ಸೀರೆಯಲ್ಲಿ ಸಖತ್ ಸೊಂಟ ಬಳುಕಿಸಿ, ಯಾರು ಮಾಡಿರಿದ ಡ್ಯಾನ್ಸ್ ಮಾಡಿದ ಕಿಸ್ ಬೆಡಗಿ ಶ್ರೀ ಲೀಲಾ..! ಅಬ್ಬಾ ಹೇಗಿದೆ ನೋಡಿ ಡಾನ್ಸ್!!

ಸುದ್ದಿ

ನಮ್ಮ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಮುದ್ದಾದ ನಟಿಯರು ಇದ್ದಾರೆ ಅದರಲ್ಲಿ ಹಲವಾರು ನಟಿಯರು ಹೆಸರು ಮಾಡಿದ್ದಾರೆ. ಇನ್ನು ಹಲವಾರು ನಟಿಯರು ಬೇರೆ ಬೇರೆ ಭಾಷೆಯಲ್ಲಿ ಕೂಡ ಅಭಿನಯ ಮಾಡಿ ಮಿಂಚಿದ್ದಾರೆ. ಕನ್ನಡ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಮಿಂಚಿ ಈಗ ತೆಲುಗು, ತಮಿಳು, ಹಿಂದಿಯಲ್ಲಿ ಅವಕಾಶಗಳನ್ನು ಪಡೆದು ಮೆಂಚುತ್ತಿದ್ದಾರೆ. ಇವರಂತೆ ಕನ್ನಡದ ಮತ್ತೊಬ್ಬ ನಟಿ ರಚಿತಾ ರಾಮ್ ಕೂಡ ತೆಲುಗು ಅಭಿನಯಿಸುವ ಅವಕಾಶಗಳನ್ನು ಪಡೆದುಕೊಂಡಿದ್ದಾರೆ.

ಹೀಗೆ ಕನ್ನಡದ ಹಲವಾರು ನಟಿಯರು ಪರ ಭಾಷೆಯಲ್ಲಿ ನಟಿಸುತ್ತಿದ್ದೂ ಅಂತಹ ನಟಿಯರಲ್ಲಿ ಶ್ರೀ ಲೀಲಾ ಕೂಡ ಒಬ್ಬರಾಗಿದ್ದಾರೆ. ಕನ್ನಡ ಕಿ ಸ್ ಹಾಗೂ ಶ್ರೀ ಮುರಳಿ ಅಭಿನಯದ ಭರಾಟೆ ಚಿತ್ರದ ಮೂಲಕ ಹೆಸರು ಮಾಡಿದ ಶ್ರೀ ಲೀಲಾ ಅವರು “ಪೆಳ್ಳಿ ಸಂದಡಿ” ಎಂಬ ಸಿಕ್ವೆಲ್ ನಲ್ಲಿ ನಟಿ ಶ್ರೀ ಲೀಲಾ ಹಾಗೂ ರೋಷನ್ ಅವರು ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯಾಗಿ ಯಶಸ್ಸುನ್ನು ಕಂಡಿತು.

ಅಷ್ಟೇ ಅಲ್ಲದೇ ಶ್ರೀ ಲೀಲಾ ಅವರು ಅಭಿನಯ ಹಾಗೂ ಡಾನ್ಸ್ ನಲ್ಲಿ ಕೂಡ ಸಾಕಷ್ಟು ಸಿನಿಪ್ರಿಯರನ್ನು ಮನಸ್ಸನ್ನು ಆಕರ್ಷಸಿದ್ದಾರೆ. ಇನ್ನು ಈ ಸಿನೆಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಲಿಟ್ಟಿದ್ದು, ಅಭಿಮನಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಕೂಡ ಪಡೆಯುತುದ್ದಾರೆ. ಇನ್ನು ಇದೆಲ್ಲದರ ಮದ್ಯೆ ಇತ್ತೀಚಿಗೆ ತೆಲುಗಿನ ಕ್ಯಾತಿ ಉದ್ಯಮಿಯೊಬ್ಬರು ಶ್ರೀ ಲೀಲಾ ಅವರನ್ನು ನನ್ನ ಮಗಳಲ್ಲ ಎಂಬ ನೀಡಿದ ಹೇಳಿಕೆಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಅಷ್ಟೇ ಅಲ್ಲದೇ ಶ್ರೀ ಲೀಲಾ ಅವರು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದರು. ಇದರ ಹೊರತಾಗಿ ನಟಿಸಿರಲಿಲ್ಲ ಅವರ ಕೈಯಲ್ಲಿ ಕನ್ನಡ ಸೇರಿದಂತೆ ತೆಲಗು ಭಾಷೆಯ ಸಾಕಷ್ಟು ಸಿನೆಮಾಗಳಿವೆ.

ಹೌದು ನಟಿ ಶ್ರೀಲೀಲಾ ಅವರು ಇದಾಗಲೇ ಬೆಳ್ಳಿ ಸಂದಡಿ ಎಂಬ ಚಿತ್ರದ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಇನ್ನು ಇದೀಗ ಶ್ರೀಲೀಲಾ ಅವರು ಧ್ರುವ ಸರ್ಜಾ ಅಭಿನಯದ ಕನ್ನಡದ ಚಿತ್ರ

“ದುಬಾರಿ” ಚಿತ್ರದಲ್ಲಿ ನಟಿಸುತ್ತಿದ್ದು ಇದು ತೆರೆ ಕಾಣಬೇಕಾಗಿದೆ. ಹೀಗೆ ಇದೀಗ ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಶ್ರೀಲೀಲಾ ಅವರಿಗೆ ಇದೀಗ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇದೆಯಂತೆ ಸದ್ಯ ಇದೀಗ ತೆಲುಗು ಚಿತ್ರರಂಗದಲ್ಲಿ ಒಂದೇ ನಿರ್ಮಾಣ ಸಂಸ್ಥೆಯಿಂದ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ದೊರಕಿದೆ.

ಇತ್ತೀಚಿಗೆ ನಟಿ ಶ್ರೀ ಲೀಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇದ್ದಾರೆ. ನಟಿ ಶ್ರೀಲೀಲಾ ಅವರು ಪರಭಾಷೆಯಲ್ಲಿಯೂ ಕೂಡ ಹೆಚ್ಚಿನ ಅವಕಾಶ ಪಡೆದುಕೊಂಡು ತೆಲುಗು ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಶೈಲಿಯ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ ನಮ್ಮ ಕನ್ನಡತಿ ನಟಿ ಶ್ರೀ ಲೀಲಾ ಅವರು ಹೊಸದಾಗಿ ಬಾದಾಮ್ ಬಾದಾಮ್ ರಿಮಿಕ್ಸ್ ಹಾಡಿಗೆ ಸ್ಟೆಪ್ ಹಾಕಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇನ್ನು ಈ ರೀತಿಯ ಸೀರೆ ಹಾಕಿಕೊಂಡು ಸಕ್ಕತ್ತಾಗಿ ಹೆಜ್ಜೆ ಹಾಕಿದ್ದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇವರ ಡ್ಯಾನ್ಸ್ ಮಾಡಿದ ವಿಡಿಯೋ ನೋಡಿ ಅದೆಷ್ಟೋ ಪಡ್ಡೆಹುಡುಗರಿಗೆ ರಾತ್ರಿ ನಿದ್ದೆ ಕೇಡುವುದು ಪಕ್ಕ. ಅವರು ಆ ರೀತಿಯ ಡ್ಯಾನ್ಸ್ ಮಾಡಿದ್ದಾರೆ ನೀವು ನೋಡಬಹುದು. ನಟಿ ಶ್ರೀ ಲೀಲಾ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *