ಹೆಂಡತಿ ಯಾವಾಗ್ಲೂ ಮೊಬೈಲ್ ನಲ್ಲಿ ಬ್ಯೂಸಿ ಇರ್ತಾಳೆ ಅಂತಾ ಈ ಭೂಪ ಮುದ್ದಾದ ಹೆಂಡತಿಗೆ ಏನು ಮಾಡಿದ ಗೊತ್ತಾ? ಇಂತವರು ಇದ್ದಾರೆ ನೋಡಿ!

ಸುದ್ದಿ

ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸುವಲ್ಲಿ ಯುವಕ ಯುವತಿಯರು ಕಾಯಬೇಕಾಗಿಲ್ಲ. ಈ ಸೋಶಿಯಲ್ ಮೀಡಿಯಾಗಳು ಇದಕ್ಕೆ ಒಳ್ಳೆಯ ಅವಕಾಶಗಳನ್ನು ಮಾಡಿಕೊಟ್ಟಿವೆ. ಸಾಮಾಜಿಕ ಜಾಲತಾಣಗಳಿಂದ ಅನೇಕರಿಗೆ ತಮ್ಮ ಪ್ರತಿಭೆಗಳು ಹೊರ ಪ್ರಪಂಚಕ್ಕೆ ತೋರಿಸಿ ಕೊಟ್ಟಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದ ವಿಚಾರಕ್ಕೆ ಬಂದರೆ ಯುವಕ ಯಾವತಿಯರದ್ದೇ ಕಾರುಬಾರು.

ಸೋಶಿಯಲ್ ಮೀಡಿಯಾದಿಂದ ಪಾಸಿಟಿಗ್ ಹಾಗೂ ನೆಗೆಟಿವ್ ಪರಿಣಾಮಗಳು ಇವೆ. ಆದರೆ ಈ ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ ಎನ್ನುವುದು ಒಪ್ಪಿಕೊಳ್ಳುವುದು ಒಳಿತು. ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದು ಖ್ಯಾತಿ ಗಳಿಸಿಕೊಂಡಿದ್ದಾರೆ.

ಇಂದಿನ ಯುವಕ ಯುವತಿಯರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿದ್ದಾರೆ. ಯುವಕರು ಯುವತಿಯರು ಬಿಡಿ, ಮದುವೆಯಾದ ಮಹಿಳೆಯರು ಕೂಡ ಈ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್. ತಮ್ಮ ಮೈ ಮಾಟವನ್ನು ತೋರಿಸುತ್ತಾ, ನೆಟ್ಟಿಗರ ನಿದ್ದೆ ಕದಿಯುತ್ತಿರುತ್ತಾರೆ.

ಆದರೆ ಇಲ್ಲೊಬ್ಬ ಪತಿರಾಯ ತನ್ನ ಪತ್ನಿ ಮೊಬೈಲ್ ನಲ್ಲಿ ಯಾವಾಗಲೂ ವಿಡಿಯೋ ಮಾಡುತ್ತಿದ್ದನ್ನು ಕಂಡು ಮಾಡಿದ ಕೆಲಸ ನೋಡಿದರೆ ಶಾಕ್ ಆಗುವುದು ಗ್ಯಾರಂಟಿ. ತಮಿಳುನಾಡಿನ ಗೃಹಿಣಿಯೊಬ್ಬಳು ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಳು. ಆದರೆ ಇದನ್ನು ಸಹಿಸದ ಪತಿಯು ಕೊನೆಗೆ ಆಕೆಯನ್ನು ಹ-ತ್ಯೆ ಮಾಡಿದ್ದಾನೆ. ಹೌದು ತಮಿಳುನಾಡಿನ ತಿರುಪುರ್ ಎಂಬಲ್ಲಿ ಈ ಘಟನೆಯು ನಡೆದಿದೆ.

