ಸೈಜ್ ಎಷ್ಟು ಎಂದು ಕೆಟ್ಟದಾಗಿ ಪ್ರಶ್ನೆ ಕೇಳಿದ ಅಭಿಮಾನಿಗಳಿಗೆ ನಟಿ ಯಶಿಕಾ ಆನಂದ್ ನೀಡಿದ ಉತ್ತರವೇನು ಗೊತ್ತಾ..!?

ಸುದ್ದಿ

ಸಿನಿಮಾ ಸಂಬಂಧಿತ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿರುತ್ತಾರೆ ಹೀಗಾಗಿ ಅಭಿಮಾನಿಗಳ ಜೊತೆಗೆ ಸದಾ ಕನೆಕ್ಟ್ ಆಗಿರಲು ಅವರು ಸದಾ ಕಾಲ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುವುದು ಹಾಗೂ ಅಭಿಮಾನಿಗಳಿಗೆ ರಿಪ್ಲೈ ಮಾಡುವುದು ಹೇಗೆ ಹಲವಾರು ಕ್ರಿಯೆಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಅಭಿಮಾನಿಗಳ ಜೊತೆಗೆ ಅತ್ಯಂತ ಕ್ಲೋಸ್ ಆಗಿ ಇರಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕಾಗಿ ಹೀಗೆ ಮಾಡುತ್ತಾರೆ.

ಅಭಿಮಾನಿಗಳು ಕೂಡ ತಮಗೆ ಸ್ಪಂದಿಸುವಂತಹ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳು ತಮ್ಮ ಲಿಮಿಟ್ ಮೀರಿ ಕೆಲವೊಂದು ವಿಚಾರಗಳನ್ನು ಸೆಲೆಬ್ರಿಟಿಗಳ ಬಳಿ ಹೇಳಿಕೊಳ್ಳುವುದರಿಂದಾಗಿ ಸೆಲೆಬ್ರಿಟಿಗಳಿಂದ ಬೈಗುಳವನ್ನು ಕೂಡ ಕೇಳುತ್ತಾರೆ. ಸೆಲೆಬ್ರಿಟಿ ಎಂದ ಕಾರಣಕ್ಕಾಗಿ ಎಲ್ಲವನ್ನು ಅವರು ತಡೆದುಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಅಭಿಮಾನಿಗಳು ಕೇಳುವಂತಹ ಅಸ’ಹ್ಯಕರ ಪ್ರಶ್ನೆಗಳು ಸೆಲೆಬ್ರಿಟಿಗಳಿಗೆ ಇರಿಸುಮುರುಸಾಗುವಂತೆ ಮಾಡುತ್ತದೆ. ಕೆಲವೊಂದು ಸೆಲೆಬ್ರಿಟಿಗಳನ್ನು ಆದಷ್ಟು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಆದರೆ ಕೆಲವೊಂದು ಧೈರ್ಯವಂತ ಸೆಲೆಬ್ರಿಟಿಗಳು ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೆಟ್ಟ ಮನಸ್ಥಿತಿ ಇರುವಂತಹ ಅಭಿಮಾನಿಗಳಿಗೆ ಪಾಠವನ್ನು ಕಲಿಸುತ್ತಾರೆ.

ಇಂದು ನಾವು ಮಾತನಾಡಲು ಹೊರಟಿರುವುದು ನಟಿ ಯಶಿಕ ಆನಂದ್ ರವರು ಕುರಿತಂತೆ. ನಟಿ ಯಶಿಕ ತಮಿಳುನಾಡು ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮಾಡೆಲ್ ಕೂಡ ಆಗಿದ್ದು ಇವರ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇನ್ಸ್ಟಾಗ್ರಾಮ್ ನಲ್ಲಿ ಆಗಾಗ ಪ್ರಶ್ನೋತ್ತರ ಸೆಷನ್ ನ್ನು ಸೆಲೆಬ್ರಿಟಿಗಳು ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಯಶಿಕ ಆನಂದ್ ಕೂಡ ಮಾಡಿದ್ದು ಇದರಲ್ಲಿ ಹಲವಾರು ಅಭಿಮಾನಿಗಳು ಅಸಹ್ಯಕರ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಯಶಿಕ ಆನಂದ ಇದಕ್ಕೆ ಬೋಲ್ಡಾಗಿ ಉತ್ತರ ನೀಡಿದ್ದಾರೆ.

ಒಬ್ಬಾತ ನಿಮ್ಮ ಸ್ಥ’ನದ ಸೈಜ್ ಎಷ್ಟು ಎನ್ನುವುದಾಗಿ ಕೇಳುತ್ತಾನೆ. ಅದಕ್ಕೆ ಯಶಿಕ ಆನಂದ್ ನಿನ್ನ ಬಾಲ್ ಗಿಂತ ದೊಡ್ಡದು ಎನ್ನುವಂತೆ ಮುಖಕ್ಕೆ ಹೊ’ಡೆದಂತೆ ಹೇಳುತ್ತಾರೆ. ಇನ್ನೊಬ್ಬ ನಿಮ್ಮ ಸೈಜ್ ಎಷ್ಟು ಎನ್ನುವುದಾಗಿ ಕೇಳುತ್ತಾನೆ. ಅದಕ್ಕೆ ಉತ್ತರಿಸುತ್ತಾ ಯಾಕೆ ನನಗೆ ಡ್ರೆಸ್ ಹೊಲಿಸಿ ಕೊಡುತ್ತೀರಾ ಧನ್ಯವಾದಗಳು ಎಂಬುದಾಗಿ ಹೇಳಿದ್ದಾರೆ. ಇನ್ನೊಬ್ಬ ಪುಸ್ಸಿ ಪೋಟೋ ಅಂದರೆ ಜನನಾಂಗದ ಫೋಟೋ ಕಳಿಸಿ ಎಂಬುದಾಗಿ ಅ’ಸಹ್ಯವಾಗಿ ಕೇಳಿದ್ದಾನೆ. ಅದಕ್ಕೆ ಯಶಿಕ ಆನಂದ್ ಮುಖಕ್ಕೆ ಬೆಕ್ಕಿನ ಮರಿ ಇರುವಂತಹ ಫೋಟೋವನ್ನು ಎಡಿಟ್ ಮಾಡಿ ಕಳುಹಿಸಿದ್ದಾರೆ.

ಇಂತಹ ಕೆಟ್ಟ ಮನಸ್ಥಿತಿ ಹೊಂದಿರುವಂತಹ ಅಭಿಮಾನಿಗಳಿಗೆ ಯಶಿಕ ಆನಂದ್ ಸರಿಯಾದ ರೀತಿಯಲ್ಲಿಯೇ ಉತ್ತರ ನೀಡಿದ್ದಾರೆ ಏನು ವುದಾಗಿ ನೆಟ್ಟಿಗರು ಹೊಗಳಿದ್ದಾರೆ. ಆದರೂ ಕೂಡ ಸೆಲೆಬ್ರಿಟಿಗಳಿಗೆ ಇಂತಹ ಅಭಿಮಾನಿಗಳನ್ನು ಎದುರಿಸಲು ಬೇಕಾದಂತಹ ಪರಿಸ್ಥಿತಿ ಇರುತ್ತದೆ. ಅಭಿಮಾನಿಗಳ ಆದವರು ಇಂತಹ ಮುಜುಗರಕ್ಕೆ ಒಳಗಾಗುವ ಅಂತಹ ಪ್ರಶ್ನೆಯನ್ನು ಕೇಳಬಾರದು ಎನ್ನುವುದು ಅವರು ಕೂಡ ಅರಿತುಕೊಳ್ಳಬೇಕು. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *