ಹಾವು ಕಚ್ಚಿದಾಗ ಮನುಷ್ಯ ಅಷ್ಟು ಬೇಗ ಯಾಕೆ ಸಾ’ಯುತ್ತಾನೆ. ವಿ’ಷ ಪೂರಿತ ಹಾವಿನ ವಿ’ಷ ಅಷ್ಟ್ಟೊಂದು ಅಪಾಯಕಾರಿನ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ. ಕೆಲವೊಂದು ವಿ’ಷಪೂರಿತ ಹಾವು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಮಾನವನ ದೇಹದ ಬಣ್ಣ ಬದಲಾಗಿ ಸಾ’ಯುತ್ತಾನೆ. ಇದನ್ನು ತಿಳಿಯಬೇಕೆಂದು ಒಬ್ಬ ಫಾರಿನ್ ಯೂಟ್ಯೂಬ ರ್ ಇದರ ಬಗ್ಗೆ ಒಂದು ಎಕ್ಸ್ಪ್ರೆಮೆಂಟ್ ಮಾಡ್ತಾರೆ ಅದೇನೆಂದರೆ ಒಂದು ಗ್ಲಾಸ್ ನಲ್ಲಿ ಮನುಷ್ಯನ ಬ್ಲಡ್ ಹಾಗೂ ಇನ್ನೊಂದು ಗ್ಲಾಸ್ ನಲ್ಲಿ ಹಾವಿನ ವಿಷ ವನ್ನು ತೆಗೆದುಕೊಂಡು ಒಂದು ಸಿರಿಂಜಿನಿಂದ ಹಾವಿನ ವಿಷವನ್ನು ತೆಗೆದುಕೊಂಡು ಮನುಷ್ಯನ ಬ್ಲೇಡಿನ ಜೊತೆ ಬೇರೆಸುತ್ತಾನೆ ಆಗ ಕೆಲವೇ ಕ್ಷಣಗಳಲ್ಲಿ ಮಾನವನ ರಕ್ತ ಮಂದಾಗತಿಯ ರೂಪ ಹೊಂದುತ್ತದೆ ಸಲ್ಪ ಸಮಯದಲ್ಲಿ ಕಲ್ಲಿನಂತೆ ಪರಿವರ್ತನೆಗೊಳ್ಳುತ್ತದೆ.
ಇದರಿಂದ ಮನುಷ್ಯನ ದೇಹದಲ್ಲಿ ಹೊಕ್ಕ ವಿ’ಷ ನಮ್ಮ ದೇಹದ ಒಳ ರಕ್ತನಾಳಗಳನ್ನು ಹೊಕ್ಕಿ ರಕ್ತಗಳ ಮಂದಗತಿ ಆಗಿ ಪರಿವರ್ತಿಸುತ್ತದೆ ಇದರಿಂದ ನಮ್ಮ ರಕ್ತ ಚಲಾವಣೆ ಕೂಡ ಸರಿಯಾಗಿ ದೇಹದಲ್ಲಿ ನಡೆಯದೇ ಇರುವುದರಿಂದ ನಮಗೆ ಜ್ಞಾನ ತಪ್ಪಿ ಬಿದ್ದು ಸಾ’ಯುವ ಸಂಭವ ಹೆಚ್ಚು ಹೀಗಾಗಿ ಸ್ನೇಹಿತರೆ ಯಾವುದೇ ಕಡೆ ಕೆಲಸ ಅಥವಾ ಏನೇ ಮಾಡದಿದ್ದರೂ ನೋಡಿಕೊಂಡು ಮಾಡಬೇಕು ವಿ’ಷಪೂರಿತ ಹಾವುಗಳು ನಿರ್ಜನ ಪ್ರದೇಶದ ಇರುವುದೇ ಹೆಚ್ಚು ಅವುಗಳು ಯಾರಿಗೂ ತೊಂದರೆ ಕೊಡುವುದಿಲ್ಲ ನಾವು ಅವುಗಳಿಗೆ ತೊಂದರೆ ಕೊಡಬಾರದು ನಾವು ಅವುಗಳ ಹತ್ತಿರ ಹೋದಾಗ ಅವುಗಳಿಗೆ ಭಯವಾಗಿ ನಮಗೆ ಏನಾದರೂ ಮಾಡಿಬಿಡುತ್ತಾರೆ ಅನ್ನೋ ಭಯದಿಂದ ಮನುಷ್ಯನಿಗೆ ಕಚ್ಚಿ ಬಿಡುತ್ತವೆ. ಹಾವುಗಳನ್ನು ರೈತರ ಮಿತ್ರ ಅಂತ ಕರೀತಾರೆ ಅವುಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ ಅವುಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಪುಸ್ತಕಗಳಿಗೆ ವೈಜ್ಞಾನಿಕವಾಗಿ ಸಂಶೋಧನೆ ಮಾಡಿದ್ದಾರೆ.
ಹೆಚ್ಚಾಗಿ ಎಲ್ಲಾ ಹಾವುಗಳ ವಿ’ಷಪೂರಿತವಾಗಿ ಇರಲ್ಲ ಎಲ್ಲಾ ಹಾವುಗಳು ಮನುಷ್ಯನಿಗೆ ಕಚ್ಚುತ್ತದೆ ಹಾವುಗಳು ತಮ್ಮ ರಕ್ಷಣೆಗೋಸ್ಕರ ಬೇರೆಯವರಿಗೆ ಕಚ್ಚುತ್ತವೆ. ಅವುಗಳಿಗೆ ನಾವು ಯಾವುದೇ ತರದ ಅಪಾಯ ಮಾಡದೆ ಇದ್ದರೆ ಅವು ಕೂಡ ನಮಗೆ ತೊಂದರೆ ಮಾಡುವುದಿಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಕಾಮೆಂಟ್ ಮೂಲಕ ತಿಳಿಸಿ