ದಕ್ಷಿಣ ಭಾರತ ಸಿನೆಮಾರಂಗದಲ್ಲಿ ತನ್ನ ನ್ಯಾಚುರಲ್ ಬ್ಯೂಟಿಯಿಂದಲೇ ಸಿನೆಮಾ ರಸಿಕರ ನಿದ್ದೆ ಗೆಡಿಸಿದ ನಟಿ ಸಮಂತಾ ರುತ್ ಪ್ರಭು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದೀಗ ಅತೀ ಹೆಚ್ಚು ಬೇಡಿಕೆ ಇರುವ ನಟಿ ಅಂದರೆ ತಪ್ಪಾಗಲ್ಲ. ಇದೀಗ ನಟಿ ಸಮಂತಾ ಅವರು ಸಕ್ಕತ್ ಬೋಲ್ಡ್ ಅವತಾರಗಳಲ್ಲಿ ಕಾಣಿಸುತ್ತಾರೆ. ಇತ್ತೀಚಿಗೆ ನಟಿ ಟೂ ಪೀಸ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಸಾಮಾನ್ಯವಾಗಿ ಸಿನೆಮಾ ಕ್ಷೇತ್ರದಲ್ಲಿ ನಟಿಯರಿಗೆ ಮದುವೆ ಆದ ನಂತರ ಅವರಿಗೆ ಸಿನೆಮಾ ರಂಗದಲ್ಲಿ ಡಿಮ್ಯಾಂಡ್ ಕಡಿಮೆ ಆಗುತ್ತದೆ. ಅವರನ್ನು ಸಿನಿಮಾಗಳಿಗೆ ನಾಯಕಿಯನ್ನಾಗಿ ಆಯ್ಕೆ ಕೂಡ ಕಡಿಮೆ ಇರುತ್ತದೆ. ಅವಕಾಶಗಳು ಕಡಿಮೆ ಆದಾಗ ಮದುವೆಯಾದ ನಟಿಯರು ಬೆಳ್ಳಿತೆರೆಯನ್ನು ಬಿಟ್ಟು ಕಿರುತೆರೆಗೆ ಮುಖ ಮಾಡುತ್ತಾರೆ. ಆದರೆ ಸಮಂತಾ ಅವರ ವಿಚಾರದಲ್ಲಿ ಎಲ್ಲವು ಉಲ್ಟಾ ಆಗಿದೆ.
ನಟಿ ಸಮಂತಾ ಅವರು ನಾಗಚೈತನ್ಯ ಅವರನ್ನು ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅವರ ವೈವಾಹಿಕ ಜೀವನ ಬರೇ ನಾಲ್ಕು ವರ್ಷದಲ್ಲೇ ಡೈ-ವೋರ್ಸ್ ಪಡೆದುಕೊಂಡು ದೂರ ಆಗಿದ್ದರು. ನಟಿ ಸಮಂತಾ ಅಗಲಿ ಅಥವಾ ನಾಗಚೈತನ್ಯ ಅಗಲಿ ಇವರಿಬ್ಬರು ದೂರ ಆಗಿರುವ ಕುರಿತಾಗಿ ಕಾರಣವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರ ವಿಚ್ಚೇ-ದಾನಕ್ಕೆ ನಾನಾ ಕಥೆಗಳು ಹುಟ್ಟಿಕೊಂಡಿದೆ.
ದೇಶದ ಟಾಪ್ ನಟಿಯರಲ್ಲಿ ಒಬ್ಬರಾದ ಸಮಂತಾ ಇತ್ತೀಚಿಗೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆ ಹಂಚಿಕೊಳ್ಳುವ ಪೊಟೋಗಳಿಗೆ ಪಡ್ಡೆ ಹುಡುಗರಂತೂ ನಿದ್ದೆಕೆಡಿಸಿಕೊಂಡಿದ್ದಾರೆ. ಆಕೆ ಇತ್ತೀಚಿಗೆ ಸ್ವಿಮ್ ವೇರ್ ಪ್ರಮೋಷನ್ ಪೊಟೋಗಳಂತೂ ಇಂದಿಗೂ ಸಹ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ. ನಟಿ ಸಮಂತಾ ಮಾಡುವ ಒಂದು ಕೆಲಸದಿಂದ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರಂತೆ. ಅಷ್ಟಕ್ಕೂ ಸಮಂತಾ ಕೋಟಿ ಕೋಟಿ ಆದಾಯ ಗಳಿಸುವಂತಹ ಮಾರ್ಗವಾದರೂ ಏನು ಎಂಬುದನ್ನು ತಿಳಿಯಲು ಮುಂದೆ ಓದಿ.
ನಟಿ ಸಮಂತಾ ತಮ್ಮ ಇನ್ಸ್ಟಾಖಾತೆಯಲ್ಲಿ ಸದಾ ತಮ್ಮ ಅಭಿಮಾನಿಗಳಿಗೆ ಹಾಗೂ ಫಾಲೋವರ್ ಗಳಿಗೆ ಹಾಟ್ ಟ್ರೀಟ್ ಕೊಡುತ್ತಲೇ ಬರುತ್ತಿದ್ದಾರೆ. ಬಿಕಿನಿ ಪೋಸ್ ಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದರಿಂದಲೇ ಇತ್ತೀಚಗೆ ವಿದೇಶಿ ಕಂಪನಿಯೊಂದರ ಸ್ವಿಮ್ ವೇರ್ ಪ್ರಮೋಷನ್ ಸಹ ಮಾಡಿದ್ದರು. ಇದಕ್ಕಾಗಿ ಸಮಂತಾ ಬರೊಬ್ಬರಿ 90 ಲಕ್ಷ ಸಂಭಾವನೆ ಪಡೆದುಕೊಂಡಿರುವುದಾಗಿ ಸಹ ಸುದ್ದಿ ಹರಿದಾಡಿತ್ತು.
ಇದರ ಜೊತೆಗೆ ಅನೇಕ ಕಂಪನಿಗಳ ಪ್ರಾಡಕ್ಟ್ ಗಳನ್ನು ಪ್ರಮೋಷನ್ ಮಾಡುವ ಮೂಲಕ ದೊಡ್ಡ ಮೊತ್ತದಲ್ಲಿ ಹಣ ಸಂಪಾದಿಸಿರುತ್ತಾರೆ ಎನ್ನಲಾಗುತ್ತಿದೆ. ಕೆಲವೊಂದು ಸುದ್ದಿಗಳ ಪ್ರಕಾರ ಹೇಳುವುದಾದರೇ ನಟಿ ಸಮಂತಾ ತಿಂಗಳಿಗೆ ಸೋಷಿಯಲ್ ಮಿಡಿಯಾ ಮೂಲಕವೇ ಮೂರು ಕೋಟಿಯಷ್ಟು ಹಣ ಸಂಪಾದಿಸುತ್ತಾರೆ ಎನ್ನಲಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.