ಸ್ಯಾಂಡಲ್ವುಡ್ ನಲ್ಲಿ ಸಿಹಿ ಸುದ್ಧಿ ಯಲ್ಲವನ್ನು ಮರೆತು ಮತ್ತೆ ಒಂದಾದ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್! ಕಿಚ್ಚ ಹೇಳಿದ್ದೇನು ನೋಡಿ.!!

ಸುದ್ದಿ

ನಮ್ಮ ಕನ್ನಡ ಚಿಗ್ರರಂಗದಲ್ಲಿ ಇಂತದೊಂದು ಸುದ್ದಿ ಕೇಳೋಕ್ಕೆ ಎಷ್ಟು ಖುಷಿಗುತ್ತಲ್ವಾ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 15 ದಿನಗಳ ಹಿಂದೆ ಬಿಡುಗಡೆಯಾಗಿ ವಿಶ್ವದ ಮೂಲೆ ಮೂಲೆಗಳಲ್ಲಿ ಬಿಡುಗಡೆಯಾಗಿ ಎಲ್ಲ ಸೆಂಟರ್ ನಲ್ಲು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ 2 10ದಿನಗಳಲ್ಲಿ ಬರೋಬ್ಬರಿ 240 ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು, ಇದು ಇಡೀ ದೇಶದ ಜನರು ಕೆಜಿಎಫ್ 2 ಇಷ್ಟ ಪಟ್ಟು ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಕೆಜಿಎಫ್ ತಂಡವನ್ನು ಹಾಡಿ ಹೊಗಳಿದ್ದಾರೆ..
ಕನ್ನಡ ಚಿತ್ರರಂಗ ಮಾತ್ರ ಅಲ್ಲದೇ ಇಡೀ ದೇಶವೇ ಚಿತ್ರವನ್ನು ಇಷ್ಟ ಪಟ್ಟುದ್ದರು. ಕೆಜಿಎಫ್ 2 ಸಿನಿಮಾದ ಬಗ್ಗೆ ನಮ್ಮ ಕನ್ನಡದ ಸ್ಟಾರ್ ಗಳು ಸಪೋರ್ಟ್ ಮಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅದಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೆಜಿಎಫ್ 2 ಚಿತ್ರದ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ ಎಂಬ ಒಂದು ಹಳೆಯ ವಿಡಿಯೋ ವೈ’ರಲ್ ಆಗಿತ್ತು. ಆ ಸುದ್ದಿಗೆ ಕಿಚ್ಚ ಸುದೀಪ್ ಅವರು ಮೊನ್ನೆ ಒಂದು ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಸ್ಪಷ್ಟವಾಗಿ ಉತ್ತರ ಕೊಟ್ಟಿದಾರೆ.

ಆ ವಿಷಯದ ಬಗ್ಗೆ ಕರ್ನಾಟಕ ತಕ್ ಎನ್ನುವ ಚಾನಲ್ ನಲ್ಲಿ ಕಿಚ್ಚ ಸುದೀಪ್ ಅವರನ್ನು ಸಂದರ್ಶನ ಮಾಡಲಾಯಿತು. ಈ ಸಮಯದಲ್ಲಿ ನಿರೂಪಕಿ ಕೆಜಿಎಫ್ 2 ಚಿತ್ರದ ಬಗ್ಗೆ ಸುದೀಪ್ ಅವರ ಹಳೆಯ ವಿಡಿಯೋ ವೈರಲ್ ಆಗಿರುವುದರ ಬಗ್ಗೆ ಕೇಳಿದರು. ಆ ಸಮಯದಲ್ಲಿ ಕಿಚ್ಚ ಸುದೀಪ್ ಹೇಳಿದ ಆ ಒಂದು ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಅಗಿದ್ದು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ.?
ಸುದೀಪ್ ಅವರು ಕೆಜಿಎಫ್ ಚಾಪ್ಟರ್ 2 ವಿವದಾದ ಬಗ್ಗೆ ಹೇಳಿದ್ದು ಹೀಗೆ. “ನೋಡಿ, ನಾನು ಮತ್ತು ಯಶ್ ತುಂಬಾ ಚನ್ನಾಗಿದ್ದೀವಿ, ಟಚ್ ನಲ್ಲೆ ಇದ್ದೀವಿ! ನಮ್ಮ ನಡುವೆ ಯಾವುದೇ ಮನಸ್ತಾಪವಿಲ್ಲ! ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯದಾಗ ಕೂಡ ನಾನು ಟ್ವೀಟ್ ಮಾಡಿ ಅವರಿಗೆ ಹಾಗೂ ಟೀಮ್ ಗೆ ಶುಭಕೋರಿದ್ದೆ! ಆ ವಿಡಿಯೋವನ್ನು ಯಾರೋ ಆಗದೇ ಇದ್ದೋರು ಮಾಡಿರೋದು ಬೇರೆ ಕೆಲಸವಿಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ” ಎಂದು ಕಿಚ್ಚ ಸುದೀಪ್ ಅವರು ಹೇಳುದ್ದಾರೆ.

ಇದರ ಜೊತೆಗೆ ಮಾತನಾಡಿದ್ದ ಸುದೀಪ್ ಅವರು ಆ ವಿಡಿಯೋ ನಾನು ನೀಡಿದೆ, ನಾನು ಏನು ಉತ್ತರ ಕೊಡುವುದು ಬೇಕಿರಲಿಲ್ಲ, ನನ್ನ ಅಭಿಮಾನಿಗಳು ಆ ವಿಡಿಯೋನ ಅಸಲಿಯತ್ತು ಕಂಡು ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಎಲ್ಲರಿಗೂ ತಕ್ಕ ಉತ್ತರವನ್ನು ನೀಡಿದ್ದಾರೆ. ಇಂತಹ ಅಭಿಮಾನಿಗಳನ್ನು ಪಡೆದಿರುವ ನಾನು ಧನ್ಯ” ಎಂದು ಸುದೀಪ್ ಅವರು ತಮ್ಮ ನೆಚ್ಚಿನ ಅಭಿಮಾನಿಗಳ್ಳನ್ನು ಮೆಚ್ಚಿ ಕೊಂಡದಿದ್ದರೆ.
ಸಾಧ್ಯ ಸುದೀಪ್ ಅವರು ತಮ್ಮ ಅಭಿನಯದ ಬಹು ನಿರೀಕ್ಷೆಯ ಚಿತ್ರ ವಿಕ್ರಂತ್ ರೋಣ ಸಿನಿಮಾದ ಕೊನೆಯ ಹಂತದ ಶೋಟಿಂಗ್ ನಲ್ಲಿ ಬ್ಯುಸಿ ಅಗಿದ್ದು ಇದೇ ವರ್ಷ ಜೂಲೈ ನಲ್ಲಿ ವಿಕ್ರಂತ್ ರೋಣ ಕನ್ನಡ ಸೇರಿದಂತೆ ಯಲ್ಲ ಭಾಷೆಯಲ್ಲೂ ಬಿಡುಗಡೆಯಗಲಿದೆ.

ಈ ವರ್ಷದಲ್ಲಿ ಕೆಜಿಎಫ್ 2 ಬಿಟ್ಟರೆ ಭಾರತದಲ್ಲಿ ಸುದೀಪ್ ಅಭಿನಯದ ವಿಕ್ರಂತ್ ರೋಣ ಚಿತ್ರಕ್ಕೆ ಅತೀ ಹೆಚ್ಚು ಕ್ರೀಜ್ ಸೃಷ್ಟಿಯಾಗಿದೆ. ಈಗಾಗಲೇ ದೇಶದ ಟಾಪ್ ನಿರ್ದೇಶಕರು ಈ ಚಿತ್ರದ ಬಗ್ಗೆ ಮಾತನಾಡಿದ್ದು ಈ ಚಿತ್ರಕೋಸ್ಕರ ನಾವು ವೈಟ್ ಮಾಡ್ತಾ ಇದ್ದೀವಿ ಅಂತ ಹೇಳಿದ್ದಾರೆ.
ಇತ್ತ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ದೇಶದೇಲ್ಲೆಡೆ ಭರ್ಜರಿ ಪ್ರದರ್ಶನದೊಂದಿಗೆ ಜನ ಮೆಚ್ಚಿದ ಚಿತ್ರವಾಗಿ ಹೊರ ಹೊಮ್ಮಿದೆ ಕೆಜಿಎಫ್ ಚಾಪ್ಟರ್ 2 ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಚಿತ್ರ. ಇಡೀ ದೇಶವೇ ನಮ್ಮ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ ಹಾಟ್ಸ್ ಆಫ್ ಯೂ ಟೀಮ್ ನಿಮ್ಮ ಅನಿಸಿಕೆಗಳ್ಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *