ದಕ್ಷಿಣ ಭಾರತ ಸಿನೆಮಾರಂಗದಲ್ಲಿ ತನ್ನ ನ್ಯಾಚುರಲ್ ಬ್ಯೂಟಿಯಿಂದಲೇ ಸಿನೆಮಾ ರಸಿಕರ ನಿದ್ದೆ ಗೆಡಿಸಿದ ನಟಿ ಸಮಂತಾ ರುತ್ ಪ್ರಭು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದೀಗ ಅತೀ ಹೆಚ್ಚು ಬೇಡಿಕೆ ಇರುವ ನಟಿ ಅಂದರೆ ತಪ್ಪಾಗಲ್ಲ. ಇದೀಗ ನಟಿ ಸಮಂತಾ ಅವರು ಸಕ್ಕತ್ ಬೋಲ್ಡ್ ಅವತಾರಗಳಲ್ಲಿ ಕಾಣಿಸುತ್ತಾರೆ. ಇತ್ತೀಚಿಗೆ ನಟಿ ಟೂ ಪೀಸ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅಂತಹ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
ಸಾಮಾನ್ಯವಾಗಿ ಸಿನೆಮಾ ಕ್ಷೇತ್ರದಲ್ಲಿ ನಟಿಯರಿಗೆ ಮದುವೆ ಆದ ನಂತರ ಅವರಿಗೆ ಸಿನೆಮಾ ರಂಗದಲ್ಲಿ ಡಿಮ್ಯಾಂಡ್ ಕಡಿಮೆ ಆಗುತ್ತದೆ. ಅವರನ್ನು ಸಿನಿಮಾಗಳಿಗೆ ನಾಯಕಿಯನ್ನಾಗಿ ಆಯ್ಕೆ ಕೂಡ ಕಡಿಮೆ ಇರುತ್ತದೆ. ಅವಕಾಶಗಳು ಕಡಿಮೆ ಆದಾಗ ಮದುವೆಯಾದ ನಟಿಯರು ಬೆಳ್ಳಿತೆರೆಯನ್ನು ಬಿಟ್ಟು ಕಿರುತೆರೆಗೆ ಮುಖ ಮಾಡುತ್ತಾರೆ. ಆದರೆ ಸಮಂತಾ ಅವರ ವಿಚಾರದಲ್ಲಿ ಎಲ್ಲವು ಉಲ್ಟಾ ಆಗಿದೆ.
ನಟಿ ಸಮಂತಾ ಅವರು ನಾಗಚೈತನ್ಯ ಅವರನ್ನು ತುಂಬಾ ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅವರ ವೈವಾಹಿಕ ಜೀವನ ಬರೇ ನಾಲ್ಕು ವರ್ಷದಲ್ಲೇ ಡೈ-ವೋರ್ಸ್ ಪಡೆದುಕೊಂಡು ದೂರ ಆಗಿದ್ದರು. ನಟಿ ಸಮಂತಾ ಅಗಲಿ ಅಥವಾ ನಾಗಚೈತನ್ಯ ಅಗಲಿ ಇವರಿಬ್ಬರು ದೂರ ಆಗಿರುವ ಕುರಿತಾಗಿ ಕಾರಣವನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರ ವಿಚ್ಚೇ-ದಾನಕ್ಕೆ ನಾನಾ ಕಥೆಗಳು ಹುಟ್ಟಿಕೊಂಡಿದೆ.
ಫ್ಯಾಮಿಲಿ ಮ್ಯಾನ್ -2 ಸಿರೀಸ್ ನಲ್ಲಿ ಸಮಂತಾ ಅವರು ಬೋಲ್ಡ್ ಆಗಿ ನಟಿಸಿದ್ದೆ ಇವರ ದಾಂಪತ್ಯ ಜೀವನ ಮುರಿದು ಬೀಳಲು ಕಾರಣ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾಗಚೈತನ್ಯ ಅವರ ಕುಟುಂಬಕ್ಕೆ ನಟಿ ಸಮಂತಾ ಇಷ್ಟು ಬೋಲ್ಡ್ ಆಗಿ ನಟಿಸುವುದು ಇಷ್ಟ ಇರಲಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಅಕ್ಕಿನೀನಿ ಕುಟುಂಬ ಅಗಲಿ ಸಮಂತಾ ಅಗಲಿ ಎಲ್ಲಿಯೂ ಮೌನ ಮುರಿದಿಲ್ಲ. ಆ ನಂತರ ಸಮಂತಾ ಅವರ ವಸ್ತ್ರ ವಿನ್ಯಾಸಗಾರ ಪ್ರೀತಮ್ ಅವರ ಗೆಳೆತನ ಇವರ ಸಂಸಾರ ಮುರಿದುಬಿಳಲು ಕಾರಣ ಎನ್ನಲಾಗಿದೆ.
ಆದರೆ ಪ್ರೀತಮ್, ತನೊಬ್ಬ ಸಲಿಂ-ಗಕಾ-ಮಿ ಸಮಂತಾ ನನ್ನ ಸಹೋದರಿ ಇದ್ದಂತೆ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಇದೇನೇ ಇದ್ದರು ಇತ್ತ ಸಮಂತಾ ಮಾತ್ರ ಒಂದರ ಮೇಲೆ ಒಂದು ಸಿನೆಮಾ ಮಾಡಿಕೊಂಡು ಸಾಧ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅಲ್ಲು ಅರ್ಜುನ್ ಅವರ ಪುಷ್ಪ ಸಿನೆಮಾದ ಊ ಅಂಟವಾ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾಗಿಂದ ಅವರ ಡಿಮ್ಯಾಂಮ್ ಆಕಾಶದೇತ್ತರಕ್ಕೆ ಬೆಳೆದಿದೆ.
ಡೈ-ವೋರ್ಸ್ ಬಳಿಕ ನಟಿ ಸಮಂತಾ ಅವರ ಬದುಕಿನ ಚಿತ್ರಣವೇ ಬದಲಾಗಿ ಬಿಟ್ಟಿತು. ನಂತರ ನಟಿ ಸಮಂತಾ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಲು ಶುರು ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ ವಿಡಿಯೋ ಹಾಗೂ ಫೋಟೋ ಶೊಟ್ ಗಳನ್ನು ಶೇರ್ ಮಾಡುತ್ತಾಲೆ ಇರುತ್ತಾರೆ. ಇನ್ನು ಇವರಿಗೆ ಟಿವಿ ಜಾಹಿರಾತುಗಳಲ್ಲಿ ತುಂಬಾ ಆಫರ್ ಗಳು ಬರುತ್ತಿದೆ.
ಇದೀಗ ನಟಿ ಸಮಂತಾ ಮದ್ಯ – ಪಾನ ಜಾಹಿರಾತು ಒಂದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಈ ರೀತಿಯಲ್ಲಿ ಕಾಣಿಸಿಕೊಳ್ಳುವುದು ಎಷ್ಟು ಸರಿ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಸಿನೆಮಾ, ಜಾಹಿರಾತುಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.