ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಈ ಫೋಟೋದಲ್ಲಿರುವ ವ್ಯತ್ಯಾಸ ಕಂಡು ಹಿಡಿಯಲು ಸಾಧ್ಯ! ನಿಮ್ಮಿಂದ ಇದು ಸಾಧ್ಯವೇ ನೋಡಿ!!

Videos

ಇತ್ತೀಚಿನ ದಿನಗಳಲ್ಲಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಫೋಟೋಗಳು ಹಾಗೂ ವಿಡಿಯೋಗಳು ಬದಲಾಗುತ್ತಲೇ ಇರುತ್ತದೆ. ಕೆಲವರ ವಿಡಿಯೋ ಹಾಗೂ ಫೋಟೋಗಳು ರಾತ್ರೋರಾತ್ರಿ ವೈರಲ್ ಆಗಿ ಅವರು ಸ್ಟಾರ್ ಆಗಿರುವುದನ್ನು ಕೂಡ ನಾವು ನೋಡಿರುತ್ತೇವೆ. ಸೋಶಿಯಲ್ ಮೀಡಿಯಾ ಎನ್ನುವುದು ಈಗ ಎಲ್ಲರ ಅಂಗೈಯಲ್ಲಿ ಇರುವಂತಹ ವಸ್ತುವಾಗಿರುವುದರಿಂದಾಗಿ ಜಗತ್ತೇ ಅವರ ಜೊತೆಗಿದೆ ಎನ್ನುವ ಭಾವ ಮೂಡಿಸುತ್ತದೆ. ಇನ್ನು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಕಣ್ಣಿಗೆ ಪರೀಕ್ಷೆಯನ್ನು ನೀಡುವಂತಹ ಫೋಟೋಗಳು ಕೂಡ ಬಿಡುಗಡೆಯಾಗುತ್ತದೆ.

ಒಬ್ಬರಿಂದ ಇದನ್ನು ಪರಿಹರಿಸಲು ಸಾಧ್ಯವಾಗದೆ ಇದ್ದಾಗ ಅದನ್ನು ಅವರು ಶೇರ್ ಮಾಡಿ ತಮ್ಮ ಸ್ನೇಹಿತರೊಂದಿಗೆ ಪರಿಹರಿಸುವ ಕುರಿತಂತೆ ಪ್ರಯತ್ನ ಮಾಡುತ್ತಾರೆ. ಈ ಕಾರಣದಿಂದಾಗಿಯೇ ಇಂತಹ ಫೋಟೋಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಇಂಥದ್ದೆ ಒಂದು ಫೋಟೋದ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತಹ ಒಬ್ಬ ಹುಡುಗಿಯ ಫೋಟೋ ಕುರಿತಂತೆ ನಿಮಗೆ ಇಲ್ಲಿ ನಾವು ಹೇಳಲು ಹೊರಟಿದ್ದೇವೆ.

ನೀವು ಕೂಡ ಈ ಹುಡುಗಿಯ ಫೋಟೋವನ್ನು ಇಲ್ಲಿ ನೋಡಬಹುದಾಗಿದೆ. ಸಾಮಾನ್ಯವಾಗಿ ನೋಡಿದಾಗ ಇದರಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಆದರೆ ಸೂಕ್ಷ್ಮ ದೃಷ್ಟಿಯಿಂದ ಈ ಕುರಿತಂತೆ ಜೂಮ್ ಮಾಡಿ ಸರಿಯಾಗಿ ನೋಡಿದರೆ ಖಂಡಿತವಾಗಿ ಇಲ್ಲೊಂದು ವಿಚಿತ್ರ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ನೋಡಿದರೆ ಖಂಡಿತವಾಗಿ ಫೋಟೋದಲ್ಲಿ ಯಾವುದೇ ವ್ಯತ್ಯಾಸಗಳು ಅಥವಾ ವಿಚಿತ್ರ ವಸ್ತುಗಳು ಕಂಡುಬರುವುದಿಲ್ಲ. ಹಾಗಿದ್ದರೆ ಈ ಫೋಟೋದಲ್ಲಿ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲು ಪ್ರಯತ್ನಿಸಿ.

ಇದರಲ್ಲಿ ಇರುವ ವ್ಯತ್ಯಾಸವನ್ನು ಕಂಡುಹಿಡಿಯಲು ಪ್ರಯತ್ನಿಸಿ ಸೋತವರು ಹಲವಾರು ಜನ ಇದ್ದಾರೆ. ಒಂದು ವೇಳೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿ ಇದ್ದರೆ ಖಂಡಿತವಾಗಿ ಈ ಒಗಟನ್ನು ಬಿಡಿಸಲು ಸಾಧ್ಯವಿದೆ. ಓಕೆ ಹಾಗಾದ್ರೆ ಇದರಲ್ಲಿರುವ ವ್ಯತ್ಯಾಸ ಅಥವಾ ವಿಚಿತ್ರ ವಸ್ತುವನ್ನು ಕಂಡುಹಿಡಿಯಲು ನೀವು ವಿಫಲರಾಗಿದ್ದಾರೆ ಬನ್ನಿ ನಾವೇ ಉತ್ತರ ಹೇಳುತ್ತೇವೆ. ಹೌದು ಈ ಫೋಟೋ ವನ್ನು ಸರಿಯಾಗಿ ಗಮನಿಸಿದರೆ ಆ ಹುಡುಗಿ ಬೆರಳನ್ನು ಕಚ್ಚಿ ಹಿಡಿದಿರುವ ಫೋಟೋ ನಿಮಗೆ ಸರಿಯಾಗಿ ಕಾಣುತ್ತಿದೆ ಅಲ್ಲವೇ. ಅವಳ ಬೆರಳನ್ನು ಸರಿಯಾಗಿ ಗಮನಿಸಿ.

ಹೆಬ್ಬೆರಳನ್ನು ಹೊರತುಪಡಿಸಿ ಐದು ಬೆರಳು ಗಳಿವೆ. ಅಂದರೆ ಇಲ್ಲಿ ವಿಚಿತ್ರವಾಗಿ ಆಕೆಗೆ ಆರು ಬೆರಳುಗಳಿವೆ. ಇದೇ ನಾವು ಹೇಳಲು ಹೊರಟಿರುವ ವಿಚಿತ್ರ ಅಥವಾ ವ್ಯತ್ಯಾಸ ಇರುವಂತಹ ವಸ್ತು ವೆಂಬುದು. ಯಾರೆಲ್ಲ ಸರಿಯಾಗಿ ಉತ್ತರ ನೀಡಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ಹೇಳುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಇಂತಹ ಫೋಟೋಗಳು ನಮ್ಮ ಕಣ್ಣಿನ ದೃಷ್ಟಿಯ ಚುರುಕುತನವನ್ನು ಹೆಚ್ಚು ಮಾಡಲು ಸಾಕಷ್ಟು ಉಪಯೋಗಕಾರಿಯಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *