ಶಿವಣ್ಣ ಅಪ್ಪಿ ಮುದ್ದಾಡುತ್ತಿರುವ ಈ ಎರಡು ಮಕ್ಕಳು ಯಾರದ್ದು ಗೊತ್ತೇ?? ಕೊನೆಗೂ ದೊಡ್ಮನೆ ಕುಟುಂಬದಲ್ಲಿ ಸಂತಸದ ಛಾಯೆ ಮೂಡಿದೆ!!

ಸುದ್ದಿ

ಚಂದನವನದ ಚಂದದ ಕುಟುಂಬ ಅಂದರೆ ಅದು ನಮ್ಮ ದೊಡ್ಮನೆ ಕುಟುಂಬ ಈ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಪುಣ್ಯವಂತರು. ಯಾಕೆಂದ್ರೆ ಅಣ್ಣಾವ್ರ ಅಭಿನಯದಿಂದ ದೇಶದ ವಿದೇಶದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ನೇತ್ರದಾನ ಮಹಾದಾನ ಎಂದ ಮಹಾನ್ ನಟ, ತನ್ನ ಅಭಿಮಾನಿಗಳನ್ನು ದೇವರೆಂದ ಅಣ್ಣಾವ್ರು, ಈಗ ಅದೇ ಸಾಲಿನಲಿ ಅವರ ಮಕ್ಕಳಾದ ಶಿವಣ್ಣ, ರಾಘಣ್ಣ, ಅಪ್ಪು ಈ ಮೂವರು ಕೂಡ ಸೇರುತ್ತಾರೆ. ದೊಡ್ಮನೆ ಕುಟುಂಬ ತುಂಬಿ ತುಳುಕುತ್ತಿರುವಾಗ ಆಗಬಾರದ ಘಟನೆ ಆಗಿಯೇ ಹೋಯಿತು.

ಸ್ನೇಹಿತರೆ ಪುನೀತ್ ರಾಜ್ ಕುಮಾರ್ ಎಂಬ ದೊಡ್ಮನೆ ಕುಟುಂಬದ ಆಶಾಕಿರಣ ಹೃ’ದಯಘಾ’ತ ಸ ಮಸ್ಸೆಯಿಂದಗಿ ಅಕ್ಟೋಬರ್ 29ನೇ ರಂದು ಎಲ್ಲರನ್ನು ಬಿಟ್ಟು ಅಗಲಿದರು. ಅವರ ಅಗಲಿಕೆಯಿಂದ ಇಡೀ ಕರ್ನಾಟಕವೇ ಮೌನವಾಗಿಹೋಗಿತ್ತು. ತಮ್ಮ ಅರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿರುವ ಅಪ್ಪು ಶೂಟಿಂಗ್ ಇರಲಿ ಇಲ್ಲದೆ ಇರಲಿ ತಮ್ಮ ದಿನದ ಕಾರ್ಯ ಜಿಮ್, ಯೋಗ ಎಲ್ಲವನ್ನು ಚಾಚು ತಪ್ಪದೇ ಮಾಡುತ್ತಿದ್ದರು. ಇವರು ಇಷ್ಟು ಬೇಗ ಧಿಡಿರ್ ಈ ತಾರ ಆಗುತ್ತದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ್ ಪಡೆಯಲು ದಾಖಲೆ ಮಟ್ಟದಲ್ಲಿ ಅಭಿಮಾನಿಗಳು ಬಂದಿದ್ದಾರೆ ಎಂದರೆ ಅವರನ್ನು ಎಷ್ಟು ಇಷ್ಟ ಪಡುತ್ತಿದ್ದಾರೆ ನೀವೇ ಯೋಚನೆ ಮಾಡಿ.

ಅಪ್ಪು ಅಭಿಮಾನಿಗಳಿಗೆ ಇಷ್ಟು ಬೇಜಾರಾಗಿರ್ಬೇಕಾದ್ರೆ ಇನ್ನು ಅವರ ಕುಟುಂಬ ಹಾಗೂ ಹೆಂಡತಿ ಮಕ್ಕಳಿಗೆ ಹೇಗೆ ಆಗಿರ್ಬೇಡ ಸ್ವಾಮಿ. ಹೀಗೆ ಬರೋಬ್ಬರಿ 7 ತಿಂಗಳುಕಾಲ ನೋವಿನ ಒಳಗೆ ಮುಳುಗಿದ ದೊಡ್ಮನೆ ಕುಟುಂಬ ಈಗ ಹಂತ ಹಂತವಾಗಿ ನೋವಿನಿಂದ ಹೊರಬರುತ್ತಿದ್ದಾರೆ. ತಮ್ಮ ಕೆಲಸ ಕಾರ್ಯಗಳಲ್ಲಿ ಮತ್ತೆ ತೊಡಗಿಕೊಳ್ಳುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಹೋದ ಮೇಲೆ ದೊಡ್ಮನೇ ಕುಟುಂಬದ ಜವಾಬ್ದಾರಿಯನ್ನು ಮತ್ತು ಸಾಮಾಜಿಕ ಸೇವೆಗಳ ಭರದ ಹೊರೆಯನ್ನು ತಮ್ಮ ಮೇಲೆ ಹೊತ್ತಿರುವ ಶಿವಣ್ಣ ಕಿರುತೆರೆಯ ರಿಯಾಲಿಟಿ ಶೋ ಆದ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಬರುವ ಮೂಲಕ ತಮ್ಮ ಪ್ರೀತಿಯ ತಮ್ಮನ ಅ’ಗಲಿಕೆಯ ನೋ:ವನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ. ಕಳೆದ ವರ್ಷ ಶಿವಣ್ಣ ಇಬ್ಬರು ಮುದ್ದಾದ ಪುಟ್ಟ ಮಕ್ಕಳನ್ನು ಹಿಡಿದು ಮುದ್ದಾಡುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮಸಸ್ಸಿನ ಸಂತಸ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಆ ಮಕ್ಕಳು ಯಾರಾದ್ದೀರಬಹುದು ಎಂದು ತಲೆಗೆ ಹುಳ ಬಿಟ್ಟುಕೊಂಡಿರುವ ಅವರ ಅಭಿಮಾನಿಗಳು, ಶಿವಣ್ಣ ಎತ್ತಿಕೊಂಡಿರುವ ಈ ಪುಟ್ಟ ಎರಡು ಮಕ್ಕಳು ಯಾರು ಎಂಬುದು ತಿಳಿದುಕೊಳ್ಳಿ.ಈ ಫೋಟೋ ಬಾರಿ ವೈರಲ್ ಅಗಿದ್ದು ಹಾಗೆ ಸಾಕಷ್ಟು ಜನರು ಇದು ಶಿವಣ್ಣ ಅವರ ಎರಡನೇ ಮಗಳಾದ ನಿರೂಪಮ ಅವರ ಮಕ್ಕಳಿರಬೇಕು ಎಂದು ಊಹಿಸಿದ್ದಾರೆ. ಆದರೆ ಈ ಮಕ್ಕಳು ಶಿವಣ್ಣ ಅವರ ಸಂಬಂಧಿಕರ ಮಕ್ಕಳು ಆಗಿದ್ದಾರೆ.

ಓದುಗರೇ ಶಿವಣ್ಣ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ಅವರ ಸಂಬಂಧಿಕರ ಮಕ್ಕಳ ನಾಮಕರಣದ ಕಾರ್ಯಕ್ರಮಕ್ಕೆ ಹೋಗಿ ಮಕ್ಕಳೊಂದಿಗೆ ತಾವು ಮಕ್ಕಳಗಿರುವ ಫೋಟೋ ಇದು. ಈ ಮುದ್ದಾದ ಮಕ್ಕಳ ಜೊತೆ ಇರುವ ಫೋಟೋ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *