ಶಕ್ತಿಶಾಲಿ ಆಂಜನೇಯನ ಅಖಂಡ ಕೃಪೆಯಿಂದ ನಿಮಗೆ ರಾಜಯೋಗ ಈ 6 ರಾಶಿಯವರಿಗೆ ಹಣದ ಸುರಿಮಳೆ,ಪ್ರತಿ ಕ್ಷೇತ್ರದಲ್ಲೂ ಜಯ

Astrology

ದಿನ ಭವಿಷ್ಯ ಬುಧವಾರ 13ಏಪ್ರಿಲ್ 2022

ಮೇಷ ರಾಶಿ :- ಕೆಲಸದ ಕೋನದಿಂದ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತಿರಿ. ವ್ಯಾಪಾರಿಗಳಿಗೆ ಇಂದು ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಕುಟುಂಬ ಜೀವನದಲ್ಲಿ ಏರುಪೇರು ಆಗುವ ಸಾಧ್ಯತೆ ಇರುತ್ತದೆ. ಸ್ವಲ್ಪ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ -1 ನಿಮ್ಮ ಅದೃಷ್ಟದ ಬಣ್ಣ- ನಿಲಿ ಸಮಯ – ಬೆಳಿಗ್ಗೆ 10 ರಿಂದ ಮದ್ಯಾಹ್ನ 1 ಗಂಟೆಯವರೆಗೆ.

ವೃಷಭ ರಾಶಿ:- ನೀವೇನಾದರೂ ವ್ಯಾಪಾರಿ ಆದರೆ ಆರ್ಥಿಕದಲ್ಲಿ ಹೂಡಿಕೆಯನ್ನು ಮಾಡಬೇಕಾದ್ರೆ ತುಂಬಾ ಎಚ್ಚರಿಕೆಇಂದ ಮಾಡಬೇಕು ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಅದೃಷ್ಟದ ಸಂಖ್ಯೆ –4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಮಿಥುನ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರದಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಲಾಗಿದೆ. ವ್ಯಾಪಾರಿಗಳು ಮಾತು ಮತ್ತು ನಡವಳಿಕೆಯಲ್ಲಿ ಎಚ್ಚರವಿರಬೇಕು. ಮನೆಯ ಸದಸ್ಯರೊಂದಿಗೆ ನಡವಳಿಕೆ ಉತ್ತಮವಾಗಿ ಇಟ್ಟುಕೊಳ್ಳಿ. ನಿಮ್ಮ ಅದೃಷ್ಟದ ಸಂಖ್ಯೆ – 1 ಬಣ್ಣ – ಹಸಿರು ಸಮಯ – ಬೆಳಿಗ್ಗೆ -7.30 ರಿಂದ ಮದ್ಯಾಹ್ನ 12 ಗಂಟೆಯವರೆಗೆ.

ಕಟಕ ರಾಶಿ :- ನಿಮ್ಮ ಕಚೇರಿಯಲ್ಲಿ ಮೇಲಧಿಕಾರಿಯೊಂದಿಗೆ ಉತ್ತಮವಾದ ಸಂಬಂಧ ಹೊಂದಿರುತ್ತದೆ ನಿರುದ್ಯೋಗಿಗಳಿಗೆ ಉತ್ತಮವಾದ ಫಲ ಸಿಗುವ ಸಾಧ್ಯತೆ ಇದೆ. ಚೆಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕ ವಾಗಲಿದೆ ಮನೆಯ ವಾತಾವರಣವು ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ ಕೇಸರಿ ಸಮಯ – ಬೆಳಿಗ್ಗೆ 7.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ.

ಸಿಂಹ ರಾಶಿ :- ಇಂದು ನಿಮಗೆ ಅನೇಕ ನಕಾರಾತ್ಮಕ ಆಲೋಚನೆಗಳು ಬರಬಹುದು. ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತೀರಿ. ಸಮಯ ನಿಮಗೆ ಬಹಳಾನೇ ಅಮೂಲ್ಯ ವಾಗಿರುತ್ತದೆ. ಹಣಕಾಸಿನಲ್ಲಿ ಲಾಭಕರವಾಗಿರುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ನಿಲಿ ಸಮಯ – ಸಂಜೆ 6.30 ರಿಂದ ರಾತ್ರಿ ಗಂಟೆಯವರೆಗೆ.

ಕನ್ಯಾ ರಾಶಿ :- ಕೆಲಸದ ಬಗ್ಗೆ ಹೇಳುವುದಾದರೆ ನಿಮ್ಮ ಕೆಲಸವನ್ನು ಪೂರ್ಣ ಸಮಯದಲ್ಲಿ ಪೂರ್ತಿಗೊಳಿಸಿ ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ವ್ಯಾಪಾರಗಳಿಗೆ ಇಂದು ಉತ್ತಮವಾದ ದಿನವಾಗಿರುತ್ತದೆ. ನಿಮ್ಮ ಕುಟುಂಬದ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 9 ರಿಂದ ಮದ್ಯಾಹ್ನ 12 ಗಂಟೆಯವರೆಗೆ.

ತುಲಾ ರಾಶಿ :- ನಿರುದ್ಯೋಗಿಗಳಿಗೆ ಇಂದು ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ಸಣ್ಣ ವ್ಯಾಪಾರಿಗಳಿಗೆ ಇಂದು ಲಾಭಕರ ವಾಗಲಿದಹಣಕಾಸಿನ ವಿಚಾರದಲ್ಲಿ ಲಾಭಕರವಾಗಲಿದೆ. ಬೇರೆ ವಲಯದಿಂದ ಹಣ ಬರುವ ಸಾಧ್ಯತೆ ಇರುತ್ತದೆ ಕೌಟುಂಬಿ ಜೀವನ ಸಂತೋಷವಾಗಿರುತ್ತದೆ. ನಿಮ್ಮ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5.30 ರಿಂದ 8 : ಗಂಟೆಯ ವರೆಗೆ.

ವೃಶ್ಚಿಕ ರಾಶಿ :- ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ತುಂಬ ಒತ್ತಡದ ದಿನವಾಗಿರುತ್ತದೆ. ಉದ್ಯಮಿಗಳಿಗೆ ಹೆಚ್ಚಿನ ದೊಡ್ಡ ಹೊರೆ ಬೀಳುವ ಸಾಧ್ಯತೆಇದೆ. ವ್ಯಾಪಾರ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ಹಣಕಾಸಿನ ವಿಚಾರದಲ್ಲಿ ನಷ್ಟವಾಗಲಿದೆ. ನಿಮ್ಮ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 8 ರಿಂದ ಮದ್ಯಾಹ್ನ 12 ಗಂಟೆಯವರೆಗೆ.

ಧನಸು ರಾಶಿ :- ನೀವು ಮಾಡುತ್ತಿರುವ ವೃತ್ತಿಯಲ್ಲಿ ತುಂಬ ಹೊರೆ ಯಾಗಿದ್ದಾರೆ ಒತ್ತಡವಿದ್ದರೆ ನೀವು ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡರೆ ಒಳ್ಳೆಯದು. ಒತ್ತಡದ ಕೆಲಸ ಮಾಡಿದರೆ ನಿಮ್ಮ ಆರೋಗ್ಯ ಕೂಡ ಕೇಡಬಹುದು. ಹಣಕಾಸಿನ ವಿಚಾರದಲ್ಲಿ ಸಾಮಾನ್ಯರಿಗಿಂತ ಉತ್ತಮವಾದ ದಿನವಾಗಲಿದೆ ನಿಮ್ಮ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೇಸರಿ ಸಮಯ ಬೆಳಿಗ್ಗೆ 11 ರಿಂದ ಮದ್ಯಾಹ್ನ 1: 30 ರ ಅವರೆಗೆ

ಮಕರ ರಾಶಿ :- ನಿಮ್ಮ ನಿರ್ಧಾರವನ್ನು ಬೇರೆಯವರ ನಿರ್ಧಾರದಿಂದ ಹಿಂದೆ ಓದಬೇಡಿ ನಿಮಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂಬುದು ಚನ್ನಾಗಿ ತಿಳಿದಿದೆ. ಕೆಲಸಗಾರರಿಗೆ ಒತ್ತಡ ಸಾಧ್ಯತೆ ಇರುತ್ತದೆ ವೈಯಕ್ತಿಕ ಜೀವನದಲ್ಲಿ ಕಿರಿ ಕಿರಿ ಉಂಟಾಗಬಹುದು. ನಿಮ್ಮ ಅದೃಷ್ಟ ದ ಸಂಖ್ಯೆ- 5 ಅದೃಷ್ಟದ ಬಣ್ಣ ಹಸಿರು ಸಮಯ – ಬೆಳಿಗ್ಗೆ 7.30 ರಿಂದ 10 ಗಂಟೆಯವರೆಗೆ.

ಕುಂಭ ರಾಶಿ :- ನಿಮ್ಮ ಕೆಲಸದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು ವ್ಯಾಪಾರಗಳಿಗೆ ದೊಡ್ಡ ಸಮಸ್ಸೆ ಇದ್ದಾರೆ ಎಂದು ಪರಿಹಾರವಾಗುತ್ತದೆ. ಸಂಸಾರ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತೆದೆ. ಆರ್ಥಿಕ ದೃಷ್ಟಿ ಕೋನದಿಂದ ಇಂದು ಉತ್ತಮವಾಗಿರುತ್ತದ್ದೆ. ನಿಮ್ಮ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5.30 ರಿಂದ 7:00 ವರಿಗೆ.

ಮೀನ ರಾಶಿ :- ನೀವು ಈ ದಿನ ಆದಷ್ಟು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ನೀವು ಕಷ್ಟದ ಸಮಯದಲ್ಲಿ ಶಾಂತಿರೀತಿಯಲ್ಲಿ ಬಿದ್ದಿವಂತಿಕೆಯಿಂದ ಇದ್ದಾರೆ ಉತ್ತಮ. ವ್ಯಾಪಾರಿಗಳಿಗೆ ಇದು ಓಡಾಟ ಹೆಚ್ಚಾಗಿರುತ್ತದೆ. ನೀವು ನಿಮಗೆ ತಕ್ಕಂತೆ ಫಲಿತಾಂಶವನ್ನು ಪಡೆಯಿರಿ. ನಿಮ್ಮ ಅದೃಷ್ಟದ ಸಂಖ್ಯೆ -4 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ – 9 ರಿಂದ 12.30 ವರೆಗೆ.


Leave a Reply

Your email address will not be published. Required fields are marked *