ಲೆಗ್ ಸ್ಪಿನ್ನರ್ ಚಹಲ್ ದಾಂಪತ್ಯ ಜೀವನದಲ್ಲಿ ಬಿರುಕು! ದಿನೇಶ್ ಕಾರ್ತಿಕ್ ಗೆ ಆದ ಪರಿಸ್ಥಿತಿಯೇ ಚಹಲ್ ಗೂ ಆಗುತ್ತಾ? ನಿಜಕ್ಕೂ ಇಂತಹ ಪರಿಸ್ಥಿತಿ ಬರಬಾರದು ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ಭಾರತ ಕ್ರಿಕೆಟ್ ತಂಡದ ಅದ್ಬುತ ಲೆಗ್ ಸ್ವಿನ್ನರ್ ಚಹಲ್ ಯಾರಿಗೆ ಗೊತ್ತಿಲ್ಲ ಹೇಳಿ ಚಹಲ್ ಎಂದರೆ ಎಲ್ಲರಿಗೂ ತುಂಬಾ ಅಚ್ಚು ಮೆಚ್ಚು ಯಾಕೆಂದರೆ ಇವರು ಭಾರತದ ಆಟಗಾರ ಅಷ್ಟೇ ಅಲ್ಲದೆ ಮಾಜಿ ಆರ್ಸಿಬಿ ಆಟಗಾರ ಕೂಡ ಹೌದು. ಚಹಲ್ ಅವರ ಕ್ರಿಕೆಟ್ ಬಗ್ಗೆ ಇನ್ನೊಂದು ಮಾತಿಲ್ಲ. ಸದ್ಯಕ್ಕೆ ಚಹಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಹಲವಾರು ಚರ್ಚೆಗಳು ನಡೆಯುತ್ತಿದೆ ಚಹಲ್ ಅವರ ವೈಯಕ್ತಿಕ ಜೀವನದ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬೇರೇನೇ ಕೆಲಸ ನಡೆಯುತ್ತಿದೆ.

ಚಹಲ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಇನ್ನೇನು ಕೆಲವೇ ದಿನಗಳಲ್ಲಿ ಚಹಲ್ ಅವರು ವಿ-ಚ್ಚೇ-ದಾ-ನ ಕೊಡುವ ಲಕ್ಷಣಗಳು ಕೇಳಿ ಬರುತ್ತದೆ. ಚಹಲ್ ಅವರು ಧನುಶ್ರೀ ವರ್ಮಾ ಎಂಬ ಹುಡುಗಿಯನ್ನು 2020 ರಲ್ಲಿ ಮದುವೆಯಾದರು ಧನುಶ್ರೀ ವರ್ಮಾ ಅವರು ಮಾಡೆಲ್ ಮತ್ತು ಡ್ಯಾನ್ಸರ್. ಇವರದ್ದೇ ಸ್ವಂತ ಯೂಟ್ಯೂಬ್ ಚಲನ್ ಗಳಿವೆ ಮತ್ತು ಇದರಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಇವರು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. 2 ವರ್ಷಗಳ ಕಾಲ ಖುಷಿ ಖುಷಿಯಾಗಿ ಜೀವನ ನಡೆಸಿದ ಚಹಲ್ ಮತ್ತು ಧನುಶ್ರೀ ಅವರ ನಡುವೆ ಇದೀಗ ಬಿರುಕು ಮೂಡಿದೆ ಎಂಬ ಪ್ರಶ್ನೆ ನಿಮಗೆಲ್ಲರಿಗೂ ಕಾಡಬಹುದು.

