ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್ ಅವರನ್ನು ನಟಿ ಅಂಜಲಿ ಅವರು ಭೇಟಿ ಮಾಡಿ ಸಿಹಿಸುದ್ದಿ ನೀಡಿದ್ದಾರೆ ನೋಡಿ

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟಿಯರಲ್ಲಿ ಸಾಕಷ್ಟು ಹೆಸರು ಮಾಡಿದ ಸಾಲಿನಲ್ಲಿ ಲೀಲಾವತಿ ಅವರು ಒಬ್ಬರು. ನಟಿ ಲೀಲಾವತಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಅಂದಿನ ಕಾಲದಲ್ಲೇ ಜನಪ್ರಿಯತೆ ಅನ್ನು ಹೊಂದಿದ್ದರು ಇವರ ನಟನೆಗೆ ಸಾಕಷ್ಟು ಅಭಿಮಾನಿಗಳು ಇಂದಿಗೂ ಇದ್ದಾರೆ. ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರನ್ನು ನಮ್ಮ ಕನ್ನಡ ಚಿತ್ರರಂಗದ ಶ್ರಮಜೀವಿಗಳು ಎಂದರೆ ಖಂಡಿತ ತಪ್ಪಾಗಲ್ಲ. ನಿಜ ಇವರು ಸಾಕಷ್ಟು ಚಿತ್ರಗಳನ್ನು ಮಾಡಿದರು ಹಲವು ವರ್ಷಗಳಿಂದ ಕಷ್ಟಪಡುತ್ತಾಲೆ ಇದ್ದು ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದಿದ್ದರೆ.
ಲೀಲಾವತಿ ಯವರು ಮೊದಲು ಕನ್ನಡದಲ್ಲಿ ನಾಯಕಿಯಾಗಿ ನಟನೆ ಪ್ರಾರಂಭಮಾಡಿ ನಂತರ ತಮಿಳು, ತೆಲುಗು ಹಾಗೂ ಇನ್ನಿತರ ಭಾಷೆಯಲ್ಲಿ ನಟಿಸಿದ್ದಾರೆ. ಇನ್ನು ಇವರು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಚಪಾನ್ನು ಮೂಡಿಸಿದ್ದಾರೆ. ಅವರು ಮೊದಲಿಗೆ ಚನ್ನೈ ನಲ್ಲಿ ನೆಲೆಸಿದ್ದುರು. ನಂತರ ಬೆಂಗಳೂರಿಗೆ ಬಂದರು. ನಟಿ ಲೀಲಾವತಿ ಅವರು ಚನ್ನೈ ನಲ್ಲಿ ಸಹ ಆಸ್ತಿ ಹೊಂದಿದ್ದಾರೆ. ಇವರು ಬೆಂಗಳೂರಿಗೆ ಬಂದಾಗ ಬೆಂಗಳೂರಿನ ನೆಲಮಂಗಲ ಬಳಿ ಇರುವ ಸೋಲದೇವನಹಳ್ಳಿ ಎಂಬ ಹಳ್ಳಿಯಲ್ಲಿ ಮಗ ವಿನೋದ್ ರಾಜ್ ಅವರ ಜೊತೆ ವಾಸ ಮಾಡುತ್ತಿದ್ದಾರೆ.

ಈ ತಾಯಿ ಮತ್ತು ಮಗನಿಗೆ ಸುಮ್ಮನೆ ಕುಳಿತುಕೊಂಡು ಇರುವುದು ಅಂದ್ರೆ ಹಾಗಾಗಿ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಇಬ್ಬರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದು ಇವರ ತೋಟ ನೋಡಲು ಸ್ವರ್ಗದ ಹಾಗಿದೆ ಎಂದು ನೋಡಿದವರು ಹೇಳುತ್ತಾರೆ. ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದು ಸೋಲದೇವನಹಳ್ಳಿಯ ಜನರಿಗಾಗಿ ಜನರ ಒಳಿತಿಗಾಗಿ ತಮ್ಮ ಸ್ವಂತ ಹಣದಲ್ಲಿ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ.
ಅಲ್ಲದೇ ಕಾರೋನ ಸಮಯದಲ್ಲಿ ಅಲ್ಲಿನ ಜನರಿಗೆ ಸಹಾಯ ಆಗುವ ಆಗೇ ಆನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇವರಿಬ್ಬರೂ ಸಮಾಜಕ್ಕೆ ಮಾದರಿಯಾಗುವ ಹಾಗೇ ಬದುಕುತಿದ್ದಾರೆ. ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಬೆಂಗಳೂರು ಅನ್ನು ಬಿಟ್ಟು ಸ್ವಲ್ಪ ದೂರ ಇರುವ ಹಳ್ಳಿಯಲ್ಲಿದ್ದಾರೆ. ನಮ್ಮ ಚಿತ್ರರಂಗದ ಕೆಲವು ಹಿರಿಯ ಕಲಾವಿದರು ಆಗಾಗಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸುತ್ತಾರೆ.

ಕೆಲವು ಸಮಯದ ಹಿಂದೆ ನಟಿ ಲೀಲಾವತಿ ಅವರಿಗೆ ಅನಾರೋಗ್ಯ ಉಂಟಾಗಿದ್ದಾಗ ನಮ್ಮ ಚಿತ್ರರಂಗದ ನಟಿಯರಾದ ಸುಧಾರಾಣಿ, ಮಾಳವಿಕಾ, ಹಾಗೂ ತಾರಾ ಅವರು ಲೀಲಾವತಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದರು. ಬಳಿಕ ಹಿರಿಯ ನಟಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಹಾಗೂ ಖ್ಯಾತ ನಟಿ ಶೃತಿ ಅವರು ಕೂಡ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಅಮ್ಮ ಮಗನ ಜೊತೆಗೆ ಕೆಲ ಸಮಯ ಕಾಲ ಕಳೆದುಕೊಂಡ ಬಂದಿದ್ದರು.
ಈಗ ಸದ್ಯ ಮತ್ತೊಬ್ಬ ನಟಿ ಲೀಲಾವತಿ ಅವರನ್ನು ಭೇಟಿ ಮಾಡಿದ್ದು 90ರ ದಶಕದ ಅಂದಿನ ನಟಿ ಅಂಜಲಿ ಅವರು ಹಲವು ವರ್ಷಗಳಿಂದ ದುಬೈ ನಲ್ಲಿ ನೆಲೆಸಿದ್ದ ಕಾರಣ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದರೆ. ಅಂಜಲಿ ಅವರು ಇತ್ತೀಚಿಗೆ ನೇತ್ರಾವತಿ ಎಂಬ ಧಾರಾವಾಹಿ ಯ ಮೂಲಕ ಕಿರುತೆರೆ ಬಣ್ಣದ ಲೋಕಕ್ಕೆ ಮತ್ತೆ ವಾಪಾಸ್ ಮಾಡಿದ್ದಾರೆ. ಅದಾದ ಬಳಿಕ ರಾಮಾಚಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಮೊನ್ನೆ ನಟಿ ಲೀಲಾವತಿ ಅವರನ್ನು ಅಂಜಲಿ ಅವರು ಭೇಟಿ ಮಾಡಿದ್ದು ಅವರೊಂದಿಗೆ ಕೆಳೆದ ಸುಂದರ ಕ್ಷಣಗಳನ್ನು ಕಳೆದಿದ್ದರೆ. ಅಂಜಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆ ಮಧುರ ಕ್ಷಣಗಳು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಅವರನ್ನು ಭೇಟಿ ಮಾಡಿ ಅವರ ಮನೆ ಹಾಗೂ ಸುಂದರ ತೋಟದಲ್ಲಿ ಸಮಯ ಕಳೆದಿದ್ದರೆ.
ಸದ್ಯಕ್ಕೆ ಅಂಜಲಿ ಅವರು ಕಿರುತೆರೆಯಲ್ಲಿ ಬ್ಯುಸಿ ಅಗಿದ್ದು ಅವರು ಅಭಿನಯಿಸುತ್ತಿರುವ ಆ ಎರಡು ಧಾರಾವಾಹಿ ಸುಂದರವಾಗಿ ಮೂಡಿಬರುತ್ತಿದೆ. ಇದರ ಜೊತೆಗೆ ಅಂಜಲಿ ಅವರು ಕೆಲವೊಂದು ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಅಂಜಲಿ ಅವರು ಸಾಕಷ್ಟು ಬ್ಯುಸಿ ಅಗಿದ್ದು ಅವರು ಹಾಕಿರುವ ಆ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *