ಸಿನಿಮಾದ ಮಧ್ಯದಲ್ಲೇ ಗರ್ಭಿಣಿ ಆದಂತಹ ಖ್ಯಾತ ಬಾಲಿವುಡ್ ನಟಿಯರು ಯಾರು ಗೊತ್ತಾ..!?

Cinema Entertainment

ಸೆಲೆಬ್ರಿಟಿಗಳು ಎಂದರೆ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿ ಆಗೆ ಆಗುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರಿಟಿಗಳು ಎಂದ ಮೇಲೆ ಅವರ ಜೀವನದಲ್ಲಿ ಕಷ್ಟಗಳು ಇರುವುದಿಲ್ಲ ಎಂದಲ್ಲ. ಆದರೆ ಅವುಗಳನ್ನು ಅವರು ಹೇಗೆ ತೋರಿಸಿಕೊಳ್ಳುತ್ತಾರೆ ಎನ್ನುವ ವಿಚಾರವನ್ನು ಕೂಡ ನಾವು ಅವಲೋಕಿಸಬೇಕಾಗುತ್ತದೆ. ಹಲವಾರು ನಟಿಯರು ಕೆಲವು ಸಿನಿಮಾಗಳನ್ನು ಮಾಡೋದಿಕ್ಕೆ ಆಗದೆ ಇದ್ದಿದ್ದು ಕೂಡ ಉಂಟು. ಅದರಲ್ಲಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಚಿತ್ರೀಕರಣದ ಸಂದರ್ಭದಲ್ಲಿ ಗರ್ಭಿಣಿಯಾದ ಕಾರಣದಿಂದಾಗಿ ಸಿನಿಮಾವನ್ನು ಮಾಡಲು ಸಾಧ್ಯವಾಗದೆ ಇದ್ದಂತಹ ನಟಿಯರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲ ಬಾಲಿವುಡ್ ನಟಿಯರು ಇರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಜಯ ಬಚ್ಚನ್; ನಟಿ ಜಯಬಚ್ಚನ್ ಅವರ ಕುರಿತಂತೆ ನಿಮಗೆಲ್ಲ ಗೊತ್ತಿರುತ್ತದೆ ಕೇವಲ ನಾಯಕಿಯಾಗಿ ಮಾತ್ರವಲ್ಲದೆ ಸಂಸದೆಯಾಗಿ ಕೂಡ ಜನಪ್ರಿಯರಾಗಿದ್ದರು. ಇವರು ಬಾಲಿವುಡ್ ಚಿತ್ರರಂಗದ ದಂತಕಥೆಯಾಗಿರುವ ಅಮಿತಾಬ್ ಬಚ್ಚನ್ ರವರನ್ನು ಮದುವೆಯಾಗಿರುತ್ತಾರೆ. ಮದುವೆ ಆದ ನಂತರವೂ ಕೂಡ ಜಯಾಬಚ್ಚನ್ ರವರು ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ಚಿತ್ರೀಕರಣದ ಸಂದರ್ಭದಲ್ಲಿ ಇವರು ಕೂಡ ಗರ್ಭಿಣಿಯಾಗಿದ್ದರು ಎಂಬುದಾಗಿ ಹಲವಾರು ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

ಶ್ರೀದೇವಿ; ದಕ್ಷಿಣ ಭಾರತ ಚಿತ್ರರಂಗದಿಂದ ಮೂಲದಿಂದ ಪ್ರಾರಂಭಿಸಿ ಹಿಂದಿ ಚಿತ್ರರಂಗದಲ್ಲಿ ತಮ್ಮ ಸಾಮ್ರಾಜ್ಯವನ್ನು ಕಟ್ಟುವ ವರೆಗೂ ಕೂಡ ಶ್ರೀದೇವಿ ರವರು ಜನರ ನೆಚ್ಚಿನ ನಟಿಯಾಗಿದ್ದರು. ಇಂದು ಅವರು ನಮ್ಮ ಜೊತೆಗೆ ಇಲ್ಲದಿರಬಹುದು ಆದರೆ ಚಿತ್ರರಂಗವನ್ನು ಯಾವಾಗಲೂ ನೆನಪಿಸಿಕೊಂಡರು ಶ್ರೀದೇವಿ ರವರು ಅತ್ಯಂತ ಸುಂದರ ನಟಿ ಎನ್ನುವ ಹಣೆಪಟ್ಟಿಗೆ ಹಕ್ಕುದಾರ ರಾಗಿರುತ್ತಾರೆ. ಇನ್ನು ಮದುವೆಯಾದ ನಂತರ ಅನಿಲ್ ಕಪೂರ್ ಅವರ ಜೊತೆಗೆ ಜುದಾಯಿ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಶ್ರೀದೇವಿ ರವರು ಗರ್ಭಿಣಿಯಾಗಿದ್ದರು. ಸಿನಿಮಾವನ್ನು ಪೂರ್ತಿಗೊಳಿಸಿದ ನಂತರವೇ ಡೆಲಿವರಿಗೆ ಹೋಗುತ್ತಾರೆ.

ಜೂಹಿ ಚಾವ್ಲಾ; ಬಾಲಿವುಡ್ ಚಿತ್ರರಂಗದವರಾಗಿದ್ದರು ಕೂಡ ಜೂಹಿಚಾವ್ಲಾ ರವರು ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೊತೆಗೆ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 2003 ರಲ್ಲಿ ಬಿಡುಗಡೆಯಾದಂತಹ ಚಿತ್ರವೊಂದರಲ್ಲಿ ಜೂಹಿ ಚಾವ್ಲಾ ಅವರು ನಿಜವಾಗಿ ಕೂಡ ಗರ್ಭಿಣಿಯ ಪಾತ್ರವನ್ನು ವಹಿಸಿದ್ದರು. ಆದರೆ ಗಮನ ವಹಿಸಬೇಕಾದಂತಹ ಇನ್ನೊಂದು ವಿಚಾರವೆಂದರೆ ಆ ಸಂದರ್ಭದಲ್ಲಿ ನಿಜವಾಗಿಯೂ ಕೂಡ ಜೂಹಿಚಾವ್ಲಾ ರವರು ಗರ್ಭಿಣಿಯಾಗಿದ್ದರು.

ಐಶ್ವರ್ಯ ರೈ; ಕರೀನಾ ಕಪೂರ್ ಅವರು ನಟಿಸಿದ ಹೀರೋಯಿನ್ ಸಿನಿಮಾದಲ್ಲಿ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದರು ಭುವನ ಸುಂದರಿ ಐಶ್ವರ್ಯ ರೈ. ಆದರೆ ಆ ಸಂದರ್ಭದಲ್ಲಿ ಅವರು ಗರ್ಭಿಣಿಯಾಗಿದ್ದ ಕಾರಣದಿಂದಾಗಿ ಸಿನಿಮಾದಿಂದ ಹೊರಬರುತ್ತಾರೆ. ನಂತರ ಅವಕಾಶವನ್ನು ಕರೀನಾ ಕಪೂರ್ ರವರು ಸರಿಯಾಗಿ ಬಳಸಿಕೊಂಡು ಸಿನಿಮಾ ಸೂಪರ್ ಹಿಟ್ ಆಗುತ್ತದೆ.

ಹೇಮಮಾಲಿನಿ; ಸದ್ಯಕ್ಕೆ ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ಯಾಗಿರುವ ಹೇಮಮಾಲಿನಿ ಒಂದು ಕಾಲದಲ್ಲಿ ಪಡ್ಡೆ ಹೈಕಳ ಕನಸಿನ ರಾಣಿಯಾಗಿ ಮಿಂಚಿದ್ದರು. ಎಂಬತ್ತರ ದಶಕದಲ್ಲಿ ಬಿಡುಗಡೆಯಾಗಿದ್ದಂತಹ ರಜಿಯಾ ಸುಲ್ತಾನ್ ಎನ್ನುವ ಚಿತ್ರದ ನಾಯಕಿಯಾಗಿ ಹೇಮಾಮಾಲಿನಿ ಅವರು ಆಯ್ಕೆಯಾಗಿದ್ದರು. ಈ ಸಂದರ್ಭದಲ್ಲಿ ಹೇಮಮಾಲಿನಿ ಅವರು ಗರ್ಭಿಣಿಯಾಗಿದ್ದರು. ಆದರೂ ಕೂಡ ಸಿನಿಮಾ ಪ್ರಮುಖವಾದ ವಿಚಾರವೆಂಬ ಕಾರಣಕ್ಕಾಗಿ ಹೇಮಮಾಲಿನಿ ಯವರು ಸಿನಿಮಾವನ್ನು ಮುಗಿಸಿದ ನಂತರವೇ ವಿರಾಮವನ್ನು ಪಡೆದುಕೊಂಡಿದ್ದರು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

ಸ್ನೇಹಿತರೆ ಮೇಲೆ ಓದಿರುವ ಹಾಗೆ ನಮ್ಮ ಚಿತ್ರರಂಗದ ನಟಿಯರ ಕುರಿತಾಗಿ ಮಾಹಿತಿಗಳು ನಿಮಗೆ ತಿಳಿದಿದೆ ಹಾಗೆ ಈ ವಿಷಯ ನಾಯಕಿ ನಟಿಯರಿಗೆ ನೋವು ತಂದುಕೊಟ್ಟರು ಸಂಗತಿಗಳು ಹೌದು ಯಾಕೆಂದರೆ ಅವಕಾಶಕ್ಕಾಗಿ ಹಾತೊರೆಯುವ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ನಾಯಕಿಯಾಗಿ ಬೇಕೆಂಬ ಕನಸು ಕಟ್ಟಿಕೊಂಡು ಬಂದಿರುತ್ತಾರೆ ಅಲ್ಲಿನ ಪೊಲಿಟಿಕ್ಸ್ ಆಗೊಳ ಹೊನ್ನ ರಿಂದ ಅವರ ಕನಸು ನನಸಾಗಲು ತುಂಬಾ ಕಷ್ಟ ಆಗವರಿಗೆ ಬಂದ ಅವಕಾಶಗಳು ಕೈ ಚೆಲ್ಲುತ್ತಲೋ ಭಯದಲ್ಲಿ ಆ ಚಿತ್ರದ ನಿರ್ಮಾಪಕರು ನಿರ್ದೇಶಕರು ಇತರ ಸಹಕಲಾವಿದರು ಇದಕ್ಕೂ ಸಹ ಕಾರಣವಾಗಿರುತ್ತಾರೆ ತಾನು ನಾಯಿಕೆ ಆಗಬೇಕೆಂಬ ಹಂಬಲದಿಂದ ಹಾಗೂ ಆ ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ದೂರ ಮಾಡುವ ಸಲುವಾಗಿ ತಮ್ಮ ಸಂಸಾರದ ಜೀವನವನ್ನು ಸಾಗಿಸಲು ಸಲುವಾಗಿ ಹಾಗೂ ಐಷಾರಾಮಿ ಜೀವನ ನಡೆಸಲು ಇಂತಹವನ್ನು ಕಾರ್ಯಕ್ಕೆ ಮುಂದಾಗುತ್ತಾರೆ.

ಅವರಿಗೆ ಚಿತ್ರದಲ್ಲಿ ನಟಿಸುವ ಸಂಭಾವನೆಗಿಂತ ಅಧಿಕ ಸಂಭಾವನೆಯ ಆಸೆ ತೋರಿಸಿ ಐಷಾರಾಮಿ ಜೀವನದ ಆಸೆ ತೋರಿಸಿ ನಟಿಯರನ್ನು ಮರುಳುಮಾಡಿ ಇಂತಹ ಒಂದು ಕೆಲಸಕ್ಕೆ ಉಪಯೋಗಿಸಿಕೊಳ್ಳುವುದು ಸಹಜ ಸ್ನೇಹಿತರೆ ಚಿತ್ರರಂಗದಲ್ಲಿ ನಾನು ಬೆಳೆಯಬೇಕು ನಾನು ಐಷಾರಾಮಿ ಜೀವನ ನಡೆಸಬೇಕು ಎನ್ನುವ ಸಲುವಾಗಿ ನೀವು ಮೇಲೆ ಓದಿರುವ ವಿಷಯ ನಂಬಲೇಬೇಕು ಸ್ನೇಹಿತರೆ ಇಂತಹ ಎಷ್ಟು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಆಗಲಿ ಅಥವಾ ಪರಭಾಷೆ ಚಿತ್ರರಂಗದಲ್ಲಿ ಆಗಲಿ ತುಂಬಾ ಉದಾಹರಣೆಗಳು ನಮಗೆ ಸಿಗುತ್ತದೆ ಏನೇ ಇರಲಿ ಸ್ನೇಹಿತರೆ ಕಲಾವಿದರು ಎಂದರೆ ಎಲ್ಲರೂ ಒಂದೇ ನಮ್ಮನ್ನು ರಂಜಿಸಲು ಅವರು ಹಗಲು ರಾತ್ರಿ ನಿದ್ದೆ ಬಿಟ್ಟು ತಮ್ಮ ಹೆತ್ತವರನ್ನು ಸ್ನೇಹಿತರನ್ನು ಹಾಗೂ ಒಡಹುಟ್ಟಿದವರನ್ನು ಬಿಟ್ಟು ನೂರಾರು ಮೈಲಿ ದೂರ ಹೋಗಿ ಚಿತ್ರದ ಶೂಟಿಂಗ್ ನಲ್ಲಿ ತೊಡಗಿ ನಮಗಾಗಿ ಅವರು ಬೆವರು ಸುರಿಸುತ್ತಾರೆ ಹಾಗಾಗಿ ನಾವು ಎಲ್ಲರನ್ನೂ ಗೌರವಿಸೋಣ ಧನ್ಯವಾದಗಳು ಸ್ನೇಹಿತರೆ ಇವನ್ನು ಮಾಹಿತಿ ನಿಮಗೆ ಇಷ್ಟವಾಗಿದ್ದಾರೆ ಶೇರ್ ಮಾಡಿ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ


Leave a Reply

Your email address will not be published. Required fields are marked *