ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಡೀಪ್ ನೆಕ್ ಬ್ಲೌಸ್ ತೊಟ್ಟ ಫೋಟೋ ಸಿಕ್ಕಾಪಟ್ಟೆ ವೈರಲ್! ಈ ವಿಡಿಯೋ ಬಾಲಿವುಡ್ ಅನ್ನೆ ಶೇಕ್ ಮಾಡಿದೆ ನೋಡಿ

ಸುದ್ದಿ

ಭಾರತ ಕ್ರಿಕೆಟ್ ಹಾಗೂ ಆರ್ ಸಿ ಬಿ ತಂಡದ ಮಾಜಿ ಮಾಜಿ ನಾಯಕ ವಿರಾಟ್ ಕೊಹ್ಲಿಯ ಪತ್ನಿ ಹಾಗೂ ಬಾಲಿವುಡ್ ನ ನಟಿ ಅನುಷ್ಕಾ ಶರ್ಮಾ ಅವರು ಸಾಧ್ಯ ಮದುವೆಯ ನಂತರ ಅದರಲ್ಲೂ ಮಗುವಾಗ ಬಳಿಕ ಅನುಷ್ಕಾ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೂ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಒಂದು ಮಗುವಾದ ಮೇಲು ದಿನದಿಂದ ದಿನಕ್ಕೆ ಸಖತ್ ಮುದ್ದಾಗಿ ಕಾಣುತಿದ್ದಾರೆ.

ಈ ಅನುಷ್ಕಾ ಶರ್ಮಾ ಅವರು 2019 ರಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಈ ಆ ಕಾರ್ಯಕ್ರಮದಲ್ಲಿ ವಿರಾಟ್ ಅವರ ಧರ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರು ಹಸಿರು ಸೀರೆಯನ್ನಟ್ಟು ಕಂಗೊಳಿಸುತ್ತಿದ್ದರು, ಆದರೆ ಆ ಕಾರ್ಯಕ್ರಮದ ನಂತರ ಅನುಷ್ಕಾ ಶರ್ಮಾ ಅವರು ಬ್ಯಾ’ ಕ್ ‘ ಲೆ ‘ ಸ್ ಹಾಗೂ ತುಂಬಾ ಡೀ ಪ್ ನೆ ಕ್ ಬ್ಲೂಸ್ ಹಾಕಿಕೊಂಡಿದ್ದರು ಎನ್ನಲಾದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಿಷಯ ನೀವು ನೋಡಿರಬಹುದು.

ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಅನುಷ್ಕಾ ಶರ್ಮಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದರು. ಇಲ್ಲಿ ವಾಸ್ತವದಲ್ಲಿ ಅವು 2019 ರ ಹಳೆ ಫೋಟೋಗಳು, ಅಷ್ಟಕ್ಕೂ ಅವು ಅಸಲಿ ಅಲ್ಲ. ಅಲ್ಲಿ ನೋಡುತ್ತಿರುವ ಫೋಟೋ ನೋಡಿ ನಿಮಗೂ ಅವರ ಬಗ್ಗೆ ನಿಮಗೆ ಸಿಟ್ಟು ಬರಬದುದು, ಅದರೆ ಅನುಷ್ಕಾ ಶರ್ಮಾ ಅವರು ಭಾಗವಹಿಸಿದ್ದ ಅವಾರ್ಡ್ ಫ್ಯಾಂಕ್ಷನ ನ ವಿಡಿಯೋವನ್ನು ನೀವು ನೋಡಬೇಕು.

ಈ ವಿಡಿಯೋವನ್ನು ಬಾಲಿವುಡ್ ಫಿಲಂ ಹಬ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿದ್ದರು, ಅದರಲ್ಲಿ ಅನುಷ್ಕಾ ಶರ್ಮಾ ಅವರ ಬ್ಲಾಸ್ ಬ್ಯಾ’ಕ್’ ಲೆ’ಸ್ ಆಗಿ ಏನೋ ಇದೆ, ಆದರೆ ಡೀಪ್ ನೆಕ್ ಬ್ಲಾಸ್ ಇಲ್ಲ. ಹೀಗಾಗಿ ಯಾರೋ ಕಿಡಿಗೇಡಿಗಳು ಅನುಷ್ಕಾ ಅವರನ್ನು ಆ ಫೋಟೋವನ್ನು ಎಡಿಟ್ ಮಾಡಿ ವೈ’ ರಲ್ ಮಾಡಿದ್ದಾರೆ ಎಂಬುದು ಈ ವಿಡಿಯೋ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ.

ರಬ್ ನೇ ಬನಾದಿ ಜೋಡಿ ಚಿತ್ರದಿಂದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಅನುಷ್ಕಾ ಶರ್ಮಾ ವಿರಾಟ್ ಅವರನ್ನು ಮದುವೆ ಆದಮೇಲೆ ಬಳಿಕ ಮಗು ಆದಮೇಲೆ ಇದುವರೆಗೂ ಅವರು ಸಿನಿಮಾಗಳಲ್ಲಿ ನಟಿಸಲೇ ಇಲ್ಲ ಅನುಷ್ಕಾ ಅಭಿಮಾನಿಗಳಿಗೆ ಹೊಸ ಸುದ್ಧಿಯೊಂದನ್ನು ನೀಡಿದ್ದಾರೆ. ಅನುಷ್ಕಾ ಶರ್ಮಾ ಅವರ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಕದಾ ಎಕ್ಸ್ಪ್ರೆಸ್ ಹಾಗೂ ಕೆನಡಾ ಎಂಬ ಚಿತ್ರಗಳಲ್ಲಿ ಅಭಿನಯಿಸುತ್ತಾರೆ ಎಂಬ ಅಧಿಕೃತ ಮಾಹಿತಿ ಸಿಕ್ಕಿದೆ.

ಅನುಷ್ಕಾ ಶರ್ಮಾ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರೆ ಹೆಚ್ಚಾಗಿ ನಮ್ಮ ಭಾರತ ತಂಡದ ನೆಚ್ಚಿನ ಕ್ರೀಕೆಟ್ ಪ್ಲೇಯರ್ ವಿರಾಟ್ ಕೊಹ್ಲಿ ಅವರ ಪತ್ನಿ ಅವರ ಬಗ್ಗೆ ಹೀಗೆ ಕೆಟ್ಟದಾಗಿ ಮಾಡಿದರೆ ಅವರ ಫ್ಯಾನ್ಸ್ ಗಳು ಸಾಕಷ್ಟು ನೊಂದುಕೊಳ್ಳುತ್ತಾರೆ ಇದನ್ನು ಯಾರು ಸಹಿಸಲ್ಲ ಇಂತಹ ಘಟನೆಗಳು ಮತ್ತೆ ಮಾರುಕಲಿಸದಂತೆ ಆಗಲಿ.


Leave a Reply

Your email address will not be published. Required fields are marked *