ಸಾಹಸಸಿಂಹ ವಿಷ್ಣುವರ್ಧನ್ ರವರ ಮರಣಕ್ಕೆ ನಿಜವಾದ ಕಾರಣ ಏನು ಗೊತ್ತಾ; ಇಲ್ಲಿದೆ ನೋಡಿ ಯಾರಿಗೂ ಗೊತ್ತಿಲ್ಲದ ರಹಸ್ಯ..!?

ಸುದ್ದಿ

ಕನ್ನಡ ಚಿತ್ರರಂಗದ ಮೇರು ನಟರ ಹೆಸರು ಬಂದಾಗಲೆಲ್ಲ ಸಾಹಸಸಿಂಹ ವಿಷ್ಣುವರ್ಧನ್ ರವರ ಹೆಸರು ಕೂಡ ಮೊದಲ ಸಾಲಿನಲ್ಲಿ ಕೇಳಿಬರುತ್ತದೆ. ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ ರವರ ನಾಗರಹಾವು ಚಿತ್ರದ ಮೂಲಕ ಕಾಲಿಡುತ್ತಾರೆ. ಸಂಪತ್ ಕುಮಾರ್ ಆಗಿದ್ದವರು ಕನ್ನಡಿಗರ ನೆಚ್ಚಿನ ವಿಷ್ಣುವರ್ಧನ್ ಆಗಿ ಬದಲಾಗುತ್ತಾರೆ. ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಯಂಗ್ ಆಂಗ್ರಿ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಾರೆ. ಅಂದಿನ ಕಾಲದಲ್ಲಿ ಅವರ ಮಾಸ್ ಡೈಲಾಗ್ ಹಾಗೂ ಆಂಗ್ರಿ ಯಂಗ್ ಮ್ಯಾನ್ ಲುಕ್ ಎಲ್ಲರ ಗಮನ ಸೆಳೆಯುತ್ತದೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟ ಆಗಿದ್ದರು ಕೂಡ ಸಾಕಷ್ಟು ಜನರು ಅವರ ವಿರುದ್ಧ ಕೆಲಸ ಮಾಡಿದವರು ಕೂಡ ಇದ್ದಾರೆ. ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು ಕೂಡ ಕೆಲವರು ರಾಜಕುಮಾರ್ ಹಾಗೂ ವಿಷ್ಣುವರ್ಧನರವರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಾಗಿ ಗಾಳಿಸುದ್ದಿ ಹಬ್ಬಿಸಿ ಹೊರಗಿನವರಿಗೆ ಅವರ ನಡುವೆ ದ್ವೇಷ ಇದೆ ಎನ್ನುವ ರೀತಿಯಲ್ಲಿ ಬಿಂಬಿಸುತ್ತಾರೆ. ಈ ಕಾರಣದಿಂದಾಗಿ ಹಲವಾರು ವರ್ಷಗಳ ಕಾಲ ವಿಷ್ಣುವರ್ಧನ್ ರವರು ಮಾನಸಿಕ ದುಃಖವನ್ನು ಕೂಡ ಅನುಭವಿಸಿದ್ದಾರೆ ಎಂದು ಹೇಳಬಹುದಾಗಿದೆ. ನೀನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ 2009 ಡಿಸೆಂಬರ್ 30ರಂದು ಸಾಹಸಸಿಂಹ ವಿಷ್ಣುವರ್ಧನ್ ರವರು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ಹೋಗುತ್ತಾರೆ. ಆದರೆ ಅವರ ಮರಣದ ಹಿನ್ನೆಲೆಯಲ್ಲಿ ಹಲವಾರು ರಹಸ್ಯ ಕರ ವಿಚಾರಗಳು ಕೂಡ ಇವೆ.
ಹೌದು ವಿಷ್ಣುವರ್ಧನ್ ರವರು ನಟನಾಗಿ ಕೇವಲ ಹಣವನ್ನು ಮಾತ್ರವಲ್ಲದೆ ಗೌರವವನ್ನು ಕೂಡ ಸಂಪಾದಿಸಿ ದಂತಹ ಮೇರುನಟ. ಆದರೆ ಅವರ ಕೊನೆಯ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ತೆಳ್ಳಗಿನ ಮೈಕಟ್ಟು ಹೊಂದಿರುವಂತಹ ನಟರಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಆ ಸಂದರ್ಭದಲ್ಲಿ ವಿಷ್ಣುವರ್ಧನ್ ರವರ ಸ್ವಲ್ಪಮಟ್ಟಿಗೆ ದಪ್ಪವಾಗಿದ್ದರು. ಈ ಕಾರಣದಿಂದಾಗಿ ಅವರ ಸ್ನೇಹಿತರು ಸೇರಿದಂತೆ ಎಲ್ಲರೂ ಕೂಡ ವಿದೇಶಕ್ಕೆ ಹೋಗಿ ಚಿಕಿತ್ಸೆ ಮಾಡಿಕೊಂಡು ಬರುವಂತೆ ಸೂಚಿಸುತ್ತಾರೆ. ವಿಷ್ಣುವರ್ಧನ್ ರವರು ಕೂಡ ಅವರ ಸಲಹೆಯನ್ನು ಒಪ್ಪಿಕೊಂಡು ವಿದೇಶಕ್ಕೆ ಹೋಗಿ ಚಿಕಿತ್ಸೆಯನ್ನು ಮಾಡಿಕೊಂಡು ಬರುತ್ತಾರೆ. ಚಿಕಿತ್ಸೆಯನ್ನು ಮಾಡಿಕೊಂಡು ಬರುವ ಮೊದಲು ವಿಷ್ಣುವರ್ಧನ್ ರವರ ಆರೋಗ್ಯ ಸರಿಯಾಗಿತ್ತು. ಆದರೆ ಚಿಕಿತ್ಸೆ ಮಾಡಿಕೊಂಡು ಬಂದ ನಂತರ ವಿಷ್ಣುವರ್ಧನ್ ರವರ ದೇಹಕ್ಕೆ ಒಂದೊಂದೇ ಸಮಸ್ಯೆಗಳು ಬರಲು ಆರಂಭವಾಗುತ್ತದೆ.

ಈ ಸಂದರ್ಭದಲ್ಲಿ ವಿಷ್ಣುವರ್ಧನರವರ ಸಹೋದರಿಯರು ಕೂಡ ಮರಣ ಹೊಂದುತ್ತಾರೆ. ಇದು ಕೂಡ ಅವರ ಮನಸ್ಸಿಗೆ ಇನ್ನಷ್ಟು ಮಾನಸಿಕ ಆರೋಗ್ಯವನ್ನು ಹದಗೆಡಿಸುವಲ್ಲಿ ಕಾರಣವಾಗುತ್ತದೆ. ಆರೋಗ್ಯದ ಸಮಸ್ಯೆ ಎನ್ನುವುದು ಅವರ ಹೃದಯಕ್ಕೆ ಕೂಡ ಹರಡುತ್ತದೆ. ಇದೇ ಸಂದರ್ಭದಲ್ಲಿ ಅವರ ನೆಚ್ಚಿನ ಸಿ ಅಶ್ವಥ್ ರವರು ಕೂಡ ಮರಣ ಹೊಂದುತ್ತಾರೆ. ಇದು ಅವರ ದೇಹದ ಮೇಲೆ ವಿಪರೀತ ಪರಿಣಾಮ ಬೀರಿ ಅದೇ ದಿನ ಮಾರನೇ ದಿನ ರಾತ್ರಿ ವಿಷ್ಣುವರ್ಧನ್ ರವರು ಹೃದಯಾಘಾ’ತದಿಂದಾಗಿ ನಮ್ಮನ್ನೆಲ್ಲಾ ಅಗಲಿ ಹೋಗುತ್ತಾರೆ. ಈ ಸತ್ಯ ಹೆಚ್ಚಿನವರಿಗೆ ಗೊತ್ತಿಲ್ಲದೆ ಇರಬಹುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *