅದಕ್ಕಾಗಿ ನಿಮ್ಮ ಮೆದುಳು ಹಾಗೂ ಕಣ್ಣು ಎಷ್ಟು ಚುರುಕಾಗಿದೆ ಎನ್ನುವುದನ್ನು ನೋಡೋಣ ಬನ್ನಿ..
ಎಲ್ಲಿ ಕೊಟ್ಟಿರುವ ಫೋಟೋವನ್ನು ಸರಿಯಾಗಿ ಗಮನಿಸಿ ಎಷ್ಟು ಮುಖಗಳಿವೇ ಎಂದು ಸರಿಯಾಗಿ ಉತ್ತರ ತಳಿಸಿ. ಹಾಗೂ ನಿಮ್ಮ ಸ್ನೇಹಿ ತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಶೇರ್ ಮಾಡಿ ಧನ್ಯವಾದಗಳು.