ಸಾಮಾನ್ಯ ಜನರಂತೆ ಬದುಕುತ್ತಿದ್ದ ಮಧ್ಯದ ದೊರೆ ವಿಜಯ್ ಮಲ್ಯ ಪ್ಲೇಬಾಯ್ ಆಗಿದ್ದು ಹೇಗೆ ಗೊತ್ತೇ? ಅದೆಷ್ಟು ಹುಡುಗಿಯರ ಜೊತೆ ಸಂಪರ್ಕದಲ್ಲಿದ್ದ ಗೊತ್ತಾ? ನೋಡಿ

ಸುದ್ದಿ

ನಮಸ್ಕಾರ ಪ್ರೀತಿಯ ವೀಕ್ಷಕರೆ, ವಿಜಯ್ ಮಲ್ಯ ಅವರ ಬಗ್ಗೆ ನಿಮಗೆ ಗೊತ್ತಿರಬೇಕು ಅಲ್ಲವೇ, ಮದ್ಯದಲ್ಲಿ ದೊರೆ, ಏರ್ ಲೈನ್ಸ್ ಗಳ ಅಧಿಪತಿ, ಐಪಿಎಲ್ ಕ್ರಿಕೆಟ್ ತಂಡದ ಒಡೆಯ, ಹೀಗೆ ಹಲವಾರು ಉದ್ಯಮವನ್ನು ಮಾಡಿಕೊಂಡು ಭಾರತದ ಶ್ರೀಮಂತರ ಸಾಲಿನಲ್ಲಿ ಇವರು ಕೂಡ ಒಬ್ಬ ಆಗಿದ್ದರು. ಆದರೆ ಇದ್ದಕ್ಕಿದ್ದಂತೆ ಸಲಗಳ ಸುಳಿಯಲ್ಲಿ ಸಿಕ್ಕಿ ಕೊಚ್ಚಿ ಹೋಗಿ ಈ ದೇಶವನ್ನೇ ಬಿಟ್ಟು ಬೇರೆ ದೇಶಕ್ಕೆ ಪರಾರಿಯಾಗುತ್ತಾರೆ. ಇದಕ್ಕೆಲ್ಲ ಕರಣ ತಿಳಿಯೋಣ ಬನ್ನಿ.

ಈ ಮನುಷ್ಯನಿಗೆ ಕಾರ್ ರೇಸ್ ಅಂದರೆ ಒಂದು ಕ್ರೀಜ್, ತನ್ನ ಬಳಿ ಎಷ್ಟು ಹಣ ಇದೆ ತಾನು ಶ್ರೀಮಂತ ಎಂದು ತೋರಿಸಲು ಕುದುರೆ ರೇಸ್ ನಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದನು. ಈ ವ್ಯಕ್ತಿಯು ಹೀಗೆ ಒಂದು ಐಪಿಎಲ್ ತಂಡವನ್ನು ಸಹ ಖರೀದಿಸುತ್ತಾನೆ. ಆದರೆ ಆ ವ್ಯಕ್ತಿಗೆ ಹೆಣ್ಣುಮಕ್ಕಳು ಮಕ್ಕಳು ಎಂದರೆ ವ್ಯಾಮೋಹ ಮತ್ತು ದೊಡ್ಡ ವೀಕ್ನೆಸ್ ಆಗಿ ಬಿಡುತ್ತದೆ. ಇನ್ನೂ ಆತನ ಬಲೆಗೆ ಬಿದ್ದ ಹೆಣ್ಣುಮಕ್ಕಳು ಅವನ ಬಳಿ ಇದ್ದ ಸಂಪತ್ತನೆಲ್ಲ ದೋಚಿಕೊಂಡು ಹೋಗುತ್ತಾರೆ.

ಕೊನೆಗೆ ಸಾವಿರಾರು ಕೋಟಿ ರೂಪಾಯಿ ಸಾಲವನ್ನು ಮಾಡಿ ತನ್ನ ಸಾಲವನ್ನು ತೀರಿಸಲಾಗದೆ ದೇಶವನ್ನು ಬಿಟ್ಟು ಪರಾರಿಯಾಗುತ್ತಾನೆ. ವಿಜಯ್ ಮಲ್ಯ ಒಂದು ಕಾಲದಲ್ಲಿ ಸಾಮ್ರಾಜ್ಯವನ್ನು ಕಟ್ಟಿ ಇಡೀ ಭಾರತವನ್ನು ನಶೆಯಲ್ಲಿ ತೇಲಾಡಿಸಿ ಕೊನೆಗೆ ಇಡೀ ಭಾರತ ದೇಶಕ್ಕೆ ಮೋಸ ಮಾಡಿ ಹೋದ ವ್ಯಕ್ತಿ ಯಾಕೆಂದರೆ ವಿಜಯ್ ಮಲ್ಯ. ವಿಜಯ್ ಮಲ್ಯ ಹುಟ್ಟಿದು ಒಂದು ಶ್ರೀಮಂತ ಕುಟುಂಬದಲ್ಲಿ, ವಿಜಯ್ ಮಲ್ಯ ಅವರ ತಂದೆ ದೊಡ್ಡ ಕಂಪನಿಯ ಮಾಲೀಕರಗಿದ್ದರು.

ಅವರ ತಂದೆಯ ಹೆಸರು ವಿಠಲ್ ಮಲ್ಯ, ಇನ್ನೂ ಪ್ರಾರಂಭದಲ್ಲಿ ವಿಜಯ್ ಮಲ್ಯ ಅವರು ಕೋಟ್ಯಧಿಪತಿ ಆಗಿದ್ದರು ಕೂಡ ಸಾಮಾನ್ಯವಾದ ಜೀವನವನ್ನು ನಡೆಸಿಕೊಂಡು ಬರುತ್ತಿರುತ್ತಾರೆ. ಹೀಗೆ ಸಾಮಾನ್ಯವಾಗಿ ಇದ್ದ ವಿಜಯ್ ಮಲ್ಯ ಇದ್ದಕಿದ್ದ ಹಾಗೆ ಬದಲಾಗುತ್ತಾರೆ. ಹಾಗೆ ಸಾಮಾನ್ಯವಾಗಿ ಇದ್ದ ಹುಡುಗ ದೊಡ್ಡ ಫೇಮಸ್ ಆಗುತ್ತಾರೆ, ಆಗ ವಿಜಯ್ ಮಲ್ಯ ಅವರ ತಂದೆ ವಿಠಲ್ ಮಲ್ಯ ಹೃದಯದಘತದಿಂದ ಸಾ’ವಿ’ಗಿ’ದಾ’ಗುತ್ತಾರೆ. ವಿಠಲ್ ಮಲ್ಯ ಅವರು ಇಹಲೋಕವನ್ನು ತ್ಯಜಿಸಿ ಹೋಗುವಾಗ ತನ್ನ ಕೋಟ್ಯಂತರ ರೂಪಾಯಿ ಆಸ್ತಿಯನ್ನು ತನ್ನ ಮಗನ ಹೆಸರಿಗೆ ಮಾಡಿ ಹೋಗುತ್ತಾರೆ.

ಅವರ ತಂದೆ ವಿಠಲ್ ಮಲ್ಯ ಅವರ ಅತೀ ದೊಡ್ಡ ಬಿಸ್ನೆಸ್ ಅಂದರೆ ಯು ಬಿ ಈ ಕಂಪನಿಯಲ್ಲಿ ಕೆಮಿಕಲ್, ಫರ್ಟಿಲೈಜರ್, ಸ್ವೀರಿಟ್ ಈ ರೀತಿಯ ವಸ್ತುಗಳನ್ನು ರೆಡಿ ಮಾಡುತ್ತಿದ್ದರು. ತಂದೆಯ ಅಗಲಿಕೆಯ ನಂತರ ವಿಜಯ್ ಮಲ್ಯ ಅವರು ಕಂಪನಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದ ವಿಜಯ್ ಮಲ್ಯ ಮುಂದಿನ ದಿನಗಳಲ್ಲಿ ನ್ಯೂಸ್ ಪೇಪರ್, ಮ್ಯಾಗ್ಜಿನ್ ಹಾಗೂ ಮದ್ಯದ ಬಿಯರ್ ಲೋಕಕ್ಕೆ ಪಾದಾರ್ಪಣೆ ಮಾಡುತ್ತಾರೆ.

ವಿಜಯ್ ಮಲ್ಯ ಅವರಿಗೆ ಮುಟ್ಟಿದೆಲ್ಲ ಚಿನ್ನಆಗಿ ಅದೃಷ್ಟ ವಲಿಯುತ್ತದೆ. ಅವರ ತಂದೆ ಕಟ್ಟಿದ ಸಾಮ್ರಾಜ್ಯವನ್ನು ಇನ್ನಷ್ಟು ಉನ್ನತ ಮಟ್ಟದಲ್ಲಿ ವಿಸ್ತಾರ ಗೊಳಿಸುತ್ತಾರೆ. ಈ ರೀತಿ ಅವರ ಬಿಸ್ನೆಸ್ ನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಗಳಿಸಲು ಪ್ರಾರಂಭ ಮಾಡುತ್ತಾರೆ. ವಿಜಯ್ ಮಲ್ಯ ಅವರ ಕೈಯಲ್ಲಿ ದುಡ್ಡು ಹೆಚ್ಚಾದಂತೆ ಹೆಣ್ಣುಮಕ್ಕಳ ಸೆಳೆತವು ವಿಜಯ್ ಮಲ್ಯ ಅವರಿಗೆ ಹೆಚ್ಚಾಗಲು ಶುರುವಾಗುತ್ತದೆ.

ಹೀಗೆ ಒಂದು ದಿನ ಏರ್ ಇಂಡಿಯಾ ವಿಮಾನದಲ್ಲಿ ಹೋಗುತ್ತಿದ್ದಾಗ ಗಗನಸಖಿಯನ್ನು ನೀಡುತ್ತಾರೆ. ಆಗ ಅವರಿಗೆ ಆ ಹುಡುಗಿ ಅವರಿಗೆ ಇಷ್ಟವಾಗಿ ಅವರನ್ನು ಮದುವೆ ಕೂಡ ಆಗುತ್ತಾರೆ ವಿಜಯ್ ಮಲ್ಯ. ಆ ಗಗನಸಖಿಯ ಹೆಸರು ಸಮೀರ. ಈ ದಂಪತಿಗಳಿಗೆ ಹುಟ್ಟಿದ ಮಗನೆ ಸಿದ್ದಾರ್ಥ್ ಮಲ್ಯ. ಮದುವೆಯಾದ ಬಳಿಕ ಬೇರೆ ಬೇರೆ ದೇಶಗಳಲ್ಲಿ ಆಸ್ತಿಯನ್ನು ಕೂಡ ಮಾಡುತ್ತಾರೆ ವಿಜಯ್ ಮಲ್ಯ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *