ಹಿಟ್ಲರ್ ಕಲ್ಯಾಣ ಧಾರವಾಹಿಯ ಎಡವಟ್ಟು ಲೀಲಾ ಪಾತ್ರಕ್ಕೂ ಈ ನಟಿಯ ನಿಜ ಜೀವನಕ್ಕೂ ಹೊಂದಾಣಿಕೆ ಇದೆಯಂತೆ.. ಆ ನಟಿಯ ನಿಜ ಜೀವನದ ಕಥೆ ಕೇಳಿದ್ರೆ ನಿಜಕ್ಕೂ ಯಾಡವಟ್ಟೆ ಅಂತೀರಾ..?

ಸುದ್ದಿ

ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುವ ಜೀಕನ್ನಡದಲ್ಲಿ ಬಹಳ ಫೇಮಸ್ ಆಗಿರುವ. ಉತ್ತಮ ಕಥೆಯಿಂದ ಜನರನ್ನು ಸೆಳೆದಿರುವ ತುಂಬಾ ಫೇಮಸ್ ಆಗಿರುವ ಧಾರಾವಾಹಿ ಹಿಟ್ಲರ್ ಕಲ್ಯಾಣ ಧಾರಾವಾಹಿ. ಎಡವಟ್ಟು ಲೀಲಾ ಪಾತ್ರ, ಪಾರು ಧಾರಾವಾಹಿಯ ಒಬ್ಬ ಕಲಾವಿದೆಗೆ ನಿಜ ಜೀವನದ ಪಾತ್ರಕ್ಕ ತುಂಬಾ ಹತ್ತಿರಿವಗಿದೆಯಂತೆ. ಹಾಗಾದರೆ ಆ ಕಲಾವಿದೆ ಯಾರು ಗೊತ್ತಾ? ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರಿವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಪಟ ಪಟ ಮಾತಿನಿಂದ ಎಲ್ಲರ ಗಮನ ತನ್ನತ್ತ ಸೆಳೆಯುವ ಹುಡುಗಿ ಲೀಲಾ. ಆದರೆ ಲೀಲಾ ಮಾಡುವ ಎಲ್ಲಾ ಕೆಲಸಗಳಲ್ಲಿ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಾಳೆ. ಪ್ರತಿದಿನ ಒಂದು ಯಡವಟ್ಟು ಮಾಡಿಕೊಳ್ಳುತ್ತಾಳೆ. ಪ್ರತಿದಿನ ಏನಾದರು ಎಡವಟ್ಟು ಮಾಡಿ ಅಮ್ಮನಿಂದ ಬೈಗುಳ ಕೇಳದೆ ಹೋದರೆ ಲೀಲಾಗೆ ಸಮಾಧಾನ ಇಲ್ಲ ಎಂಬಂತೆ ಇದೇ ಲೀಲಾ ಅವರ ಪಾತ್ರದ ವಿಶೇಷ.

ಈ ಧಾರಾವಾಹಿಯಲ್ಲಿ ಬರುವ ಲೀಲಾ ಪಾತ್ರವನು ಎಡವಟ್ಟು ರಾಣಿ ಎಂದೇ ಕರೆಯಬಹುದು. ಲೀಲಾಗೆ ವಿರುದ್ದವಾಗಿ ಎ. ಜೆ ಜೊತೆ ಲೀಲಾ ಭೇಟಿಯಾದ ನಂತರ ಏನೆಲ್ಲಾ ಆಗುತ್ತದೆ ಎಂಬುದೇ ಈ ಧಾರಾವಾಹಿಯ ಕಥೆ.

ಇನ್ನು ಕಿರುತೆರೆಯ ವೀಕ್ಷಕರ ಕನ್ನಡಿಗರ ಮನದಲ್ಲಿ ಈಗಾಗಲೇ ಶುರುವಾಗಿ ಬಹಳಷ್ಟು ಫೇಮಸ್ ಆಗಿರುವ ಧಾರಾವಾಹಿ ಪಾರು. ಈ ಧಾರಾವಾಹಿ ಸಹ ವೀಕ್ಷಕರಿಗೆ ಬಹಳ ಮನರಂಜನೆ ಕೊಡುತ್ತಿದೆ. ಪಾರು ಧಾರಾವಾಹಿಯಲ್ಲಿ ಅನನ್ಯ ಪಾತ್ರ ಮಾಡುತ್ತಿರುವ ಮೈಸೂರಿನ ಹುಡುಗಿ ಖುಷಿ ರಿಯಲ್ ಲೈಫ್ ನಲ್ಲಿ ಲೀಲಾ ಥರಾ ಅಂತೆ. ಅಪ್ಪ ಅಮ್ಮನ ಮುದ್ದಿನ ಮಗಳಾಗಿರುವ ಖುಷಿ, ನಿಜ ಜೀವನದಲ್ಲಿ ಎಡವಟ್ಟಿನ ರಾಣಿ ಎಂದೇ ಹೇಳಿಕೊಂಡಿದ್ದಾರೆ. ಇದಕ್ಕೆ ಕೆಲವು ಉದಾಹರಣೆ ಕೂಡ ಕೊಟ್ಟಿದ್ದಾರೆ ನಟಿ ಖುಷಿ.

ಈ ನಟಿಗೆ ಎಷ್ಟರ ಮಟ್ಟಿಗೆ ಎಡವಟ್ಟು ಅಂದರೆ ಒಮ್ಮೆ ಬಟ್ಟೆ ಐರನ್ ಮಾಡಲು ಸ್ವಿಚ್ ಆನ್ ಮಾಡಿ ಅದನ್ನು ಮರೆತು ಹೊರಗಡೆ ಹೋಗಿಬಿಟ್ಟಿದ್ದಾರಂತೆ. ಅವರ ಅಕ್ಕ ಸಹ ಹೊರಗಡೆ ಹೋಗಿದ್ದ ಕಾರಣ, ಖುಷಿ ಮನೆಗೆ ಬಂದು ನೀಡುವಷ್ಟರಲ್ಲಿ ಹಾಸಿಗೆ ಸಂಪೂರ್ಣ ಸುಟ್ಟುಹೋಗಿದೆಅಂತೆ. ಇನ್ನೊಮ್ಮೆ ಕ್ಯಾಬ್ ಡ್ರೈವರ್ ಗೆ ಎರೆಡೆರಡು ಬಾರಿ ದುಡ್ಡು ಪೇ ಮಾಡಿ ಅಮ್ಮನಿಂದ ಬೈಗುಳ ಕೇಳಿದ್ದರಂತೆ.
ಇದೆಲ್ಲಕಿಂದ ಒಮ್ಮೆ ಕಾರ್ ತೆಗೆದುಕೊಂಡು ಹೊರಗಡೆ ಹೋಗಿ, ಎಲ್ಲಿಗೆ ಹೋಗಬೇಕು ಎಂಬುದನ್ನೇ ಮರೆತು ಬಂದಿದ್ದಾರಂತೆ ಖುಷಿ. ಈ ಎಲ್ಲಾ ಘಟನೆಗಳನ್ನು ಹೇಳಿದ ಖುಷಿ, ಲೀಲಾ ಪಾತ್ರ ಸಿಕ್ಕಿದ್ದು, ನಿಜ ಜೀವನದಲ್ಲಿ ಸಮ್ಯತೆ ಇರುವುದರಿಂದ ಅದ್ಭುತವಾಗಿ ನಟಿಸುತ್ತಿದ್ದೆ ಎನ್ನುತ್ತಾರೆ ಖುಷಿ.

ನೀವು ಕೂಡ ನಿಮ್ಮ ನಿಜ ಜೀವನದಲ್ಲಿ ಇಂತಹ ಘಟನೆ ಏನಾದರು ನಡೆದಿದ್ದಾರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *