ಲಕ್ಷಕ್ಕೆ ಒಬ್ಬ ಬುದ್ಧಿವಂತ ಮಾತ್ರ ಈ 2 ಫೋಟೋಗಳಲ್ಲಿನ 5 ವ್ಯತ್ಯಾಸ ಕಂಡು ಹಿಡಿಯಸಾಧ್ಯ! ಬೇಕಾದರೆ Zoom ಮಾಡಿ ನೋಡಿ!

ಸುದ್ದಿ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಯೊಬ್ಬರ ಕೈಯಲ್ಲೂ ಕೂಡ ಇದೆ. ತಮಗೆ ಗೊತ್ತಿಲ್ಲದ ವ್ಯಕ್ತಿಗಳನ್ನು ಈ ಅಂತರ್ಜಾಲ ಲೋಕದ ಮೂಲಕ ಪರಿಚಿತ ರನ್ನಾಗಿ ಮಾಡುವ ಸಾಧನವಾಗಿದೆ ಸೋಶಿಯಲ್ ಮೀಡಿಯಾ. ಈಗ ಈ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಪರಿಚಿತರೇ ಆಗಿರುತ್ತಾರೆ. ಇನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ವಿಚಾರಗಳು ಕೂಡ ವಿನಿಮಯವಾಗುತ್ತದೆ. ಆದರೆ ಇಂದು ನಾವು ಹೇಳಲು ಹೊರಟಿರುವುದು ಬೇರೆಯದೇ ವಿಚಾರದ ಕುರಿತಂತೆ.

ನಿಮಗೆಲ್ಲರಿಗೂ ನಟಿ ತಮನ್ನಾ ಭಾಟಿಯಾ ರವರ ಕುರಿತಂತೆ ಗೊತ್ತಿರಬಹುದು. ದಕ್ಷಿಣ ಭಾರತ ಚಿತ್ರರಂಗದ ಬಹು ಬೇಡಿಕೆಯ ನಾಯಕನಟಿ ಆಗಿದ್ದ ತಮನ್ನ ಭಾಟಿಯ ರವರು ಕನ್ನಡದಲ್ಲಿ ಕೂಡ ಎರಡು ಸಾಂಗುಗಳಿಗೆ ಡ್ಯಾನ್ಸ್ ಮಾಡಿ ಹೋಗಿದ್ದಾರೆ. ಈಗಾಗಲೇ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತಮನ್ನಾ ರವರು ಬಾಹುಬಲಿ ಚಿತ್ರದ ನಂತರ ತಮ್ಮ ಜನಪ್ರಿಯತೆ ದೊಡ್ಡಮಟ್ಟದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಕೂಡ ತಮನ್ನಾ ರವರ ಹೆಸರು ದೊಡ್ಡಮಟ್ಟದಲ್ಲಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನಿಜ ಜೀವನದಲ್ಲಿ ಕೂಡ ಇವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ.

ಇನ್ನು ಇದೇ ತಮನ್ನಾ ಭಾಟಿಯಾ ರವರ 2 ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಇದರಲ್ಲಿ ಐದು ವ್ಯತ್ಯಾಸಗಳನ್ನು ಕಂಡುಹಿಡಿಯಿರಿ ಎನ್ನುವುದಾಗಿ ಸವಾಲ್ ಹಾಕಲಾಗಿದೆ. ಇದನ್ನು ನೋಡಿರುವ ನೆಟ್ಟಿಗರು ಎಲ್ಲರೂ ಕೂಡ 5 ವ್ಯತ್ಯಾಸಗಳನ್ನು ಕಂಡುಹಿಡಿಯಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಮಾತ್ರವಲ್ಲದೆ ಈ ತರಹ ಕೂಡ ತಮನ್ನಾ ರವರು ಜನಪ್ರಿಯವಾಗುತ್ತಿರುವುದು ಇದೇ ಮೊದಲು ಎಂದು ಹೇಳಬಹುದಾಗಿದೆ. ಹೌದು ಎರಡು ಫೋಟೋಗಳಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯುವ ಸಲುವಾಗಿ ತಮ್ಮ ಸ್ನೇಹಿತರೊಂದಿಗೆ ಕೂಡ ಈ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದುವರೆಗೂ ಉತ್ತರ ನೀಡಲು ಸಾಧ್ಯವಾಗಿರುವುದು ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.

ಹೀಗಾಗಿ ಎಲ್ಲರೂ ಕೂಡ ಎರಡು ಚಿತ್ರದಲ್ಲಿರುವ ಐದು ವ್ಯತ್ಯಾಸಗಳನ್ನು ಕಂಡುಹಿಡಿಯುವತ್ತ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇದನ್ನು ತೀಕ್ಷ್ಣ ದೃಷ್ಟಿ ಶಕ್ತಿ ಇರುವವರಿಗೆ ಮಾತ್ರ ಕಂಡುಹಿಡಿಯಲು ಸಾಧ್ಯ ಎಂಬುದಾಗಿ ತಿಳಿದುಬಂದಿದೆ. ನೀವು ಕೂಡ ಎರಡು ಫೋಟೋಗಳಲ್ಲಿರುವ 5 ವ್ಯತ್ಯಾಸಗಳನ್ನು ತಪ್ಪದೇ ಕಂಡುಹುಡುಕಿ. ಒಂದು ವೇಳೆ ನೀವು ಕೂಡ ವ್ಯತ್ಯಾಸವನ್ನು ಕಂಡುಹಿಡಿಯಲು ವಿಫಲರಾದರೆ ಈ ಕೆಳಗಡೆ ನಾವು ಯಾವೆಲ್ಲ ವ್ಯತ್ಯಾಸ ಇದೆ ಎನ್ನುವುದಾಗಿ ಫೋಟೋವನ್ನು ಹಂಚಿಕೊಂಡಿದ್ದೇವೆ ಅದರೊಂದಿಗೆ ತಾಳೆ ಹಾಕಿ ನೋಡಿ. ನಿಮ್ಮ ಉತ್ತರ ಕೂಡ ಸರಿ ಬಂದಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇಂತಹ ಹೆಚ್ಚೆಚ್ಚು ಫೋಟೋಗಳನ್ನು ಇದರಲ್ಲಿ ಅಡಗಿರುವ ಅಂತಹ ವ್ಯತ್ಯಾಸಗಳನ್ನು ಕಂಡುಹಿಡಿಯುವ ಮೂಲಕ ದೃಷ್ಟಿ ಶಕ್ತಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ ಎಂಬುದು ಕೂಡ ಸಾಬೀತಾಗಿರುವ ಅಂಶವಾಗಿದೆ.


Leave a Reply

Your email address will not be published. Required fields are marked *