ಸ್ಯಾಂಡಲ್ವುಡ್ನ ನ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಮಗ ಅಭಿನಯಿಸುತ್ತಿರುವ ಮೊದಲ ಕನ್ನಡ ಸಿನಿಮಾ ಯಾವುದು ಗೊತ್ತಾ?

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಮರೆಯಲಾಗದ ಹಾಸ್ಯ ಕಲಾವಿದ ಅಂದ್ರೆ ನಮ್ಮ ಬುಲೆಟ್ ಪ್ರಕಾಶ್ ಅವರ ಪ್ರೀತಿಯ ಅಭಿಮಾನಿಗಳ್ಳನ್ನು ಬಿಟ್ಟು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದೆ. ಅವರು ನಟಿಸಿರುವ ಚಿತ್ರಗಳು ಇಂದಿಗೂ ಮರೆಯಲು ಅಸಾಧ್ಯ ಇನ್ನೂ ಮನಸ್ಸಿನಲ್ಲಿ ಬದುಕಿದ್ದರೆ ಬುಲೆಟ್ ಪ್ರಕಾಶ್ ಅವರಿಗೆ ಇಬ್ಬರು ಮುದ್ದು ಮಕ್ಕಳು. ಗಂಡು ಮಗ ರಕ್ಷಾಕ್ ನನ್ನು ಹೀರೋ ಮಾಡಬೇಕು ಅನ್ನುವ ಬುಲೆಟ್ ಅವರ ದೊಡ್ಡ ಅಸೆ ಆಗಿತ್ತು.

ಬುಲೆಟ್ ಪ್ರಕಾಶ್ ಅವರ ಅಗಲಿದ ದಿನ ನಟ ದರ್ಶನ್ ಅವರು ಬುಲೆಟ್ ಪ್ರಕಾಶ್ ಅವರ ಮಗಳ ಮದುವೆ ಜವಾಬ್ದಾರಿ ನನ್ನದು, ಮಗನನ್ನು ಹೀರೋ ಮಾಡುವ ಜವಾಬ್ದಾರಿ ಸಹ ನನ್ನದು ಎಂದು ಹೇಳಿದ್ದರು. ಆ ಮಾತುಗಳು ಬುಲೆಟ್ ಪ್ರಕಾಶ್ ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ಬಹಳ ಧೈರ್ಯ ತಂದಿದತ್ತು. ಇದೀಗ ಬುಲೆಟ್ ಪ್ರಕಾಶ್ ಅವರ ಮಗ ಮೊದಲ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು. ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅಭಿನಯಿಸುತ್ತಿರುವ ಮೊದಲ ಚಿತ್ರ ಯಾವುದು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ನಟ ಶರಣ್ ಅವರು ದಶಕಗಳ ಹಿಂದೆ ತೆರೆಕಂಡು ಇಂದಿಗೂ ಯಾರೂ ಮರೆಯದ ಗುರು-ಶಿಷ್ಯರು ಸಿನಿಮಾದ ಶೀರ್ಷಿಕೆಯನ್ನೇ ಬಳಸಿ ಹೊಸ ವರ್ಷನ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಕ್ಷಕ್ ಒಂದು ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ತಮ್ಮ ಪಾತ್ರವನ್ನು ಒಂದು ಸೆಟಲ್ ಚಿತ್ರಗಳ ಸಹ ಮುಗಿಸಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಗುರು-ಶಿಷ್ಯರು ಚಿತ್ರದಲ್ಲಿ ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗ ಸಹ ಅಭಿನಯಿಸುತ್ತಿದ್ದಾರೆ. ಹಾಗೂ ಇನ್ನು ಕೆಲವು ಸ್ಟಾರ್ ನಟರ ಮಕ್ಕಳು ಗುರುಶಿಷ್ಯರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ತಿಂಗಳ ಕೊನೆಯ ವಾರದಲ್ಲಿ ಎಲ್ಲರ ಪಾತ್ರಗಳ ಕಿರುಪರಿಚಯ ಮಾಡಿಕೊಡುವುದಾಗಿ ಚಿತ್ರತಂಡ ತಿಳಿಸಿದೆ. ಯುವ ನಿರ್ದೇಶಕ ಜಡೇಶ್ ನಿರ್ದೇಶನದ ತರುಣ್ ಸುಧೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಮತ್ತಷ್ಟು ಮೆರಗು ತ್ತಿರುವುದು ಪಕ್ಕ ಬುಲೆಟ್ ಪ್ರಕಾಶ್ ಅವರು ಇದ್ದಾಗಲೇ ಮಗನನ್ನು ಹೀರೋ ಮಾಡಬೇಕು ಎಂದು ಆಸೆಯಿಂದ ರಕ್ಷಕ್ ಅವರಿಗೆ ಜಿಮ್ ಐಟಂ ಸೇರಿದಂತೆ ಹಲವು ತರಬೇತಿಗಳನ್ನು ಹೇಳಿಕೊಟ್ಟಿದ್ದರು. ಬುಲೆಟ್ ಪ್ರಕಾಶ್ ಅವರ ಆಸೆಯಂತೆ ನೆರವೇರಿಸುವುದು ಖಂಡಿತ ಎನ್ನುವಂತೆ ಆಗಿದೆ.

ಏನೇ ಇರಲಿ ಸ್ನೇಹಿತರೆ ಅವರ ಎಲ್ಲಾ ಕಷ್ಟಗಳನ್ನು ದೂರಸರಿದು ನಮ್ಮನ್ನು ನಕ್ಕುನಗಿಸಿ ಅವರು ಕೂಡ ನಕ್ಕು ಬೇರೆಯವರನ್ನು ನಗಿಸುವುದು ದೊಡ್ಡಗುಣ ಅಂತ ಗುಣ ನಮ್ಮ ಬುಲೆಟ್ ಪ್ರಕಾಶ್ ಅವರಿಗೆ ಮಾತ್ರ ಸಾಧ್ಯ ಈಗ ಅವರ ಮಗ ಕೂಡಾ ಚಿತ್ರರಂಗದಲ್ಲಿ ತಲೆಯೆತ್ತಿ ನಿಲ್ಲಲು ನಾವು ನೀವು ಅವರ ಜೊತೆ ನಿಲ್ಲೋಣ ಅವರ ತಂದೆಗೆ ನಾವೆಷ್ಟು ಸಪೋರ್ಟ್ ಮಾಡಿದ್ದೆವು ಅಷ್ಟೇ ಪ್ರೋತ್ಸಾಹ ಇವರಿಗೂ ಕೂಡ ಕೊಡೋಣ ಚಿತ್ರರಂಗದ ಕುಡಿ ಚಿತ್ರರಂಗದಲ್ಲೆ ಉಳಿಯಲಿ ಬುಲೆಟ್ ಪ್ರಕಾಶ್ ಅವರ ಮಾಡಿರುವಷ್ಟು ಚಿತ್ರ ಇಂದಿಗೂ ನೋಡಿದರು ಯಾವುದು ಕೂಡ ನಮಗೆ ಬೇಜಾರ್ ಅನ್ಸಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆತ್ಮೀಯ ಸ್ನೇಹಿತ ಕೂಡ ಹೌದು ಬುಲೆಟ್ ಪ್ರಕಾಶ್ ಅವರ ಅಭಿನಯದ ಸಾಕಷ್ಟು ಚಿತ್ರಗಳಲ್ಲಿ ಬುಲೆಟ್ ಪ್ರಕಾಶ್ ಅವರ ಅಭಿನಯಿಸಿದ್ದರು.

ಕೆಲವು ವರ್ಷಗಳ ಹಿಂದೆ ಅವರಿಗೆ ಅನಾ’ರೋಗ್ಯದ ಸಮಸ್ಯೆಯಿಂದ ನಮ್ಮನ್ ಎಲ್ಲರನ್ನು ಬಿಟ್ಟು ದೂರ ಹೋದರು ಅನು ಇಡೀ ಚಿತ್ರರಂಗ ಕಲದೆ ಅವರ ಅಭಿಮಾನಿಗಳು ಕರ್ನಾಟಕದ ಮೂಲೆಮೂಲೆಯಲ್ಲೂ ಅವರಿಗೆ ಶಾಂತಿಯನ್ನು ಕೋರಿದರು ಏನೇ ಆಗಲಿ ಅವರ ಮಾಡಿರುವ ಕೆಲಸ ಅವರ ಮಾಡಿರುವ ಚಿತ್ರಗಳು ಅಜರಾಮರ ಎಂದಿಗೂ ಮರೆಯಲು ಸಾಧ್ಯವಿಲ್ಲ ಖಂಡಿತವಾಗಿ ಅವರ ಮಗ ರಕ್ಷಕ್ ಅವರಿಗೆ ಒಂದು ಒಳ್ಳೆ ಭವಿಷ್ಯ ಸಿಗಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳೋಣ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಶೇರ್ ಮಾಡಿ ಧನ್ಯವಾದಗಳು


Leave a Reply

Your email address will not be published. Required fields are marked *