ಸೆಲ್ಫಿ ಹುಚ್ಚು ಪ್ರಿಯಕರನಿಗೆ ಬಾತ್ರೂಮಿನಲ್ಲಿ ಸೆಲ್ಫಿ ಕಳುಹಿಸಲು ಮುಂದಾದ ಯುವತಿ ಆದರೆ ಕೊನೆಗೆ ಹೋಗಿದ್ದು ಎಲ್ಲಿ ಗೊತ್ತಾ?? ಎಡವಟ್ಟು ಮಾಡಿಕೊಂಡ ಯುವತಿ ನೀವೇ ನೋಡಿ!!

ಸುದ್ದಿ

ನಮಸ್ತೇ ಪ್ರೀತಿಯ ವೀಕ್ಷಕರೆ ಈಗಿನ ಇಂಟರ್ನೆಟ್ ಯುಗದಲ್ಲಿ ಎಲ್ಲವೂ ಕೂಡ ನಮ್ಮ ಬೆರಳ ತುದಿಯಲ್ಲಿ ಇರುತ್ತೆ ಅಂತಾನೆ ಹೇಳಬಹುದು. ಇದೇ ರೀತಿ ನಾವು ಕುಂತಲ್ಲಿಯೇ ಎಲ್ಲ ರೀತಿಯ ಮಾಹಿತಿಗಳು ಹಾಗೂ ಎಲ್ಲೇ ದೂರದ ದೇಶದಲ್ಲಿರುವವರೊಂದಿಗೂ ಕೂಡ ಬಹಳ ಸುಲಭವಾಗಿ ಸಂಪರ್ಕ ಮಾಡಬಹುದು. ಅಷ್ಟರ ಮಟ್ಟಿಗೆ ಈ ಒಂದು ತಂತ್ರಜ್ಞಾನ ಮುಂದುವರೆದಿದೆ ಅಂತಾನೆ ಹೇಳಬಹುದು. ಇನ್ನು ಪ್ರೇಮಿಗಳಿಗೆ ಈ ಒಂದು ತಂತ್ರಜ್ಞಾನ ತುಂಬಾನೇ ಅನುಕೂಲದಾಯಕ ಅಂದ್ರೆ ತಪ್ಪಾಗೋದಿಲ್ಲ.

ಅದು ಹೇಗೆ ಅಂತೀರಾ? ಹೌದು ಸ್ನೇಹಿತರೆ. ಇತ್ತೀಚಿಗೆ ಆನ್ಲೈನ್ ಮೂಲಕ ಪರಿಚಯವಾಗುವುದು ನಂತರ ಪ್ರೀತಿಯಲ್ಲಿ ಬೀಳುವುದು. ಹೀಗೆ ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮ ಫೋಟೋಗಳನ್ನು ಅಥವಾ ತಾವು ಕ್ಲೋಸ್ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದು. ಈ ರೀತಿ ನಾನಾ ಚಟುವಟಿಕೆಗಳು ಪ್ರತಿನಿತ್ಯ ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೂ ಕೂಡ ತನ್ನ ಪ್ರಿಯಕರಿಗೆ ಬಾತ್ರೂಮಿನಲ್ಲಿ ಸೆಲ್ಫಿ ಕಳುಹಿಸಲು ಹೋಗಿ ಆಕೆ ಯಾವ ತಾಪತ್ರಯ ತಂದುಕೊಂಡಿದ್ದಾಳೆ ಗೊತ್ತಾ??

ಹೌದು ಈ ಒಂದು ವಿಡಿಯೋದಲ್ಲಿ ಯುವಕ ತನ್ನ ಪ್ರೇಯಸಿಗೆ ನಿನ್ನನ್ನು ನೋಡಿ ತುಂಬಾ ದಿನ ಆಯ್ತು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನಿನ್ನ ಸೆಲ್ಫಿ ತೆಗೆದು ಕಳಿಸು ಅಂತ ಕೇಳಿಕೊಳ್ಳುತ್ತಾನೆ. ಆಗ ದಿಡೀರನೆ ಒಪ್ಪದ ಯುವತಿ, ಸರಿ ಆಯ್ತು ಎಂದು ಬಾತ್ರೂಮಿನಲ್ಲೇ ಸೆಲ್ಫಿ ತೆಗೆದು ಕಳುಹಿಸುತ್ತಾಳೆ. ನಂತರ ತನ್ನ ಪ್ರಿಯಕರಣಿಗೆ ಫೋಟೋ ಕಳುಹಿಸಿದ್ದೇನೆ ಒಮ್ಮೆ ಚೆಕ್ ಮಾಡು ಎಂದು ಹೇಳುತ್ತಾಳೆ.

ಪ್ರಿಯಕರ ಚೆಕ್ ಮಾಡಿದಾಗ,ಆ ಫೋಟೋ ಅವನಿಗೆ ಹೋಗಿರುವುದಿಲ್ಲ. ನಂತರ ಯುವತಿ ಸರಿಯಾಗಿ ನೋಡು ನಾನು ಇವಾಗ್ ತಾನೇ ಕಳ್ಸ್ದೆ ಅಂತ ಹೇಳ್ತಾಳೆ.ಆಗ ಯುವತಿ ಮತ್ತೊಮ್ಮೆ ಸರಿಯಾಗಿ ಚೆಕ್ ಮಾಡಿದಾಗ ತನ್ನ ಪ್ರಿಯಕರ ನಿಗೆ ಕಳುಹಿಸಬೇಕಾಗಿದ್ದ ಸೆಲ್ಫಿಯನ್ನ ಮಿಸ್ ಆಗಿ ಆಕೆಯ ತಂದೆಗೆ ಕಳುಹಿಸಿ ಬಿಟ್ಟಿದ್ದಾಳೆ. ನಂತರ ಆಕೆಯ ತಂದೆ ಅವಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ನೋಡಿ ಯಾವೆಲ್ಲ ರೀತಿಯ ಜನ ಇರ್ತಾರೆ ಅಂತ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *