ಹಣಕ್ಕಾಗಿ ಐಟಂ ಸಾಂಗ್ ನಲ್ಲಿ ಕುಣಿಯುವ ನಟಿ ತಮನ್ನಾ! ಎಂದ ನೆಟ್ಟಿಗರಿಗೆ ಸರಿಯಾಗಿ ಉತ್ತರ ಕೊಟ್ಟ ತಮನ್ನಾ! ನಿಜವಾದ ಕಾರಣ ತಿಳಿದು ಬೆಚ್ಚಿಬಿದ್ದ ಜನತೆ!!

ಸುದ್ದಿ

ಸಿನಿಮಾರಂಗದಲ್ಲಿ ಅದೆಷ್ಟೋ ಪ್ರತಿಭೆಗಳು ಅವಕಾಶಗಳಿಗಾಗಿ ಏನೆಲ್ಲಾ ಮಾಡುತ್ತಾರೆ ಎಂದು ನಿಮಗೆಲ್ಲರಿಗೂ ಗೊತ್ತು. ಈ ಸಿನಿಮಾ ರಂಗ ಅನ್ನೋದು ಒಂದು ಮಯಾರಂಗ. ಇಲ್ಲಿ ಕಲೆ ಒಂದೇ ಇದ್ದರು ಸಾಲದು ಕಲೆ ಒಂದು ಇದ್ದಾರೆ ಒಂದೆರಡು ಚಿತ್ರಕ್ಕೆ ನಿಮ್ಮನ್ನು ಲೆಕ್ಕಕ್ಕೆ ಇಲ್ಲದಂತೆ ಮಾಡುತ್ತಾರೆ. ಈ ಕ್ಷೇತ್ರದಲ್ಲಿ ಅದೆಷ್ಟೋ ಮಂದಿ ಸಿನೆಮಾ ಸ್ಟಾರ್ ಆಗುವ ಕನಸು ಹೊತ್ತು ಒಂದೆರಡು ಚಿತ್ರಗಳಲ್ಲಿ ನಟಿಸಿ ಕೊನೆಗೆ ನಾನಾ ರೀತಿಯ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಾರೆ.

ಆದರೆ ಒನ್ನು ಕೆಲ ನಟ ನಟಿಯರು ತುಂಬಾ ವರ್ಷದಿಂದ ಚಿತ್ರರಂಗದಲ್ಲಿ ದುಡಿದು ಟಾಪ್ ಸ್ಥಾನದಲ್ಲಿ ಇದ್ದು ಅವರಿಗೆ ಈಗ ಸಿನಿಮಾಗಳ ಅವಕಾಶ ಸಿಗದೆ ಕೂತಿದ್ದಾರೆ. ಅಂತವರ ಸಾಲಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಒಬ್ಬರು. ತಮನ್ನಾ ಅವರು ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಇತ್ತೀಚಿಗೆ ತಮ್ಮನ್ನ ಅವರಿಗೆ ಬೇಡಿಕೆ ತುಂಬಾ ಕಡಿಮೆ ಆಗಿದೆ.

ನಟಿ ತಮ್ಮನ್ನ ಅವರು ಬರೇ ದಕ್ಷಿಣ ಭಾರತ ಸಿನೆಮಾ ಮಾತ್ರ ಅಲ್ಲದೇ ಬಾಲಿವುಡ್ ಸಿನೆಮಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು ತಮನ್ನಾ ಅವರಿಗೆ ಇದೀಗ ಹೊಸ ನಟಿಯರು ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುದರಿಂದ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಸಿಗುತ್ತಿಲ್ಲ. ನಟಿ ತಮನ್ನಾ ಅವರು ತಮ್ಮ 13 ನೇ ವಯಸ್ಸಿಗೆ ನಟನೆಗೆ ಇಳಿದಿದ್ದರು ಮೊದಲ ಬಾರಿ 2005ರಲ್ಲಿ ಬಿಡುಗಡೆಯದ “ಚಂದ್ ಸಾ ರೋಷನ್ ಚೆಹಾರ” ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದರು.

ನಟಿ ತಮ್ಮನ್ನ ಅವರು ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ನಾಯಕಿಯಾಗಿ ನಟಿಸಿದ್ದರು. ಕನ್ನಡದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಜೊತೆ ಸೀತಾರಾಮ ಕಲ್ಯಾಣ ಚಿತ್ರದ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇವರ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಆಗಿದೆ. ನಟಿ ತಮ್ಮನ್ನ ಅವರಿಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ.

ಹಿಂದಿಯಲ್ಲ ಹಿಮ್ಮತ್ವಾಲಾ ಎಂತಾರ್ಟೈನ್ಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಅಭಿನಯದ ಬಾಹುಬಲಿ ಚಾಪ್ಟರ್ 1 ಹಾಗೂ ಚಾಪ್ಟರ್ 2 ಎರಡರಲ್ಲೂ ನಟಿಸಿ ಇವರಿಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತು.
ಇಂತಹ ಒಂದು ದೊಡ್ಡ ಬಹುಬೇಡಿಕೆಯ ಸ್ಟಾರ್ ನಟಿ ಈಗ ಸಿನಿಮಾಗಳ ಅವಕಾಶಗಳು ಸಿಗದೆ ಬೇರೆ ಸ್ಟಾರ್ ನಟರ ಚಿತ್ರಗಳಲ್ಲಿ ಕೇವಲ ಐಟಂ ಸಾಂಗ್ ಗೆ ಹೆಜ್ಜೆ ಹಾಕುತ್ತಿದ್ದಾರೆ. ಅಂದಿನ ಸ್ಟಾರ್ ನಟಿ ತಮ್ಮನ್ನ ಅವರು ಹಣಕ್ಕಾಗಿ ಈ ರೀತಿ ಐಟಂ ಸಾಂಗ್ ನಲ್ಲಿ ಡಾನ್ಸ್ ಮಾಡುತಿದ್ದರೆ ಎಂದು ಗುಸು ಗುಸು ಮಾತುಗಳು ಕೇಳಿ ಬರುತ್ತಿದೆ.

ಇಂತಹ ಮಾತುಗಳಿಗೆ ನಟಿ ತಮನ್ನಾ ಉತ್ತರ ನೀಡಿದ್ದಾರೆ. ಅವರಿಗೆ ಐಟಂ ಡಾನ್ಸ್ ಮಾಡುವುದು ಹಣಕ್ಕಾಗಿ ಅಲ್ಲ, ಅವರು ಒಬ್ಬ ಅದ್ಬುತ ಡಾನ್ಸರ್ ಡಾನ್ಸ್ ಎಂದರೆ ಅವರಿಗೆ ಪಂಚಪ್ರಾಣ. ಹಾಗಾಗಿ ಯಾವುದೇ ಸ್ಟಾರ್ ನಟರ ಚಿತ್ರದಲ್ಲಿ ಡಾನ್ಸ್ ಮಾಡುವ ಅವಕಾಶ ಬಂದರೆ ಅವರ ಸಂಭಾವನೆ ಬಗ್ಗೆ ಏನು ಮಾತಾಡದೆ ಕಿಂಚ್ಚಿತ್ತು ತನೊಬ್ಬ ದೊಡ್ಡ ಸ್ಟಾರ್ ಎನ್ನುವ ಅಹಂ ಇಲ್ಲದೆ ಒಪ್ಪಿ ಕೊಳ್ಳುತ್ತಿದ್ದರು. ನಟಿ ತಮ್ಮನ್ನ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ


Leave a Reply

Your email address will not be published. Required fields are marked *