ಹುಡುಗಿಯರ ಪ್ರೀತಿ ಗಳಿಸುವ ವಿಚಾರದಲ್ಲಿ ಈ ಅಕ್ಷರದ ಹುಡುಗರು ನಿಜಕ್ಕೂ ಹಿಂದಿನ ಜನ್ಮದ ಪುಣ್ಯ ಮಾಡಿರುತ್ತಾರೆ, ಹಾಗಾದರೆ ನೋಡಿ ನೀವು ಪುಣ್ಯ ಮಾಡಿದ್ದೀರಾ ಅಂತಾ??

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೇ ಈಗಿನ ಕಾಲದ ಪ್ರತಿಯೊಬ್ಬ ವ್ಯಕ್ತಿಯ ಹೆಸರನ್ನು ಜ್ಯೋತಿಷ್ಯಶಾಸ್ತ್ರದ ಅನುಸರವಾಗಿ ಅವರಿಗೆ ಹೊಂದುವ ಮೊದಲ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಡುತ್ತಾರೆ. ಇನ್ನು ಇಂದಿನ ಹುಡುಗರ ವಿಚಾರದಲ್ಲಿ ಇಂದು ನಾವು ಹೇಳ ಹೊರಟಿರುವ ವಿಚಾರ ಏನೆಂದರೆ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗುವ ಹುಡುಗರು ಹುಡುಗಿಯರ ಸಲುವಾಗಿ ಆಕರ್ಷಸುತ್ತಾರೆ. ಹಾಗಾದರೆ ಆ ಹೆಸರಿನವರು ಯಾರು? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ವೀಕ್ಷಕರೇ.

ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರು; ಇವರು ಸಾಕಷ್ಟು ಬುದ್ದಿವಂತರು ಹಾಗೂ ಶಾಂತ ಮನೋಭಾವದವರು ಆಗಿರುತ್ತಾರೆ ಹಾಗೂ ಜಗಳದಿಂದ ದೂರವಿರುತ್ತಾರೆ.ತಮ್ಮ ಸಂಗತಿ ಕುರಿತಂತೆ ಸಾಕಷ್ಟು ಕಾಳಜಿಯನ್ನು ಹೊಂದಿರುತ್ತಾರೆ.ಆದಷ್ಟು ತಮ್ಮ ಬಾಳ ಸಂಗತಿಯನ್ನು ಸಂತೋಷವಾಗಿರಿಸಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾರೆ.
ಇನ್ನು ಕೆ ಅಕ್ಷರದಿಂದ ಪ್ರಾರಂಭವಾಗುವ ಹೆಸರು ತುಂಬಾ ರೊಮ್ಯಾಂಟಿಕ್ ಹಾಗೂ ರಸಿಕಥೆಯನ್ನು ಹೊಂದಿರುತ್ತಾರೆ ಇವರು ತಮ್ಮ ಬಾಳಸಂಗತಿಯ ಮನಸಿನ ಭಾವನೆಗಳಿಗೆ ಪ್ರಥಮ ಆದ್ಯತೆ ನೀಡುತ್ತಾರೆ ಹಾಗೂ ಅವರ ಎಲ್ಲಾ ನಿರ್ಧಾರಗಳನ್ನು ಪ್ರೀತಿಯಿಂದ ಗೌರವಿಸುತ್ತಾರೆ. ತಮ್ಮ ಬಾಳಸಂಗತಿಯ ಪ್ರತಿಯೊಂದು ಅಗತ್ಯತೆಗಳನ್ನು ಕೂಡ ಪೂರೈಸಿ ಅವರಿಗೆ ಜಗತ್ತಿನ ಎಲ್ಲಾ ಸುಖ ಸಂತೋಷವನ್ನು ನೀಡಲು ಪ್ರಯತ್ನಿಸುತ್ತಾರೆ.

ಎನ್ ಅಕ್ಷರದಿಂದ ಪ್ರಾರಂಭವಾಗುವ ಹೆಸರು;ನೋಡಲು ತುಂಬಾ ಸುಂದರವಾಗಿರುತ್ತಾರೆ ಇವರು ಮನಸ್ಸಿನಿಂದಲೂ ಕೂಡ ತುಂಬಾ ಒಳ್ಳೆಯವರಾಗಿರುತ್ತಾರೆ. ತಮ್ಮ ಜೀವನದ ಸಂಗತಿಯ ಭಾವನೆಗಳಿಗೆ ಅವರು ಸಂಪೂರ್ಣ ಬೆಂಬಲ ಹಾಗೂ ಗೌರವನ್ನು ನೂಡುತ್ತಾರೆ. ಅವರ ಮೊದಲ ನೋಟದಲ್ಲೇ ತಮ್ಮ ಸಂಗತಿಗೆ ಮನಸೋಲುವ ಅವರು ಯಾವತ್ತೂ ಕೂಡ ಜೀವನದ ಸಂಗತಿಗೆ ದ್ರೋಹ ಅಥವಾ ಮೋಸ ಮೂಡುವವರಲ್ಲ.

ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರು;ತುಂಬಾ ಶಾಂತ ಮನಸ್ಥಿತಿಯನ್ನು ಹೊಂದಿರುತ್ತಾರೆ ಇವರು ಸ್ನೇಹಪರ ರಾಗಿರುತ್ತಾರೆ ಹಾಗೂ ಎಲ್ಲಕಿಂತ ಹೆಚ್ಚಾಗಿ ಸುಸಂಸ್ಕೃತ ರಾಗಿರುತ್ತಾರೆ. ಇನ್ನು ಇವರ ಮೊದಲ ನೋಟದಲ್ಲೇ ಹುಡುಗಿಯರ ಮನಸ್ಸನ್ನು ಗೆದ್ದು ಬಿಡುತ್ತಾರೆ. ಇನ್ನು ಬೇರೆಯವರ ಮನಸ್ಸನ್ನು ನೋಯಿಸದೆ ತಮ್ಮ ಪಾಡಿಗೆ ಇರುವ ಮನಸ್ಥಿಯನ್ನು ಹೊಂದಿರುತ್ತಾರೆ.

ವೀಕ್ಷಕರೇ ಓದಿದ್ರಲ್ಲ ಇರದರಲ್ಲಿ ನಿಮ್ಮ ಹೆಸರು ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡಿ ಹಾಗೂ ನಿಮ್ಮ ಸ್ನೇಹಿತರು ಹಾಗೂ ಬಾಳಸಂಗತಿಯ ವಿಶೇಷ ಗುಣವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *