ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜತೆ ಇರೋ ಹುಡುಗ ಯಾರು..?ಯುವಕನ ತಬ್ಬಿ ಫೋಟೋಗೆ ಪೋಸ್​ ಕೊಟ್ಟ ರಮ್ಯಾ!

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂದು ಇಂದು ಎಂದೆಂದಿಗೂ ಎವರ್ಗ್ರೀನ್ ನಟಿ ಎಂದರೆ ಅದು ರಮ್ಯಾ, ಅವರು ಸುಮಾರು ವರ್ಷಗಳಿಂದ ರಾಜಕೀಯದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ರಮ್ಯಾ , ಸಿನಿಮಾದತ್ತ ಆಸಕ್ತಿವಹಿಸುತ್ತಿಲ್ಲ, ರಮ್ಯಾ ಅವರು ಯಾವಾಗ ಮತ್ತೆ ಸಿನಿಮಾಗಳಲ್ಲಿ ಅಭಿನಯ ಮಾಡತಾರೆ ಅಂತ ಅವರ ಅಪ್ಪಟ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ ನಲ್ಲಿ ರಮ್ಯಾ ಅವರ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈಗ ಸದ್ಯಕ್ಕೆ ಈ ವಿಚಾರದಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿದ್ದಾರೆ. ಯಾಕೆ ಇಷ್ಟೊಂದು ಚರ್ಚೆ ಆಗಲು ಕಾರಣ ಯುವಕನೊಬ್ಬನ ಜೊತೆಗೆ ರಮ್ಯಾ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಆಗಿದ್ದಾರೆ ರಮ್ಯಾ ಅವರ ವಿಚಾರ ಅಷ್ಟು ಯಾಗುತ್ತಿರಲಿಲ್ಲ. ರಮ್ಯಾ ಅವರನ್ನು ಈ ಯುವಕ ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದನ್ನು ನೋಡಿ ರಮ್ಯಾ ಅಭಿಮಾನಿಗಗಳಿಗೆ ಅನುಮಾನ ಮೂಡಿದೆ. ಸೋಷಿಯಲ್ ಮೀಡಿಯಾ ದಲ್ಲಿ ಆ ಯುವಕನ ಬಗ್ಗೆ ಸಾಕಷ್ಟು ಚರ್ಚೆಆಗುತ್ತಿದೆ

ಕಿರಣ್ ಜೋಶಿ ಎನ್ನುವ ಹುಡುಗನ ಜೊತೆಗೆ ರಮ್ಯಾ ಪೋಸ್ ಕೊಟ್ಟಿದಾರೆ. ನಟಿ ರಮ್ಯಾ ಅವರು ತುಂಬಾ ಹತ್ತಿರದಿಂದ ತಬ್ಬಿಕೊಂಡು ರಮ್ಯಾ ಫೋಟೋ ತೆಗೆಸಿಕೊಂಡಿರೋದು ಆಕಷ್ಟು ಚರ್ಚೆಗೆ ಒಳಗಾಗಿದೆ ನಟಿ ಅಮೂಲ್ಯ ಅವರ ಸೀಮಂತ ಕಾರ್ಯದಲ್ಲಿ ಸ್ಯಾಂಡಲ್ವುಡ್ ಅಕ್ಟರ್ಸ್ ದಂಡೆ ನೆರೆದಿತ್ತು. ಆ ಕಾರ್ಯಕ್ರಮಕ್ಕೆ ನಟಿ ರಮ್ಯಾ ಕೂಡ ಭಾಗಿಯಾಗಿದ್ದರಿ. ಇದರ ಬಗ್ಗ ಈ ವೇಳೆ ತಾವು ಕನ್ನಡ ಚಿತ್ರರಂಗಕ್ಕೆ ಮರಳಿ ಬರುವುದಾಗಿ ಹೇಳಿದ್ದಾರೆ. ಎನ್ನಗುತ್ತಿದೆ.

ನಮ್ಮ ಕನ್ನಡದ ಚಿತ್ರರಂಗದಲ್ಲಿ ಹಿಟ್ ಅಂಡ್ ಕ್ಯೂಟ್ ಜೋಡಿಗಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ನಟಿ ರಮ್ಯಾ ಅವರ ಮೊದಲು ಚಿತ್ರ ಅಭಿ ಇದರಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ದಿನ ಓಡಿತು ಬಳಿಕ ಆ ಜೋಡಿ ಆಕಾಶ್,ಅರಸು, ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿತ್ತು. ಅದಾದ ಬಳಿಕ ರಮ್ಯಾ ಮತ್ತು ಅಪ್ಪು ಅವರು ತೆರೆ ಮೇಲೆ ಮತ್ತೆ ಒಂದಾಗಿಲ್ಲ. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಅಪ್ಪು ಜೊತಗೆ ರಮ್ಯಾ ಸಿನಿಮಾ ಮಾಡಬೇಕಿತ್ತು. ಕಾರಣಾಂತರಗಳಿಂದ ಅದು ಸಾಧ್ಯ ಅಗಲಿಲ್ಲಾ.

ಚಿತ್ರರಂಗದಿಂದ ದೂರವಿದ್ದರೂ ರಮ್ಯಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದರು ಅವರ ಅಭಿಮಾನಿಗಳ ಜೊತೆಗೆ ಸಂಪರದಲ್ಲಿ ಇದ್ದರೂ. ರಮ್ಯಾ ಅವರು ಬಿಡುವಿನ ಸಮಯದಲ್ಲಿ ಲೈವ್ ಬಂಧು ಅಭಿಮಾನಿಗಳ ಜೊತೆ ಅಭಿಮಾನಿಗಳು ಪ್ರೆಶ್ನೆಗೆ ಉತ್ತರಿಸುತ್ತಾರೆ. ರಮ್ಯಾ ಅವರಿಗೆ ಅವರ ಅಭಿಮಾನಿಗಳು ಪ್ರತಿಸಲ ಕೇಳುವ ಪ್ರೆಶ್ನೆ ನೀವು ಯಾರ ಜೊತೆ ಸಿನಿಮಾ ಮಾಡ್ತೀರಿ ಎಂದು ಆದರೆ ಅದಕ್ಕೆ ರಮ್ಯಾ ಉತ್ತರ ಇದುವರಿಗೂ ಸರಿಯಾಗಿ ಹೇಳಲೇ ಇಲ್ಲ.

ರಮ್ಯಾ ಅವರ ಅಭಿಮಾನಿಗಳಿಗೆ ಖುಷಿ ವಿಷಯ ಇದೇ ಬರುವ ಜೂನ್ ತಿಂಗಳಲ್ಲಿ ರಮ್ಯಾ ಹೊಸ ಚಿತ್ರದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಇದರ ಬಗ್ಗೆ ರಮ್ಯಾ ಅವರು ಏನು ಮುನ್ಸೂಚನೆ ಕೊಡಲಿಲ್ಲ. ಒಂದು ವೇಳೆ ಇದು ನಿಜವೇ ಆದರೆ ರಮ್ಯಾ ಅವರ ಅಭಿಮಾನಿಗಳಿಗೆ ಹಬ್ಬ ಖಂಡಿತ ಮಾಡತ್ತಾರೆ ಇದಂತೂ ಪಕ್ಕ. ನಮ್ಮ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ಧನ್ಯವಾದಗಳು.


Leave a Reply

Your email address will not be published. Required fields are marked *