ವಿಷದಷ್ಟೇ ಅಪಾಯಕಾರಿ ಜೇನು‌ ಮೊಸರು ಮಜ್ಜಿಗೆ ಎಂದಿಗೂ ಈ ಪದಾರ್ಥಗಳ ಜೊತೆಗೆ ಬೆರೆಸಿ ಸೇವಿಸಬೇಡಿ.. ನಿಮಗೆ ಅಪಾಯ ಕಟ್ಟಿಟ್ಟಬುತ್ತಿ

ಸುದ್ದಿ

ನಮಸ್ತೇ ಪ್ರೀತಿಯ ಓದುಗರೇ ಇಂದು ನಾವು ನಿಮಗೆ ತಿಳಿಸುತ್ತಿರುವ ವಿಷಯ ಬಗ್ಗೆ ಯಾರಿಗೂ ಸಹ ತಿಳಿಯದೆ ಇರಬಹುದು ಒಮ್ಮೆ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ. ವಿಷ ತಿಂದಷ್ಟೇ ಅಪಾಯಕಾರಿ ಜೇನು, ಮೊಸರು, ಮಜ್ಜಿಗೆ, ಸೇವನೆ ಮಾಡುವುದರಿಂದ ಸಾಮಾನ್ಯವಾಗಿ ತುಂಬಾ ಜನ ಜೇನನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡುತ್ತಾರೆ. ಆದರೆ ನೀವು ಕೂಡ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರಿಗೆ 1 ಸ್ಪೂನ್ ಜೇನು ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ನಿವಾರಣೆಯಗುತ್ತದೆ,
ಅಥವಾ ಮಲಬದ್ಧತೆ ಸಮಸ್ಯೆ ನಿವಾರಣೆಯಗುತ್ತದೆ ಎಂದು ಹೇಳಿಕೊಂಡು ಈ ರೀತಿಯಾಗಿ ಬಿಸಿ ನೀರಿಗೆ ಜೇನು ತುಪ್ಪವನ್ನು ಕಾಕಿಕೊಂಡು ಸೇವೆ ಮಾಡುತ್ತಾರೆ. ಆದರೆ ಇದು ನಿಜಕ್ಕೂ ತುಂಬಾ ಅಪಾಯಕಾರಿ ಅಂತಾನೆ ಹೇಳಬಹುದು ನಾವು ಒಂದು ಚೂರು ಎಡವಿದರು ಜೇನು ವಿಷವಾಗುತ್ತದೆ. ಇದನ್ನು ಸೇವನೆ ಮಾಡಿದಾಗ ನಮ್ಮ ದೇಹದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ನಿಜ ಜೇನನ್ನು ಯಾವುದೇ ಕಾರಣಕ್ಕೂ ಕೂಡ ಬಿಸಿಮಾಡಿ ಉಪಯೋಗ ಮಾಡಬೇಡಿ ಅದರ ಜೊತೆಗೆ ಬಿಸಿನೀರಿನಲ್ಲಿ ಕೂಡ ಉಪಯೋಗಿಸಬೇಡಿ.

ಈ ರೀತಿ ಮಾಡುವುದರಿಂದ ಜೇನು ತುಪ್ಪದಲ್ಲಿ ಕೆಮಿಕಲ್ ರಿಯಾಕ್ಷನ್ ಎಂಬುದು ಉತ್ಪತ್ತಿಯಾಗುತ್ತದೆ. ಇದನ್ನು ತಡವಿರುದ್ದವದಂತಹ ಆಹಾರ ಪದ್ಧತಿ ಎನ್ನಲಾಗುತ್ತೆದೆ. ಹಾಗಾಗಿ ಇಂತಹ ಆಹಾರವನ್ನು ನಾವೇನಾದರೂ ಸೇವನೆ ಮಾಡಿದರೆ ಇದರಿಂದ ನಮ್ಮ ಜೀವಕ್ಕೆ ಆಪತ್ತು ಬರುವಂತಹ ಸನ್ನಿವೇಶಗಳು ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ನೀವು ಬಿಸಿ ನೀರಿನ ಜೊತೆ ಜೇನನ್ನು ಬಳಕೆ ಮಾಡಿಕೊಂಡು ಸೇವನೆ ಮಾಡಬೇಡಿ ಇದು ಒಂದು ವಿಧಾನ.

ಇನ್ನೊಂದು ಈ ಮೊಸರು ಹಾಗೂ ಮಜ್ಜಿಗೆ ಅಂದರೆ ಎಲ್ಲರಿಗೂ ಇಷ್ಟ ಊಟದ ನಂತರ ಮಜ್ಜಿಗೆ ಇದ್ದಾರೆ ನಾವು ಮಾಡಿದ ಊಟಕ್ಕೆ ತೃಪ್ತಿ ಸಿಕ್ಕಂತೆ ಅಂಥ ಹಿರಿಯರು ಹೇಳುತ್ತಾರೆ. ಹಾಗೆಯೇ ನಿಮಗೆ ಇದು ತಿಳಿದಿರಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಮೊಸರು ಮತ್ತು ಮಜ್ಜಿಗೆ ಇವೆರಡನ್ನು ಕೂಡ ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು ನಾವು ಹೇಳಿದಂತಹ ಈ ಮೂರು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ನಿಮ್ಮ ಅದರಿಂದ ಅಡ್ಡ ಪರಿಣಾಮಗಳು ಬೀಳಬಹುದು.

ಇದರ ಜೊತೆಗೆ ಯಾರಿಗೆ ಪಿತ್ತಪ್ರಾಕೃತಿ ಇರುತ್ತದೆ ಅಂಥವರು ಯಾವುದೇ ಕಾರಣಕ್ಕೂ ಕೂಡ ಜೇನುತುಪ್ಪ ಸೇವನೆ ಮಾಡಬೇಡಿ ಸೇವನೆ ಮಾಡುವುದರಿಂದ ನಿಮ್ಮ ದೇಹದ ಉಷ್ಣಣಂಶ ಇನ್ನು ಕೂಡ ಹೆಚ್ಚಾಗುತ್ತದೆ. ಹಾಗಾಗಿ ಯಾರಿಗೆ ಕಫ ಮತ್ತು ವಾತ ಇರುತ್ತದೆ ಅಂತಾವರು ಮಾತ್ರ ಈ ಒಂದು ಜೇನುತುಪ್ಪವನ್ನು ಬಳಕೆ ಮಾಡುವುದು ಉತ್ತಮ. ಪಿತ್ತ ಇರುವಂತ ವ್ಯಕ್ತಿಗಳು ಜೇನುತುಪ್ಪವನ್ನು ಬಳಕೆ ಮಾಡಬೇಕಾದ್ರೆ ಅದನ್ನು ನಿಯಮಿತ ಪ್ರಮಾಣದಲ್ಲಿ ಬಳಕೆ ಮಾಡುವುದು ಒಳ್ಳೆಯದು
ನಮಸ್ತೇ ಪ್ರೀತಿಯ ಓದುಗರೇ ಇಂದು ನಾವು ನಿಮಗೆ ತಿಳಿಸುತ್ತಿರುವ ವಿಷಯ ಬಗ್ಗೆ ಯಾರಿಗೂ ಸಹ ತಿಳಿಯದೆ ಇರಬಹುದು ಒಮ್ಮೆ ಈ ಲೇಖನ ವನ್ನು ಸಂಪೂರ್ಣವಾಗಿ ಓದಿ. ವಿಷ ತಿಂದಷ್ಟೇ ಅಪಾಯಕಾರಿ ಜೇನು, ಮೊಸರು, ಮಜ್ಜಿಗೆ, ಸೇವನೆ ಮಾಡುವುದರಿಂದ ಸಾಮಾನ್ಯವಾಗಿ ತುಂಬಾ ಜನ ಜೇನನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡುತ್ತಾರೆ. ಆದರೆ ನೀವು ಕೂಡ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರಿಗೆ 1 ಸ್ಪೂನ್ ಜೇನು ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ನಿವಾರಣೆಯಗುತ್ತದೆ, ಅಥವಾ ಮಲಬದ್ಧತೆ ಸಮಸ್ಯೆ ನಿವಾರಣೆಯಗುತ್ತದೆ.

ಎಂದು ಹೇಳಿಕೊಂಡು ಈ ರೀತಿಯಾಗಿ ಬಿಸಿ ನೀರಿಗೆ ಜೇನು ತುಪ್ಪವನ್ನು ಕಾಕಿಕೊಂಡು ಸೇವೆ ಮಾಡುತ್ತಾರೆ. ಆದರೆ ಇದು ನಿಜಕ್ಕೂ ತುಂಬಾ ಅಪಾಯಕಾರಿ ಅಂತಾನೆ ಹೇಳಬಹುದು ನಾವು ಒಂದು ಚೂರು ಎಡವಿದರು ಜೇನು ವಿಷವಾಗುತ್ತದೆ. ಇದನ್ನು ಸೇವನೆ ಮಾಡಿದಾಗ ನಮ್ಮ ದೇಹದಲ್ಲಿ ಅಡ್ಡಪರಿಣಾಮಗಳು ಉಂಟಾಗಬಹುದು. ನಿಜ ಜೇನನ್ನು ಯಾವುದೇ ಕಾರಣಕ್ಕೂ ಕೂಡ ಬಿಸಿಮಾಡಿ ಉಪಯೋಗ ಮಾಡಬೇಡಿ ಅದರ ಜೊತೆಗೆ ಬಿಸಿನೀರಿನಲ್ಲಿ ಕೂಡ

ಉಪಯೋಗಿಸಬೇಡಿ. ಈ ರೀತಿ ಮಾಡುವುದರಿಂದ ಜೇನು ತುಪ್ಪದಲ್ಲಿ ಕೆಮಿಕಲ್ ರಿಯಾಕ್ಷನ್ ಎಂಬುದು ಉತ್ಪತ್ತಿಯಾಗುತ್ತದೆ. ಇದನ್ನು ತಡವಿರುದ್ದವದಂತಹ ಆಹಾರ ಪದ್ಧತಿ ಎನ್ನಲಾಗುತ್ತೆದೆ. ಹಾಗಾಗಿ ಇಂತಹ ಆಹಾರವನ್ನು ನಾವೇನಾದರೂ ಸೇವನೆ ಮಾಡಿದರೆ ಇದರಿಂದ ನಮ್ಮ ಜೀವಕ್ಕೆ ಆಪತ್ತು ಬರುವಂತಹ ಸನ್ನಿವೇಶಗಳು ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ನೀವು ಬಿಸಿ ನೀರಿನ ಜೊತೆ ಜೇನನ್ನು ಬಳಕೆ ಮಾಡಿಕೊಂಡು ಸೇವನೆ ಮಾಡಬೇಡಿ ಇದು ಒಂದು ವಿಧಾನ.

ಇನ್ನೊಂದು ಈ ಮೊಸರು ಹಾಗೂ ಮಜ್ಜಿಗೆ ಅಂದರೆ ಎಲ್ಲರಿಗೂ ಇಷ್ಟ ಊಟದ ನಂತರ ಮಜ್ಜಿಗೆ ಇದ್ದಾರೆ ನಾವು ಮಾಡಿದ ಊಟಕ್ಕೆ ತೃಪ್ತಿ ಸಿಕ್ಕಂತೆ ಅಂಥ ಹಿರಿಯರು ಹೇಳುತ್ತಾರೆ. ಹಾಗೆಯೇ ನಿಮಗೆ ಇದು ತಿಳಿದಿರಲಿ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಮೊಸರು ಮತ್ತು ಮಜ್ಜಿಗೆ ಇವೆರಡನ್ನು ಕೂಡ ಯಾವುದೇ ಕಾರಣಕ್ಕೂ ಬಿಸಿ ಮಾಡಬಾರದು ನಾವು ಹೇಳಿದಂತಹ ಈ ಮೂರು ಪದಾರ್ಥಗಳನ್ನು ಬಿಸಿ ಮಾಡಿಕೊಂಡು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ನಿಮ್ಮ ಅದರಿಂದ ಅಡ್ಡ ಪರಿಣಾಮಗಳು ಬೀಳಬಹುದು.

ಇದರ ಜೊತೆಗೆ ಯಾರಿಗೆ ಪಿತ್ತಪ್ರಾಕೃತಿ ಇರುತ್ತದೆ ಅಂಥವರು ಯಾವುದೇ ಕಾರಣಕ್ಕೂ ಕೂಡ ಜೇನುತುಪ್ಪ ಸೇವನೆ ಮಾಡಬೇಡಿ ಸೇವನೆ ಮಾಡುವುದರಿಂದ ನಿಮ್ಮ ದೇಹದ ಉಷ್ಣಣಂಶ ಇನ್ನು ಕೂಡ ಹೆಚ್ಚಾಗುತ್ತದೆ. ಹಾಗಾಗಿ ಯಾರಿಗೆ ಕಫ ಮತ್ತು ವಾತ ಇರುತ್ತದೆ ಅಂತಾವರು ಮಾತ್ರ ಈ ಒಂದು ಜೇನುತುಪ್ಪವನ್ನು ಬಳಕೆ ಮಾಡುವುದು ಉತ್ತಮ. ಪಿತ್ತ ಇರುವಂತ ವ್ಯಕ್ತಿಗಳು ಜೇನುತುಪ್ಪವನ್ನು ಬಳಕೆ ಮಾಡಬೇಕಾದ್ರೆ ಅದನ್ನು ನಿಯಮಿತ ಪ್ರಮಾಣದಲ್ಲಿ ಬಳಕೆ ಮಾಡುವುದು ಒಳ್ಳೆಯದು

Leave a Reply

Your email address will not be published. Required fields are marked *