ಸ್ಟಾರ್ ನಟರ ಮಕ್ಕಳಿಗೆ ಉತ್ತಮ ಸಲಹೆ ನೀಡಿದ ನಟಿ ಮೇಘನಾ ರಾಜ್! ಈ ಸಲಹೆಯಿಂದ ಚಿತ್ರರಂಗವೇ ಶಾಕ್

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಇವತ್ತಿನ ಲೇಖನದ ವಿಶೇಷ ಏನೆಂದರೆ ಕನ್ನಡದ ಚಿತ್ರರಂಗದ ಹೆಸರಾಂತ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ನಿಮಗೆಲ್ಲರಿಗೂ ಗೊತ್ತೇ ಇದೆ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಕರ್ನಾಟಕದಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇವರು ಅಪಾರ ಅಭಿಮಾನಿಗಳನ್ನು ಹಾಗೂ ಅವರ ಕುಟುಂಬದವರನ್ನು ಅಗಲಿದ್ದಾರೆ ನಟಿ ಮೇಘನಾ ರಾಜ್ ಪತಿಯ ಅಗಲುವಿಕೆಯಿಂದ ನೊಂದಿರುವ ಅವರು ಈಗ ಮಗ ರಾಯನ್ ಸರ್ಜಾ ಅವರ ನೋಡಿ ಖುಷಿಯಾಗಿದ್ದರೆ. ಮಗನ ಸಂತೋಷಕ್ಕಾಗಿ ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಮಗನ ಆಸೆಗಳನ್ನು ಈಡೇರಿಸಲು ಮತ್ತೆ ಸಾಕಷ್ಟು ಸಿನಿಮಾಗಳು ಹಾಗೂ ರಿಯಾಲಿಟಿ ಶೋ ಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ.

ಇದರಿಂದ ಮಕ್ಕಳಿಗೆ ಮೇಘನಾ ರಾಜ್ ಮಕ್ಕಳಿಗೆ ಸಂದೇಶ ಇಂದನ್ನು ನೀಡಿದ್ದಾರೆ. ಸ್ಟಾರ್ ಗಳ ಮಕ್ಕಳು ಅಂತ ನಾಲ್ಕು ಗೋಡೆಯ ಮಧ್ಯೆ ಬೇಲಿ ಹಾಕಿಕೊಂಡು ಬದುಕಬಾರದು ಅಂತಾ ಇವಾಗಿಂದಲೇ ಅಕ್ಕ ಪಕ್ಕದ ಮಕ್ಕಳ ಜೊತೆ ಆಟವಾಡಲು ಅವರೊಂದಿಗೆ ಬೇರೆಯಲು ನಟಿ ಮೇಘನಾ ರಾಜ್ ಸ್ಟಾರ್ ಕಿಡ್ಗಳಿಗೆ ಪ್ರೊಸ್ಸಾಹಿಸುತ್ತಿದ್ದಾರೆ. ಇದರ ಜೊತೆಗೆ ಮಗ ರಾಯನ್ ಸರ್ಜಾ ವಿಡಿಯೋ ತುಣುಕು ಅನ್ನು ಶೇರ್ ಮಾಡಿ, ಮಕ್ಕಳಿಗೆ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂದು ಒಂದು ಅರ್ಥಪೂರ್ಣ ಸಂದೇಶವನ್ನು ನೀಡಿದ್ದಾರೆ.

ನಟಿ ಮೇಘನಾ ರಾಜ್ ತಮ್ಮ ಬಾಲ್ಯದ ಬಗ್ಗೆ ಹೇಳಿದ್ದಾರೆ. ನಾನು ಮತ್ತು ಚಿರು ಬಾಲ್ಯದಲ್ಲಿ ಒಟ್ಟಿಗೆ ಬೆಳೆದಿದ್ದೇವೆ. ಅದರಂತೆ ನನ್ನ ಮಗ ರಾಯನ್ ಸರ್ಜಾ ಕೂಡ ನಮ್ಮ ಏರಿಯಾ ಹುಡುಗರ ಜೊತೆ ಬೆರೆಯುತ್ತಿದ್ದಾನೆ. ಅವರ ಸಂತೋಷದಲ್ಲಿ ಅವನು ಭಾಗಿಯಾಗುತ್ತಿದ್ದಾನೆ.
ಅವರ ಜೊತೆಗೆ ಆಟ ಆಡುತ್ತಿದ್ದಾನೆ ಎಂದು ಮಗ ರಾಯನ್ ವಿಡಿಯೋ ಶೇರ್ ಮಾಡಿ ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂಬ ಸಂದೇಶವನ್ನು ನಟಿ ಮೇಘನಾ ರಾಜ್ ಹೇಳಿದ್ದಾರೆ. ಸಾಧ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದರಿಂದ ದೊಡ್ಡ ಸ್ಟಾರ್ ನಟರ ಮಕ್ಕಳಿಗೂ ಕೂಡ ಫ್ರೀಡಂ ಸಿಕ್ಕಾ ಹಾಗಾಗುತ್ತೆ. ಬರೇ ದೊಡ್ಡ ಮನೆಯ ನಾಲ್ಕು ಗೋಡೆಯ ಮದ್ಯ ಬೆಳಸಿದರೆ ಆ ಮಕ್ಕಳಿಗೆ ಆಧುನಿಕ ಪ್ರಪಂಚ ಬಿಟ್ರೆ ವಾಸ್ತವ ಏನು ತಿಳಿಯುದಿಲ್ಲ.

ಆ ಮಕ್ಕಳು ದೊಡ್ಡವರದಾಗ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ದೊಡ್ಡ ಸ್ಟಾರ್ ನಟರ ಹಾಗೂ ನಟಿಯರ ಮಕ್ಕಳನ್ನು ಏಗಿನಿಂದಲೇ ಅಭ್ಯಾಸ ಮಾಡಿದರೆ ಅವರು ಮೂಡ ಮುಂದೆ ಸ್ವತಂತ್ರವಾಗಿ ಓಡಾಡಬಹುದು. ಸಾಮಾನ್ಯ ಮಕ್ಕಳು ಹಾಗೂ ಸ್ಟಾರ್ ನಟರ ಮಕ್ಕಳು ಎಲ್ಲರೂ ಒಂದೇ ಎಂಬಂತೆ ಮನಸ್ಸಿನಲ್ಲಿ ಭಾವನೆಗಳು ಮೂಡುತ್ತದೆ. ಇದರಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೊಳ್ಳುತ್ತದೆ.

ನಟಿ ಮೇಘನಾ ರಾಜ್ ಅವರ ಮಗನಿಗೆ ಅಪ್ಪನ ಆಗಲುವಿಕೆಯಿಂದ ಅವನಿಗೆ ಆ ನೋವು ಅವನ ಮನಸ್ಸಿನಲ್ಲಿ ಕಾಣಿಸಬಾರದು. ಈಗೇ ಅದೆಷ್ಟೋ ಮಕ್ಕಳು ಈ ಪ್ರಪಂಚದಲ್ಲಿ ಇದ್ದಾರೆ ಅವರಿಗೆ ತಂದೆಇಲ್ಲ ಅನ್ನುವ ನೋವು ಕಾಣಿಸಬಾರದು ಎಂದು ಈ ಮಾತನ್ನು ಹೇಳಿದ್ದಾರೆ. ಹಿಂದಿನ ಕಾಲದಲ್ಲಿ ಮೊಬೈಲ್ ಗಳ ಹಾವಳಿ ಇಲ್ಲದಿರುದರಿಂದ ಅಂದಿನ ಕಾಲದ ಹಿರಿಯರು ಮಕ್ಕಳಿಗೆ ಕಥೆಗಳನ್ನು ಹಾಗೂ ಬೇರೆ ಬೇರೆ ರೀತಿಯ ಚಟುವಟಿಕೆಯನ್ನು ಹೇಳಿಕೊಡುತ್ತಿದ್ದರು.
ಈಗ ಹಾಗಿಲ್ಲ ಮೊಬೈಲ್ ಒಂದಿದ್ದರೆ ಸಾಕು ಮಕ್ಕಳಿಗೆ ಮೊಬೈಲ್ ಕೊಟ್ಟು ಎಲ್ಲ ಪ್ರಪಂಚವನ್ನು ಮರೆಸಿಬಿಡುತ್ತಾರೆ. ಈ ಲೇಖನ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *