ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ದೇವರಕೊಂಡ ತೆಲುಗು ಸಿನೆಮಾರಂಗಕ್ಕೆ ಸ್ಟಾರ್ ಹೀರೊ ಆಗಿ ಹೆಸರು ಮಾಡಿದ್ದಾರೆ. ಇದೀಗ ಲೈಗರ್ ಸಿನೆಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ. ಲೈಗರ್ ಸಿನೆಮಾ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಚಾರ ಎಲ್ಲಾ ಅಭಿಮಾನಿಗಳಿಗೂ ಗೊತ್ತೇ ಇದೆ. ಲೈಗರ್ ಸಿನೆಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ@ರಲ್ ಆಗಿದೆ. ಚಿತ್ರದ ಟ್ರೈಲರ್ ನೋಡಿದ ಮೇಲೆ ಅಭಿಮಾನಿಗಳ ಕಾತುರ ಹೆಚ್ಚಿಸಿದೆ.
ಈ ಚಿತ್ರ ಹಿಂದಿಯಲ್ಲಿ ಸಹ ಬಿಡುಗಡೆಯಗುತ್ತಿದ್ದು ಈ ಚಿತ್ರವನ್ನು ಪೂರಿ ಜಗನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಅನನ್ಯ ಪಂಡೆ ನಟಿಸಿದ್ದಾರೆ. ಇನ್ನೂ ಲೈಗರ್ ಚಿತ್ರದ ಹಿಂದಿ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಯಿತು. ಹಿಂದಿ ಟ್ರೈಲರ್ ಬಿಡುಗಡೆಗೆ ನಿರ್ಮಾಪಕರಾದ ಕರಣ್ ಚೋಹರ್ ಹಾಗೂ ರಣವೀರ್ ಸಿಂಗ್ ಸಹ ಭಾಗಿಯಾಗಿದ್ದರು.
ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ತುಂಬಾ ರಿಚ್ ಆಗಿಯೇ ಬಂದಿದ್ದರು, ಆದರೆ ಚಿತ್ರದ ನಾಯಕ ವಿಜಯ್ ದೇವರಕೊಂಡ ಮಾತ್ರ ಸರಳವಾಗಿ ಕಾರ್ಯಕ್ರಮಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದರೆ. ವಿಜಯ್ ದೇವರಕೊಂಡ ಅವರು ಟ್ರೈಲರ್ ಲಾಂಚ್ ಗೆ ಧರಿಸಿದ್ದ ಚಪ್ಪಲಿ ವಿಚಾರ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿ ಭಾರಿ ಚರ್ಚೆಯಾಗುತ್ತಿದೆ.
ಈ ಚಪ್ಪಲಿ ಫೋಟೋ ಮತ್ತು ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 50 ಮಿಲಿಯನ್ ಗಿಂತ ಹೆಚ್ಚಿನ ಜನರು ಈ ವಿಡಿಯೋ ನೋಡಿದ್ದರೆ. ವಿಜಯ್ ದೇವರಕೊಂಡ ಅವರು ಧರಿಸಿದ್ದ ಚಪ್ಪಲಿಯ ಬೆಲೆ ಕೇವಲ ₹ 199 ರೂಪಾಯಿಗಳು ಮಾತ್ರ. ಹೀರೊ ಸರಳತೆಗೆ ನೆಟ್ಟಿಗರು, ಅಭಿಮಾನಿಗಳು, ಹಾಗೂ ಚಿತ್ರರಂಗದ ಗಣ್ಯರು ಆಶ್ಚರ್ಯಗೊಂಡಿದ್ದಾರೆ.
ಕರಣ್ ಜೋಹರ್ ಮತ್ತು ರಣವೀರ ಇನ್ನಿತರ ಗಣ್ಯರು, ಐಷರಾಮಿ ವಸ್ತ್ರ ಧರಿಸಿ ಬಂದರೆ, ನಾಯಕ ವಿಜಯ್ ದೇವರಕೊಂಡ ಮಾತ್ರ 199 ರೂಪಾಯಿ ಚಪ್ಪಲಿ ಧರಿಸಿ ಬಂದಿದ್ದರು. ಇವರನ್ನು ಅಲ್ಲಿ ರಣವೀರ್ ಸಿಂಗ್ ಕೂಡ ವಿಜಯ್ ಅವರ ಕಾಲ್ ಎಳೆದು ನಕ್ಕಿದರು. ವೀಕ್ಷಕರೇ ಇದರಲ್ಲೇ ಗೊತ್ತಾಗುತ್ತದೆ ಒಬ್ಬ ದೊಡ್ಡ ಸ್ಟಾರ್ ನಟ ಏನು ಮಾಡಿದರು ಟ್ರೆಂಡ್ ಆಗುತ್ತದೆ ಎಂದು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.