ಹಾಸ್ಯ ನಟ ಮೋಹನ್ ಜುನೇಜಾ ಪತ್ನಿ ಹಾಗೂ ಇಬ್ಬರು ಮಕ್ಕಳು ಹೇಗಿದ್ದಾರೆ ಗೊತ್ತಾ? ಒಮ್ಮೆ ನೋಡಿ

ಸುದ್ದಿ

ನಮಸ್ತೆ ಪ್ರೀತಿಯ ಓದುಗರೇ ಇವತ್ತಿನ ಲೇಖನದಲ್ಲಿ ವಿಶೇಷವಾಗಿ ನಟ ಹಾಗೂ ಬರಹಗಾರ ಮೋಹನ್ ಜುನೇಜಾ ಅವರ ಸಂಸಾರದ ಬಗ್ಗೆ ನಿಮಗೆ ತಿಳಿಸುತ್ತೇವೆ ನಟ ಮೋಹನ್ ಜುನೇಜಾ ಅವರು ಅನಾರೋಗ್ಯ ದಿಂದ ನಮ್ಮನೆಲ್ಲ ಆಗಲಿ ಸುಮಾರು 15 ದಿನಗಳು ಕಳೆದಿದೆ. ಹಾಸ್ಯ ನಟ ಮೋಹನ್ ಜುನೇಜಾ ಅವರ ಬದುಕಿನ ಜರ್ನಿ ಕಡೆಯ ಗಮನ ಹರಿಸಿದರೆ, ಅವರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು.
ಆದರೆ ಮೋಹನ್ ಜುನೇಜಾ ಜೀವನದ ಬದುಕಿನ ಹಾದಿಯಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ವಿದ್ಯಾಭ್ಯಾಸ ದಲ್ಲಿ ಸಾಕಷ್ಟು ಉತ್ತಮವಾಗಿ ಓದುತ್ತಿದ್ದರು. ಹಾಗಾಗಿ ತಮ್ಮ ಮಗನನ್ನು ಎಂಜಿನಿಯರ್ ಮಾಡಬೇಕೆಂಬ ಕನಸು ಕಂಡಿದ್ದರು. ಮೋಹನ್ ಜುನೇಜಾ ಅವರು ಚಿಕ್ಕವರಿಂದಲೂ ಅವರಿಗೆ ಸಿನಿಮಾ ಅಂದ್ರೆ ಇಷ್ಟ ಶಾಲಾದಿನಗಲ್ಲಿ ಹತ್ತಿರದ ಚಿತ್ರಮಂದಿರಗಳ್ಳಲ್ಲಿ ಸಿನೆಮಾ ನೋಡುತ್ತಿದ್ದರು.

ಅವರ ಮಗ ತನ್ನ ಕನಸನ್ನು ಈಡೇರಿಸುದಿಲ್ಲ ಎಂದು ತಿಳಿದಾಗ, ಅವರು ತಮ್ಮ ಮಗನಿಗೆ ಹಣ ನೀಡುತ್ತಿರುದಿಲ್ಲ ಹಣಕ್ಕಾಗಿ ಉದ್ಯೋಗ ಹುಡುಕುತ್ತ, ಗೋವಾದ ಕಡೆಗೆ ಹೊರಟರು. ನಟ ಮೋಹನ್ ಜುನೇಜಾ ಅವರಿಗೆ ಸೆಕ್ಯೂರಿಟಿ ಗಾಡ್ ಕೂಡ ಮಾಡಿದ್ದರು. ಅದರ ಜೊತೆಗೆ ಟೈಲರ್ ಹಾಗೂ ಶರ್ಟ್ಗಳಿಗೆ ಗುಂಡಿ ಹಾಕುವ ಕೆಲಸಕ್ಕು ಹೋಗಿದ್ದರು. ನಂತರ ಮೋಹನ್ ಜುನೇಜಾ ಅವರು ರಂಗಭೂಮಿಯಲ್ಲಿ ಸಕ್ರಿಯರಾದರು. ಬಿ. ಸುರೇಶ್ ಸೇರಿದಂತೆ ಹಲವು ನಿರ್ದೇಶಕರ ಬಳಿ ನಾಟಕಗಳನ್ನು ಬಣ್ಣ ಹಚ್ಚಿದ್ದಾರೆ. ವಠಾರ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ನಿಮಗೆ ತಿಳಿದಿರುವ ಹಾಗೇ ವಠಾರ ಧಾರಾವಾಹಿ ಮೋಹನ್ ಜುನೇಜಾ ಅವರನ್ನು ಸಾಕಷ್ಟು ಜನಪ್ರಿಯತೆ ಮಾಡಿತು. ಕಿರುತೆರೆಯಲ್ಲಿ ನಟಿಸುತ್ತಾಲೆ. ಸಿನಿಮಾರಂಗದಲ್ಲಿ ಅವರಿಗೆ ಅವಕಾಶಗಳು ಸಿಕ್ಕಿತು. ವಾಲ್ ಪೋಸ್ಟರ್ ಚಿತ್ರದ ಕಾಣಿಸಿಕೊಂಡರು ಆದರೆ ಮೋಹನ್ ಜುನೇಜಾ ಅವರಿಗೆ ಅತೀ ಹೆಚ್ಚು ಜನಪ್ರಿಯತೆ ಗಳಿಸಿದ ಪಾತ್ರ ಅಂದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಚೆಲ್ಲಾಟ ಸಿನಿಮಾದಲ್ಲಿ ಮದುಮಗನ ಪಾತ್ರವು ಇವರಿಗೆ ಸಾಕಷ್ಟು ಕ್ಯಾತಿ ತಂದು ಕೊಟ್ಟಿತು. ಜೋಗಿ, ಕೆಜಿಎಫ್ ಭಾಗ 1 ಹಾಗೂ ಚಾಪ್ಟರ್ 2 ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಕನ್ನಡದ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಅಷ್ಟೇ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಹಾಸ್ಪಿಟಲ್ ನಲ್ಲಿ ಅಸುನಿಗಿದರು.

