ಹಿರಿಯ ನಟಿ ತಾರಾ ಅವರ ಮನೆಯಲ್ಲಿ ಸಾವು.. ನಿಜಕ್ಕೂ ನಡೆದದ್ದೇನು ಗೊತ್ತಾ.. ಮತ್ತೆ ಕಣ್ಣೀರಲ್ಲಿ ಕನ್ನಡ ಚಿತ್ರರಂಗ

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಮತ್ತೆ ಶಾಕಿಂಗ್ ನ್ಯೂಸ್ ಹಿರಿಯ ನಟಿ ತಾರಾ ಅವರು ಕೆಲ ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿದ್ದ ಸಮಯದಲ್ಲಿ ಆ ವೇದಿಕೆಯಲ್ಲಿ ಅವರ ಜೀವದಲ್ಲಿ ಅತಿ ಮುಖ್ಯವಾದ ವ್ಯಕ್ತಿಯೊಬ್ಬರನ್ನು ಕರುನಾಡ ಜನತೆಗೆ ಪರಿಚಯ ಮಾಡಿಸಿದ್ದರೂ.. ಆದರೆ ಇಂದು ಆ ಜೀವ ನಮ್ಮೊಂದಿಗೆ ಇಲ್ಲವಾಗಿದೆ. ವಿಧಿಯ ಆಟ ನೋಡಿ. ಹೌದು ನಟಿ ತಾರಾ ಅವರ ಕುಟುಂಬದಲ್ಲಿ ಸ’ವಾ’ಗಿದ್ದು ಕನ್ನಡ ಚಿತ್ರರಂಗ ಸ್ನೇಹಿತರು ಸಂಭಂದಿಕರು ಕಂಬನಿ ಮಿಡಿದಿದ್ದರೆ..
ಹಿರಿಯ ನಟಿ ತಾರಾ ಅವರ ಅಮ್ಮ ನಿನ್ನೆ ರಾತ್ರಿ ಅವರನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.. ತಾರಾ ಅವರ ಅಮ್ಮ ಹೆಸರು ಪುಷ್ಪಾ.. ಅವರಿಗೆ ಈಗ 76 ವರ್ಷ ವಯಸ್ಸಾಗಿತ್ತು.. ನಟಿ ತಾರಾ ಮತ್ತು ಅಮ್ಮ ಜೊತೆಯಲ್ಲಿಯೇ ಬೆಂಗಳೂರಿನ ಜೆಪಿ ನಗರದಲ್ಲಿ ಮಗಳ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ತಾರಾ ಅವರ ತಾಯಿ ಮೈಸೂರಿನ ಜೆ ಎಸ್ ಎಸ್ ಹಾಸ್ಪಿಟಲ್ ನಲ್ಲಿ ಕೊನೆ ಉಸಿರೇಳೆದರೂ. ತಾರಾ ಅವರ ತಾಯಿ ಬೆಂಗಳೂರಿನಲ್ಲಿ ಉಳಿದಿದ್ದರೆ ಪುಷ್ಪಾ ಅವರು ಉಳಿದುಕೊಳ್ಳುತ್ತಿದ್ದಾರೇನೋ.. ಆದರೆ ವಿಧಿ ಆಟವೇ ಬೇರೆ ಆಗಿತ್ತು.

ನಟಿ ತಾರಾ ಅವರ ತಾಯಿ ಪುಷ್ಪಾ ಅವರು ಮಗಳ ಜೊತೆ ನಿನ್ನೆ ಮೈಸೂರಿನಲ್ಲಿ ಚಿತ್ರಿಕಾರಣದಲ್ಲಿ ಭಾಗಿಯಾಗಿದ್ದರು.. ಚಿತ್ರಿಕಾರಣದ ಸಂದರ್ಭದಲ್ಲಿ ಅವರ ತಾಯಿ ಅವರಿಗೆ ವಾಮಿಟ್ ಆಗಿದೆ.. ಅದರಿಂದ ಅವರು ತುಂಬಾ ಅಸ್ವಾಸ್ಥರಾಗಿದ್ದರು.. ಆ ತಕ್ಷಣ ತಾರಾ ಅವರ ಅಮ್ಮನನ್ನು ಮೈಸೂರಿನ ಜೆ ಎಸ್ ಎಸ್ ಹಾಸ್ಪಿಟಲ್ ಗೆ ದಾಖಲು ಮಾಡದಿದ್ದರೆ. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೇಳೆದಿದ್ದರೆ.. ಅಮ್ಮನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ತಾರಾ ಅವರನ್ನು ನೋಡಿದಾಗ ನಿಜಕ್ಕೂ ಸಂಕಟ ವಾಗುತ್ತದೆ.
ತಾರಾ ಅವರು ಮೂವತ್ತರು ವರ್ಷದ ಹಿಂದೆ ಕನ್ನಡ ಚಿತ್ರರಂಗಕ್ಕೆ ಕಲಿಟ್ಟಾಗ ಅವರ ಬೆನ್ನಿಗೆ ನಿಂತವರು ಅವರ ತಾಯಿ.. ಸದಾ ಕಾಲ ಮಗಳ ಜೊತೆಗೆ ಇರುತಿದ್ದರು. ಮಗಳ ಪ್ರತಿಯೊಂದು ಸಿನಿಮಾದ ಚಿತ್ರಿಕಾರಣದ ಸಮಯದಲ್ಲಿ ಪುಷ್ಪಾ ಅವರು ಅವರ ಜೊತಗೆ ಹೋಗುತಿದ್ದರು. ಮಗಳ ಬಗ್ಗೆ ಕೆಲವೊಬ್ಬರು ಇಲ್ಲ ಸಲ್ಲದ ಮಾತನಾಡಿದ ಸಮಯದಲ್ಲಿ ತಾರಾ ಅವರ ಜೊತೆಗೆ ಬೆನ್ನೆಲುಬಾಗಿ ನಿಂತಿದ್ದವರು ಅವರ ತಾಯಿ ಪುಷ್ಪಾ.. ಇನ್ನು ತಾರಾ ಅವರು ತಾವು ಸ್ವಂತವಾಗಿ ದುಡಿದ ಹಣದಿಂದ ಬೆಂಗಳೂರಿನಲ್ಲಿ ಮನೆ ಕಟ್ಟಿ ಆ ಮನೆಯಲ್ಲಿಯೇ ತನ್ನ ಅಮ್ಮ ನನ್ನು ಅಲ್ಲಿಯೇ ಇರಿಸಿಕೊಂಡಿದ್ದರು ಹಾಗೂ ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದರು.

ತಾರಾ ಅವರು ಮದುವೆಯಾದ ಬಳಿಕನು ಅಮ್ಮನನ್ನು ಜೊತೆಯಲ್ಲಿಯೇ ಇರಿಸಿಕೊಂಡಿದ್ದರು. ಇನ್ನು ಕೆಲ ತಿಂಗಳ ಹಿಂದೆ ತಾರಾ ಅವರು ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ತೀರ್ಪುಗರಾರಾಗಿದ್ದಾಗ. ಅಮ್ಮನ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡು ಭಾವುಕರಗಿದ್ದರು.. ಅವರಿಗೆ ನಾನು ಸರಿಯಾದ ಸಮಯ ನೀಡಲು ಆಗುತ್ತಿಲ್ಲ ಎಂದು ಕಣ್ಣೀರಾದರು..
ಆದರೆ ಈಗ ತಾರಾ ಅವರು ಅವರ ಅಮ್ಮನನ್ನು ಕಳೆದುಕೊಂಡು ಅವರ ಸ್ನೇಹಿತರು, ಸಂಬಂಧದಿಕರು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದರೆ. ಕನ್ನಡಚಿತ್ರಗದಲ್ಲಿ ಯಾರದ್ದೇ ಮನೆಯಲ್ಲಿ ಎಂಥಹ ನೋವು ಎದುರಾದರು ಮೊದಲು ತಾರಾ ಅವರು ಭಾಗಿಯಾಗಿ ಮುಂದೆ ನಿಂತು ಜವಾಬ್ದಾರಿಗಳನ್ನು ಅವರು ತೆಗೆದುಕೊಳ್ಳುತ್ತಿದ್ದರು. ಅವರುಗಳು ನೋವಿಗೆ ಜೊತೆಯಾಗಿ ನಿಂತು ಧೈರ್ಯ ಮತ್ತು ಸಾಂತ್ವನ ಹೇಳುತ್ತಿದ್ದರು.
ಆದರೆ ಇದೀಗ ತಾರಾ ಅವರೇ ತಮ್ಮ ಅಮ್ಮ ನನ್ನು ಕಳೆದುಕೊಂಡು ನಿಜಕ್ಕೂ ಕುಗ್ಗಿ ಹೋಗಿದ್ದಾರೆ. ತಾರಾ ಅವರಿಗೆ ಈ ನೋವು ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ಎಂದು ಬೇಡಿಕೊಳ್ಳೋಣ. ಹಾಗೇ ಅವರ ತಾಯಿಯ ಆತ್ಮಕ್ಕೆ ಚಿರ ಶಾಂತಿ ಸಿಗಲಿ.


Leave a Reply

Your email address will not be published. Required fields are marked *