38 ವರ್ಷದ ಅಮೃತಲಿಂಗಂ ಎಂಬ ವ್ಯಕ್ತಿಯು ಪತ್ನಿಯು ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರುತ್ತಿದ್ದನ್ನು ಕಂಡು ಹೊಡೆದು ಹ-ತ್ಯೆ ಮಾಡಿದ್ದಾನೆ. ಆರೋಪಿಯಾಗಿರುವ ಅಮೃತಲಿಂಗಂ ತೆನ್ನಪಾಳ್ಯ ಮಾರ್ಕೆಟ್ ನಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಆತನ ಪತ್ನಿ ಚಿತ್ರ ಕೂಡ ಉದ್ಯೋಗಿಯಾಗಿದ್ದು ಗಾರ್ಮೆಂಟ್ಸ್ ನಲ್ಲಿ ಕೆಲಸದಲ್ಲಿದ್ದಳು. ಕೆಲಸದಲ್ಲಿದ್ದರೂ ಬಿಡುವು ಸಿಕ್ಕಾಪಟ್ಟೆ ಇನ್ಸ್ಟಾಗ್ರಾಮ್ ನಲ್ಲಿ ಮುಳುಗಿರುತ್ತಿದ್ದಳು.

ಸದಾ ಆಕ್ಟಿವ್ ಆಗಿದ್ದ ಚಿತ್ರಳಿಗೆ 33000 ಫಾಲ್ಲೋರ್ಸ್ ಕೂಡ ಇದ್ದರು. ಈ ದಂಪತಿಗಳು ಸೇಲಂ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸದಾ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುತ್ತಾ ಇದ್ದ ಚಿತ್ರ ಬಳಿ, ಈ ವಿಚಾರವಾಗಿಯೇ ಪತಿ ಅಮೃತಲಿಂಗಂ ಜಗಳ ಆಡುತ್ತಿದ್ದನು. ಎಷ್ಟೋ ಬಾರಿ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದಕ್ಕೆ ಜಗಳ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಚಿತ್ರಳಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಎನ್ನುವ ಆಸೆ.

ಹೀಗಾಗಿ ಹಿಂದಿನ ತಿಂಗಳು ಚೈನ್ನೈ ಕೂಡ ಚಿತ್ರ ತೆರಳಿದ್ದಳು. ಕಳೆದ ವಾರವಷ್ಟೇ ವಾಪಾಸ್ಸಾಗಿದ್ದ ಚಿತ್ರ ಮತ್ತೆ ಚೈನ್ನೈನತ್ತ ಪಯಣ ಬೆಳೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಇದನ್ನು ನೋಡಿ ಪತಿ ಅಮೃತ ಲಿಂಗಂ ಆಕೆಯ ಹತ್ತಿರ ಬೇಡ ಎಂದು ಅನೇಕ ಬಾರಿ ಹೇಳಿದ್ದಾನೆ. ಆದರೆ ಗಂಡನ ಮಾತನ್ನು ಲೆಕ್ಕಿಸದೆ ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೋಪ ಗೊಂಡ ಪತಿ ಅಮೃತಲಿಂಗಂ ತನ್ನ ಶಾಲನ್ನು ಚಿತ್ರಳ ಕುತ್ತಿ’ಗೆಗೆ ಬಿಗಿದು ಸಾ’ಯಿಸಿ ಬಿಡುತ್ತಾನೆ.

ಪತಿ ಕ’ತ್ತು ಹಿಸುಕಿದ ನಂತರ ಚಿತ್ರ ಪ್ರಜ್ಞೆ ತಪ್ಪಿ ಕುಸಿದು ಬಿದ್ದಳು. ಚಿತ್ರ ಕುಸಿದು ಬಿದ್ದದ್ದನ್ನು ಕಂಡ ಅಮೃತಲಿಂಗಂ ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಚಿತ್ರ ತಾಯಿ ಮನೆಯವರು ಮನೆಗೆ ಬಂದು ನೋಡಿದಾಗ ಮಗಳು ಶವವಾಗಿ ಬಿದ್ದಿದ್ದಳು.. ಕೊನೆಗೆ ಶ’ವವನ್ನು ಮರಣೋತ್ತರ ಪರೀಕ್ಷೆ ಮಾಡಿದ ಪೊಲೀಸರು ಈ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣ ದಾಖಲಾಯಿಸಿಕೊಂಡಿದ್ದಾರೆ. ಆರೋಪಿಯಾಗಿರುವ ಅಮೃತಲಿಂಗಂ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದು, ಪೆರುನಲ್ಲೂರಿನಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಿಂದಾಗಿ ಪತ್ನಿಯ ಜೀವ ತೆಗೆದು, ಕಂಬಿ ಎಣಿಸುವಂತಹದದ್ದು ನಿಜಕ್ಕೂ ವಿಪರ್ಯಾಸ.


Leave a Reply

Your email address will not be published. Required fields are marked *