ನಮಸ್ತೆ ವೀಕ್ಷಕರೆ, ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆ ಇತ್ತೀಚಿನ ದಿನಗಳಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸೋಕೆ ಯಾವುದೇ ಒಂದು ವೇದಿಕೆ ಅವಶ್ಯಕತೆ ಇಲ್ಲ ಅಂತಾನೆ ಹೇಳಬಹುದು. ಯಾಕೆಂದರೆ ಎಲ್ಲವೂ ಕೂಡ ನಮ್ಮ ಬೆರಳಿನ ತುದಿಯಲ್ಲೇ ಇದೇ. ಹೌದು ಸ್ನೇಹಿತರೆ ಈ ಸ್ಮಾರ್ಟ್ ಫೋನ್ ಗಳ ಮೂಲಕ ನಾವು ಇಡೀ ಜಗತ್ತಿನ ಯಾವುದೇ ಮೂಲೆಯಲ್ಲೂ ಇರುವ ಜನರನ್ನು ಸಂಪರ್ಕಿಸಬಹುದು ಅಷ್ಟರ ಮಟ್ಟಿಗೆ ನಮ್ಮ ತಂತ್ರಜ್ಞಾನ ಇಂದು ಮುಂದುವರೆದಿದೆ ಅಂತಾನೆ ಹೇಳಬಹುದು.
ಇನ್ನು ಇತ್ತೀಚಿಗೆ ಯುವ ಪೀಳಿಗೆಯಂತೂ ಯಾವಾಗಲೂ ಸಹ ಸೋಶಿಯಲ್ ಮೀಡಿಯಾ ಗಳಲ್ಲಿ ಇರುತ್ತಾರೆ. ಬಹಳ ಆಕ್ಟಿವ್ ಆಗಿರುತವಂತಹ ನಮ್ಮ ಜನ ತಮ್ಮ ವಿಶೇಷ ಟ್ಯಾಲೆಂಟ್ ಆಗಿರಬಹುದು ಅಥವಾ ಇನ್ನಿತರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಹೊಂಚಿಕೊಳ್ಳುತ್ತಾರೆ ತುಂಬಾ ಜನ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದಿಷ್ಟು ತಲೆಗೆ ಹುಳ ಬಿಡುವಂತಹ ಟ್ಯಾಲೆಂಟ್ ಪ್ರೆಶ್ನೆಗಳನ್ನು ಸಹ ನಾವು ಕಾಣಬಹುದು.
ಅದೇ ರೀತಿ ಇಂತಹ ಕುತೂಹಲಕಾರಿ ವಿಚಾರಗಳನ್ನು ನಟ್ಟಿಗರು ತುಂಬಾನೇ ಇಷ್ಟ ಪಡುತ್ತಾರೆ ಹಾಗೂ ಅದನ್ನು ಉತ್ತರಿಸೋಕೆ ಪ್ರಯತ್ನ ಕೂಡ ಮಾಡುತ್ತಾರೆ. ಇನ್ನು ಕೆಲವೊಂದಿಷ್ಟು ಜನ ಇದಕ್ಕೆ ಉತ್ತರ ಹುಡುಕೋದ್ರಲ್ಲಿ ವಿಫಲರಾಗಿ ಅವರ ಸ್ನೇಹಿತರಲ್ಲಿ ಅಥವಾ ಉತ್ತರ ಗೊತ್ತಿರುವವರಲ್ಲಿ ಕೇಳಿ ಇದಕ್ಕೆ ಉತ್ತರವನ್ನು ಹೇಗಾದರೂ ಮಾಡಿ ಕಂಡು ಹಿಡಿಯುತ್ತಾರೆ. ಈ ಮೂಲಕ ಕಲಿಕೆ ಕೂಡ ಈ ಒಂದು ಸೋಶಿಯಲ್ ಮೀಡಿಯಾದ ಮೂಲಕ ನಡೆಯುತ್ತದೆ. ಇದು ನೂರಕ್ಕೆ ನೂರು ಸತ್ಯ.
ಹಾಗಿದ್ರೆ ಸ್ನೇಹಿತರೆ ಈ ಲೇಖನದಲ್ಲಿ ಇರುವಂತಹ ಈ ಒಂದು ಕಪ್ಪು ಮತ್ತು ಬಿಳಿ ಫೋಟೋದಲ್ಲಿ ಇರುವಂತಹ ನಂಬರ್ ತುಂಬಾ ಜನತೆಗೆ ಸರಿಯಾಗಿ ಗೊತ್ತಾಗುದಿಲ್ಲ. ಅದು ಒಂದು ರೀತಿಯಲ್ಲಿ ಕನ್ಫ್ಯೂಸ್ ಮಾಡುವ ರೀತಿಯಲ್ಲಿ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಮಾತ್ರ ಸರಿಯಾದ ಉತ್ತರ ನಿಮಗೆ ಸಿಗುತ್ತದೆ. ಇದನ್ನು ಸರಿಯಾಗಿ ಗಮನಿಸಿ ನೋಡಿ ಹಾಗೂ ನಿಮ್ಮ ಸರಿಯಾದ ಉತ್ತರವನ್ನು ನಮಗೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.