ಇದಕ್ಕೆಲ್ಲ ಮೂಲ ಕಾರಣ ಏನೆಂದರೆ ಚಹಲ್ ಅವರ ಪತ್ನಿ ಧನುಶ್ರೀ ಅವರು ಇದ್ದಕಿದ್ದ ಹಾಗೆ ತಮ್ಮ ಇನ್ಸ್ಟಾಗ್ರಾಮ್ ನಿಂದ ಚಹಲ್ ಹೆಸರನ್ನು ತೆಗೆದು ಹಾಕಿದ್ದಾರೆ. ಇದ್ದಕ್ಕಿದ್ದ ಹಾಗೆ ತನ್ನ ಗಂಡನ ಹೆಸರನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಿಂದ ಧನುಶ್ರೀ ಅವರು ತೆಗೆದು ಹಾಕಿದ್ದೆ ತಡ ನೆಟ್ಟಿಗರೆಲ್ಲ ಚಹಲ್ ಮತ್ತು ಧನುಶ್ರೀ ಅವರ ಬೇರೆಯಗುತ್ತಿದ್ದಾರೆ ಎಂಬ ಪಿಸು ಮಾತುಗಳು ಹರಡುತ್ತಿದೆ. ಧನುಶ್ರೀ ಅವರು ಇತ್ತೀಚಿಗೆ ಚಹಲ್ ಅವರನ್ನು ಬಿಟ್ಟು ಶ್ರೇಯಸ್ ಅಯ್ಯರ್ ಅವರು ಧನುಷ್ ಅವರ ಜೊತೆ ಪಾರ್ಟಿಗೆ ತೆರಳಿದ್ದ ಫೋಟೋ ಎಲ್ಲಾ ಕಡೆ ವೈರಲ್ ಆಗಿತ್ತು.

ಹಾಗೆ ಈ ಫೋಟೋ ನೋಡಿ ಹಲವಾರು ನೆಟ್ಟಿಗರು ಧನುಶ್ರೀ ಮತ್ತು ಚಹಲ್ ಅವರ ಮೇಲೆ ಟೀಕೆಗಳನ್ನು ಕೂಡ ಮಾಡಿದರು. ಶ್ರೇಯಸ್ ಅಯ್ಯರ್ ಮತ್ತು ಧನುಶ್ರೀ ಅವರ ಮದ್ಯೆ ಏನೋ ನಡೆಯುತ್ತಿದೆ ಎಂಬ ಸಂದೇಹ ಎಲ್ಲರನ್ನು ಕಾಡುತ್ತಿದೆ. ಈ ಘಟನೆ ನಡೆದ ಒಂದೇ ವಾರದಲ್ಲಿ ಧನುಶ್ರೀ ತನ್ನ ಸೋಶಿಯಲ್ ಮೀಡಿಯಾದಲ್ಲಿ ಖಾತೆಯಲ್ಲಿನ ಚಹಲ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಧನುಶ್ರೀ ಅವರು ಶ್ರೇಯಸ್ ಅಯ್ಯರ್ ಜೊತೆ ರಾತ್ರಿ ಪಾರ್ಟಿಗೆ ಹೋಗಿದ್ದೆ ಎಡವಟ್ಟಾಯ್ತಾ.. ಇದೇ ಕಾರಣಕ್ಕೆ ಚಹಲ್ ಮತ್ತು ಧನುಶ್ರೀ ನಡುವೆ ವೈವಾಹಿಕ ಮನಸ್ತಾಪ ಉಂಟಾಯಿತು ಎಂಬ ಪ್ರೆಶ್ನೆ ಇದೀಗ ಮೂಡಿದೆ.

ಈ ಬಗ್ಗೆ ಹಲವರು ಕೂಡ ಬಹಿರಂಗವಾಗಿಯೇ ಪ್ರತಿಕ್ರಿಯಿಸಿದ್ದಾರೆ ಚಹಲ್ ಅವರು ಹೇಳುವ ಪ್ರಕಾರ ಅವರ ವೈವಾಹಿಕ ಜೀವನ ಚನ್ನಾಗಿಯೇ ಇದೇ. ಇದೀಗ ಎಲ್ಲ ಕಡೆ ಕೇಳಿಬರುತ್ತಿರುವ ಸುದ್ಧಿ ಗಳಿಸುದ್ದಿಅಷ್ಟೇ ಅದನ್ನು ನಂಬಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಚಹಲ್ ಅವರ ಹೆಂಡತಿ ಧನುಶ್ರೀ, ಚಹಲ್ ಅವರ ಹೆಸರನ್ನು ತನ್ನ ಖಾತೆಯಿಂದ ತೆಗೆದು ಹಾಕಿರುವುದು ಇನ್ನೂ ಕೂಡ ಅವರ ಅಭಿಮಾನಿಗಳಲ್ಲಿ ಇನ್ನೂ ಕೂಡ ಗೊಂದಲಕ್ಕೆ ಮನೆ ಮಾಡಿದೆ. ಏನೇ ಮನಸ್ತಾಪ ಇದ್ದರು ಆದಷ್ಟು ಬೇಕ ಈ ಜೋಡಿ ಸರಿ ಹೋಗಲಿ ಎಂದು ಜನರ ಆಶೆಯ.


Leave a Reply

Your email address will not be published. Required fields are marked *