ಮೋಹನ್ ಜುನೇಜಾ ಅವರು ಇಲ್ಲದಿರೋದು ಚಿತ್ರರಂಗಕ್ಕೆ ತುಂಬಾಲಾರದ ನಷ್ಟವಾಗಿದೆ. ಮೋಹನ್ ಜುನೇಜಾ ಅವರು ತಾಯಿ, ಹೆಂಡತಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೋಹನ್ ಜುನೇಜಾ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ಅವಕಾಶಗಳು ಬರುತ್ತಿದ್ದವು ಬಂದ ಅವಕಾಶವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.
ಯಾವುದೇ ಪಾತ್ರ ವಿರಲಿ ಅದಕ್ಕೆ ನ್ಯಾಯ ಒದಗಿಸುತ್ತಿದ್ದರು. ಮೋಹನ್ ಅವರು ತಮ್ಮ ಬದುಕಿನ ಪಯಣ ಮುಗಿಸಿರುವುದು ಇಡೀ ಚಿತ್ರರಂಗಕ್ಕೆ ಶಾಕ್ ಆಗಿದ್ದಾರೆ. ನಮ್ಮ ಚಿತ್ರರಂಗವು ಇಂದು ಅದ್ಭುತ ಬರಹಗಾರ ಹಾಗೂ ಒಳ್ಳೆಯ ನಟನನ್ನು ಕಳೆದುಕೊಂಡಿದೆ. ಅವರ ಆಗಲುವಿಕೆಗೆ ಚಿತ್ರರಂಗದ ಹಿರಿಯರು ಹಾಗೂ ಕಿರಿಯರು ಕಂಬನಿ ಮಿಡಿದಿದ್ದರೆ.

ಮೋಹನ್ ಅವರ ಆಗಲುವಿಕೆಯ ಸುದ್ಧಿ ಕೇಳಿ ಹೊಂಬಾಳೆ ಫಿಲಂಸ್ ಸಂಸ್ಥೆ ಅವರ ಕುಟುಂಬಕ್ಕೆ ಹಣದ ನೆರವು ನೀಡಿದ್ದಾರೆ. ಇವರ ಆಗಲುವಿಕೆಯು ಎಲ್ಲರಿಗೂ ಒಂದು ರೀತಿಯಲ್ಲಿ ಶಾಕಿಂಗ್ ನೀಡಿದೆ. ಅವರು ಇಷ್ಟ ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದರು ಅವರು ಅಂಥ ಹೇಳುವಷ್ಟು ಸಂಪತ್ತನು ಹೊಂದಿಲ್ಲ ಅವರ ಮಕ್ಕಳಿಗೂ ಸಹ ಅಷ್ಟು ದೊಡ್ಡ ಉದ್ಯೋಗ ಕೂಡ ಇಲ್ಲ ಅವರ ಮಕ್ಕಳು ಮನೆಯ ಮಹಡಿಯ ಮೇಲೆ ಜಾತಿ ನಾಯಿಗಳನ್ನು ಸಾಕಿ ಅದನ್ನು ಮರುತ್ತಿದ್ದಾರೆ ಅದರಿಂದ ಬಂದ ಹಣದಿಂದ ಜೀವನ ಮಾಡುತ್ತಿದ್ದಾರೆ.
ಏನೇ ಆಗಲಿ ಇಷ್ಟು ವರ್ಷ ನಮ್ಮನ್ನು ಅವರ ತುಂಬು ಮನಸ್ಸಿನಿಂದ ನಗಿಸಿದ್ದಾರೆ. ಈಗಲಾದರೂ ಅವರ ಕುಟುಂಬಕ್ಕೆ ಆ ದೇವರು ಒಳ್ಳೇದು ಮಾಡಲಿ. ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಈ ಲೇಖನ ನಿಮಗೆ ಇಷ್ಟ ವಾಗಿದ್ದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *