ಸ್ವೀಟ್ 16ರಂತೆ ಕಾಣುವ ಹಾಟ್ ಮೋಹಕ ಸುಂದರಿ ನಟಿ ರಚಿತಾ ರಾಮ್ ಅವರ ನಿಜವಾದ ವಯಸ್ಸೆಷ್ಟು ಗೊತ್ತೆ?? ಅಬ್ಬಾ ಇಷ್ಟೊಂದು ಆಗಿದ್ಯಾ ನೋಡಿ!!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತಮ್ಮ ಮೈಮಾಟದ ಮೂಲಕ ಕನ್ನಡ ಪಡ್ಡೆ ಹುಡುಗರ ಹಾಟ್ ಫೆವರೇಟ್ ನಟಿ ರಚಿತರಾಮ್ ಇವರ ಅದ್ಬುತ ನಟನೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ರಚಿತ ರಾಮ್ ಅವರು ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದರು. ನಟಿ ರಚಿತಾ ರಾಮ್ ಅವರು ವರ್ಷಕ್ಕೆ 3 ರಿಂದ 4 ಚಿತ್ರಗಳಲ್ಲಿ ನಟಿಸಿ ಕನ್ನಡಲ್ಲಿ ನೊಂ 1 ನಟಿಯಾಗಿ ಇಂದಿಗೂ ಗುರುತಿಸಿ ಕೊಂಡಿದ್ದಾರೆ.
ಡಿಬಾಸ್ ಜೊತೆ ನಟಿ ರಚಿತಾ ರಾಮ್ ಅವರ ಬುಲ್ ಬುಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಸ್ಯಾಂಡಲ್ವುಡ್ ನಲ್ಲಿ ಅವರನ್ನು ಡಿಂಪಲ್ ಕ್ವೀನ್ ಬೆಡಗಿ ರಚಿತಾ ರಾಮ್ ಎಂದು ಅಭಿಮಾನಿಗಳು ಕರೆಯುತ್ತಾರೆ. ಕನ್ನಡ ಎಲ್ಲಾ ಸ್ಟಾರ್ ನಟರೊಂದಿದೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇನ್ನು 2013 ರಲ್ಲಿ ತೆರೆಕಂಡ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಬಲಗಾಲಿಟ್ಟು ಬಂದರು. ನಂತರ ಮತ್ತೆ ದರ್ಶನ್ ಅವರ ಜೊತೆ ಅಂಬರೀಶ, ಗಣೇಶ್ ಅವರ ಜೊತೆಗೆ ದಿಲ್ ರಂಗೀಲಾ, ಸುದೀಪ್ ಅವರ ಜೊತೆ ರನ್ನ, ಶ್ರೀ ಮುರಳಿ ಯವರ ಜೊತೆ ರಥಾವರ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಸಾರ್ವಭೌಮ ಹಾಗೂ ಚಕ್ರವೂಹ, ಹಾಗೂ ಅಯೋಗ್ಯ ಚಿತ್ರದಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆಗೆ ಅಭಿನಯಿಸಿದ ರನ್ನ ಚಿತ್ರಕ್ಕೆ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲಂ ಫೇರ್ ಲಭಿಸಿತ್ತು. ನಟಿ ರಚಿತಾ ರಾಮ್ ಅವರು ಅತೀ ಹೆಚ್ಚು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದರು.

ಉದಯ ಟಿವಿ ಯಲ್ಲಿ ಪ್ರಸಾರವಾಗುವ ಡಾನ್ಸ್ ಕಾರ್ಯಕ್ರಮ, ನಂತರ ಕಾಮಿಡಿ ಟಾಕೀಸ್ ಮತ್ತು ಮಜಾ ಭಾರತ ಸೀಸನ್ 2 ಜೇಡ್ಜ್ ಆಗಿ ಸಹ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಹೀಗೆ ಹಲವಾರು ಕಾರ್ಯಕ್ರಮದ ಮೂಲಕ ಅಭಿಮಾನಿಗಳ ಹತ್ತಿರಇರುವಂಥ ನಟಿ ರಚಿತಾ ರಾಮ್ ಅವರು ಉಪೇಂದ್ರ ಅವರೊಂದಿಗೆ ಐ ಲವ್ ಯು ಚಿತ್ರದಲ್ಲಿ ಬಂಗಾರದ ಗೊಂಬೆ ಹಾಗೂ ನಟ ಅಜಯ್ ರಾವ್ ಅವರ ಜೊತೆ ಮುದ್ದು ನೀನು ಮುದ್ದು ಎಂಬ ಹಾಡುಗಳಲ್ಲಿ ಸಕ್ಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಎರಡು ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಂತರ ನಟಿ ರಚಿತಾ ರಾಮ್ ಅವರು ಅಷ್ಟೇನು ಚಿತ್ರಗಳು ಹಿಟ್ ಆಗಲಿಲ್ಲ ನಟಿ ರಚಿತಾ ರಾಮ್ ಅವರ ಅಭಿಮಾನಿಗಳು ಇಂದಿಗೂ ಕೂಡ ತಮ್ಮ ನೆಚ್ಚಿನ ನಟಿಯನ್ನು ಇಷ್ಟ ಪಡುತ್ತಾರೆ ಅವರ ಹುಟ್ಟುಹಬ್ಬದ ದಿನ ಅವರ ಮನೆಯ ಮುಂದೆ ಅಭಿಮಾನಿಗಳ ದಂಡೆ ಸೇರಿರುತ್ತದೆ.

ಇನ್ನು ನಟಿ ರಚಿತಾ ರಾಮ್ ಅವರಿಗೆ 27 ವರ್ಷವಾದರೂ ಇನ್ನು ನೋಡಲು ಸ್ವೀಟ್ 16ರಂತೆ ಸಕ್ಕತ್ ಹಾಟ್ ಆಗಿ ಕಾಣುತ್ತಾರೆ. ಇನ್ನು ಅವರ ಅಭಿಮಾನಿಗಳಿಗೆ ಕುತೂಹಲ ವಿಷಯ ಅಂದರೆ ಅವರ ಮದುವೆಯ ಬಗ್ಗೆ ರಚಿತಾ ರಾಮ್ ಅವರು ಯಾವಾಗ ಮದುವೆ ಆಗ್ತಾರೆ. ಯಾವಾ ನಟನನ್ನು ಮದುವೆ ಆಗ್ತಾರೆ ಎಂದು ಈ ಕುತೂಹಲ ಬರೇ ಅವರ ಅಭಿಮಾನಿಗಳಿಗೆ ಮಾತ್ರ ಅಲ್ಲದೇ ಇಡೀ ಕರ್ನಾಟಕದ ಜನರಿಗೆ ಇದೆ. ಡಿಂಪಲ್ ಕ್ವೀನ್ ಯಾವಾ ನಟನನ್ನು ಮದುವೆ ಆದರೆ ನಿಮ್ಮ ಪ್ರಕಾರ ಒಳ್ಳೇದು ಎಂಬುದು ನಿಮ್ಮ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *