ನಮಸ್ತೇ ಪ್ರೀತಿಯ ವೀಕ್ಷಕರೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ಯೂಟ್ ಜೋಡಿಗಳಗಿ ತೆರೆ ಮೇಲೆ ಮೋಡಿ ಮಾಡಿದ ಸಮಂತಾ ಹಾಗೂ ನಾಗಚೈತನ್ಯ ಈ ಜೋಡಿಗಳು ಈಗ ಬೇರೆ ಬೇರೆ ಆಗಿದ್ದಾರೆ. ಡೈವೋರ್ಸ್ ಬಳಿಕ ಇಬ್ಬರು ತಮ್ಮ ವೃತ್ತಿ ಜೀವನದ ಕಡೆಗೆ ಬ್ಯುಸಿ ಆಗಿರುವ ನಟಿ ಸಮಂತಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಾಗಚೈತನ್ಯ ವೆಬ್ ಸಿರೀಸ್ ಹಾಗೂ ಸಿನೆಮಾ ಎಂದು ಬ್ಯುಸಿಯಾಗಿದ್ದಾರೆ. ಇನ್ನು ನಟಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಪ್ರೀತಿಸಿ 2017 ರ ವೇಳೆಗೆ ಮದುವೆಯಾದರು.
ಬರೇ 4 ವರ್ಷಗಳ ಕಾಲ ಸುಖಸಂಸಾರ ಮಾಡಿ ಕಳೆದ ವರ್ಷ ತಮ್ಮ ವೈಯಕ್ತಿಕ ಕಾರಣಗಳಿಂದ ದಾಂಪತ್ಯ ಜೀವನಕ್ಕೆ ಮುಕ್ತಿ ಪಡೆಕೊಂಡರು.ಈ ವಿಚಾರವನ್ನು ತಾವೇ ಖುದ್ದಾಗಿ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ವೈವಾಹಿಕ ಜೀವನದಿಂದ ದೂರ ಆದಬಳಿಕ ತಮ್ಮ ಸಿನಿ ಕರಿಯರ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾದರು. ತನ್ನ ಹಳೆಯ ಜೀವನದಲ್ಲಿ ಬಗ್ಗೆ ನಟಿ ಸಮಂತಾ ಎಲ್ಲೂ ಮಾತಾಡೇಯಿಲ್ಲ. ವಿಚ್ಚೇದನದ ಬಳಿಕ ಇಬ್ಬರು ಒಬ್ಬರನೊಬ್ಬರು ಭೇಟಿಯಾಗಲೇ ಇಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ, ನಟಿ ಸಮಂತಾ ರವರ ಹೆಸರು ನಾಗಚೈತನ್ಯ ಅವರ ವಿಡಿಯೋ ವಿಚಾರದಲ್ಲಿ ಕೇಳಿ ಬಂದಿತ್ತು.
ಇನ್ನು ನಟ ನಾಗ ಚೈತನ್ಯ ಅವರು ಶೋಭಿತಾ ಧೂಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ. ಎನ್ನಗಾಗುತ್ತಿದೆ. ಆದರೆ ಇದೀಗ ನಾಗ ಚೈತನ್ಯಅವರು ಶೋಭಿತಾ ಧೂಲಿಪಲ ಅವರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ, ಜುಬ್ಲೀ ಹಿಲ್ಸ್ನಲ್ಲಿರುವ ನಾಗ ಚೈತನ್ಯ ಅಪಾರ್ಟ್ಮೆಂಟ್ ನಲ್ಲಿ ಶೋಭಿತಾ ಧೂಲಿಪಲ ಜಾತೆಯಾಗಿ ಕಾಣಿಸಿಕೊಂಡಿದ್ದರು. ಒಂದೇ ಕಾರ್ ನಲ್ಲಿ ಅವರಿಬ್ಬರು ಆ ಮನೆಯಿಂದ ಹೊರಬಂದಿದ್ದರು.ಇವರಿಬ್ಬರ ನಡುವಿನ ಬಾಂಧವ್ಯ ತುಂಬಾ ಚೈನ್ನಾಗಿದೆ. ಮೇಜರ್ ಸಿನೆಮಾ ವೇಳೆ ಸಾಕಷ್ಟು ಬಾರಿ ನಾಗ ಚೈತನ್ಯ ಶೋಭಿತಾ ಅವರನ್ನು ಭೇಟಿಯಾಗಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.
ಈ ನಡುವೆ ಶೋಭಿತಾ ಹಾಗೂ ನಾಗ ಚೈತನ್ಯ ಅವರ ಬಗ್ಗೆ ರಿಲೇಷನ್ ಶಿಪ್ ಗಾಸಿಪ್ ಕೇಳಿ ಬಂದಿತ್ತು.ಆದರೆ ನಾಗ ಚೈತನ್ಯ ಅಭಿಮಾನಿಗಳು,ಈ ರೀತಿಯ ಗಾಸಿಪ್ ಗಳನ್ನು ಸ್ವತಃ ಸಮಂತಾ ಅವ್ರೆ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ವಿಚಾರ ನಟಿ ಸಮಂತಾ ಅವರು ಗಮನಕ್ಕೆ ಬಂದಿತ್ತು”ಈ ರೀತಿಯ ಗಾಸಿಪ್ ನ್ನು ನಾನು ಸೃಷ್ಟಿ ಮಾಡಿಲ್ಲ, ನಾನು ಮೂವ್ ಒನ್ ಆಗಿದ್ದೇನೆ, ನೀವು ಮೋವ್ ಆಗಿ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ ನಾಗ ಚೈತನ್ಯ ಅದೇ ಗರ್ಲ್ ಫ್ರೆಂಡ್ ಜೇತೆಗೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಮಾಹಿತಿ ಎಲ್ಲಾ ಕಡೆ ಹರಿದಾಡುತ್ತಿದೆ. ಆದರೆ ಜೊತೆಗೆ, ಅವರನ್ನೇ ಮದುವೆಯಾಗಲಿದ್ದಾರೆ.ಈ ಮದುವೆಗೆ ನಾಗ ಚೈತನ್ಯ ಕುಟುಂಬದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಆದರೆ ಈ ವಿಚಾರಕ್ಕೆ ಸಂಬಂಧ ಪಟ್ಟ ನಾಗ ಚೈತನ್ಯ ಕುಟುಂಬದ ಕಡೆಯಿಂದ ಅಥವಾ ಶೋಭಿತಾ ಕುಟುಂಬದ ಕಡೆಯಿಂದ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ.ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.