ವಿಚ್ಚೇದನ ಪಡೆದ ಖ್ಯಾತ ನಟಿಯರು ಇವರೆ ನೋಡಿ, ಸಿನಿಮಾಕ್ಷೇತ್ರದಲ್ಲಿ ಗೆದ್ದು ನಿಜ ಜೀವನದಲ್ಲಿ ಸೋತ ನಟಿಯರ ದುರಂತ..!

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ತಮ್ಮ ಜೀವನದ ಸಂಸಾರದಲ್ಲಿ ಏರುಪೇರು ಕಂಡಿದ್ದಾರೆ ಅಂಥವರನ್ನು ನಿಮಗೆ ನಾವು ತಿಳಿಸುತ್ತೇವೆ ಬನ್ನಿ. ನಮ್ಮ ಸ್ಯಾಂಡಲ್ವುಡ್ ನಲ್ಲಿ ವಿಚ್ಚೇದನ ಪಡೆದ ನಟಿಯರು ಯಾರು ಗೊತ್ತಾ? ಅವರ ಪತಿ ಯಾರು ಎಂಬುದನ್ನು ಮೊದಲು ಸಲ ನೋಡಿ.
ಮೊದಲನೆಯದಾಗಿ ನಟಿ ಅನುಪ್ರಭಾಕರ್ ಇವರು ಜಯಂತಿ ಅವರ ಮಗನಾದಂತಹ ಕೃಷ್ಣಕುಮಾರ್ ಎಂಬುವವರನ್ನು 2002 ರಲ್ಲಿ ಮದುವೆಯಾಗುತ್ತಾರೆ. ಕೆಲವೊಂದಿಷ್ಟು ಕುಟುಂಬದ ಕಲಹದಿಂದ 2014 ರಲ್ಲಿ ಇವರು ಕೂಡ ಒಪ್ಪಿಗೆ ಮೇಲೆ ವಿಚ್ಚೇದನ ಪಡೆದರು. ಆಮೇಲೆ 2016ರಲ್ಲಿ ರಘು ಮುಖರ್ಜಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಈ ದಂಪತಿಗಳಿಗೆ ಇದೀಗ ಅವರಿಗೆ ನಂದನ ಎಂಬ ಮುದ್ದು ಹೆಣ್ಣು ಮಗಳು ಇರುವುದನ್ನು ಕೂಡ ನಾವು ನೋಡಬಹುದು.

ಎರಡನೆಯದಾಗಿ ನಟಿ ಶ್ರುತಿ ಅವರು 1998ರಲ್ಲಿ ನಿರ್ದೇಶಕರಾದಂತಹ ಎಸ್ ಮಹೇಂದರ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಆದರೆ ಕಲವು ಕಾರಣಗಳಿಂದ 2009ರಲ್ಲಿ ವಿಚ್ಚೇದಾನ ಪಡೆಯುತ್ತಾರೆ ನಂತರ 2013ರಲ್ಲಿ ಪತ್ರಕರ್ತ ಆದಂತಹ ಚಕ್ರವರ್ತಿ ಚಂದ್ರಚೂಡ್ ಇವರನ್ನು ಮದುವೆಯಾದರೂ ಆದರೆ ಇವರು ಕೂಡ ಕೇಲವು ಒಂದು ವರ್ಷ ದಾಂಪತ್ಯ ಜೀವನ ನಡೆಸಿ ನಂತರ ವಿಚ್ಚೇದಾನ ಪಡೆದರು.

ಮುರನೆಯದಾಗಿ ನಟಿ ಪ್ರೇಮಾ ಅವರು 2006ರಲ್ಲಿ ಎಂಜಿನಿಯರ್ ಆದಂತಹ ಜೀವನ್ ಅಪ್ಪಚ್ಚು ಎಂಬುವರನ್ನು ಮದುವೆಯಾಗುತ್ತಾರೆ. ಅದರೆ 2016ರಲ್ಲಿ ಇವರಿಬ್ಬರು ವಿಚ್ಚೇದಾನ ಪಡೆದು ಈಗ ನಟಿ ಪ್ರೇಮ ಅವರು ಒಬ್ಬರೇ ಜೀವನವನ್ನು ಸಾಗಿಸುತ್ತಿದ್ದಾರೆ. ಇನ್ನು ನಾಲ್ಕನೆಯದಾಗಿ ನಟಿ ಮಾನ್ಯ ನಾಯ್ಡು ಅವರು ದರ್ಶನ್ ಅವರ ಜೊತೆ ನಟಿಸಿದಂತ ಶಾಸ್ತ್ರಿ ಚಿತ್ರದಲ್ಲಿ ಅಭಿನಯಿಸಿದ ಬಹಳಷ್ಟು ಸುದ್ಧಿ ಪಡೆದಿದ್ದರೂ. ಇವರು 2008ರಲ್ಲಿ ಸತ್ಯ ಪಾಟೀಲ್ ಎಂಬುವರನ್ನು ಮದುವೆಯಾಗುತ್ತಾರೆ ಕೇಲವು ಕಾರಣಗಳಿಂದ ಇವರಿಗೆ ಡಿವೋರ್ಸ್ ನೀಡುತ್ತಾರೆ. ನಂತರ 2013 ರಲ್ಲಿ ವಿಕಾಸ್ ಭಜಪೈ ಅವರನ್ನು ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಕೂಡ ಇದೇ. ಈಗ ಮಾನ್ಯ ಅವರು ಅಮೇರಿಕಾದಲ್ಲಿ ವಾಸವಾಗಿದ್ದರೆ.

ನಟಿ ಮೀರಾ ಜಾಸ್ಮಿನ್ ಇವರು 2014ರಲ್ಲಿ ನವೀನ್ ಎಂಬುವವರನ್ನು ಮದುವೆಯಾಗುತ್ತಾರೆ. 2016ರಲ್ಲಿ ವಿಚ್ಚೇದಾನ ಪಡೆಯುತ್ತಾರೆ. ನಟಿ ಅಮುಲಾ ಪೌಲ್ ಖ್ಯಾತ ನಿರ್ದೇಶಕ ಆದಂತಹ ವಿಜಯ್ ಅವರನ್ನು 2014ರಲ್ಲಿ ಪ್ರೀತಿಸಿ ಮದುವೆಯಾದರು ನಂತರ 2016ರಲ್ಲಿ ಕೆಲವು ಕಾರಣಗಳಿಂದ ವಿಚ್ಚೇದಾನ ಪಡೆಯುತ್ತಾರೆ. ನಟಿ ಜಯಮಾಲಾ ಇವರು 1985 ರಲ್ಲಿ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗುತ್ತಾರೆ.
ನಂತರ 1988ರಲ್ಲಿ ವಿಚ್ಚೇದಾನ ಮಾಡೆಯುತ್ತಾರೆ. ನಂತರ ಹೆಚ್ ರಾಮಚಂದ್ರ ಎನ್ನುವವರನ್ನು 1990 ರಲ್ಲಿ ಮದುವೆಯಾಗುತ್ತಾರೆ. ಇದೇ ರೀತಿಯ ಸ್ಯಾಂಡಲ್ವುಡ್ ಇನ್ನಷ್ಟು ನಟಿಯರು ವಿಚಾರಗಳ್ಳನ್ನು ನೀವು ಮುಂದಿನ ಲೇಖನದಲ್ಲಿ ತಿಳಿಸುತ್ತೇವೆ ಧನ್ಯವಾದಗಳು.


Leave a Reply

Your email address will not be published. Required fields are marked *