ಹೆಣ್ಣುಮಕ್ಕಳು ನೀಡುವ ಈ ಸನ್ನೆಗಳಿಗೆ ಬೇರೆಯದೇ ಅರ್ಥ ಇದೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್..!?

information

ಜಗತ್ತಿನಲ್ಲಿ ಯಾವುದೇ ವಿಚಾರವನ್ನು ಆದರೂ ಕೂಡ ಕಂಡುಹಿಡಿಯಬಹುದು ಅಂತೆ ಆದರೆ ಹೆಣ್ಣಿನ ಮನಸ್ಸನ್ನು ಕಂಡು ಹಿಡಿಯುವುದು ನಿಜಕ್ಕೂ ಕೂಡ ಕಷ್ಟಕರವಾದ ವಿಚಾರ ಇದು ವೈಜ್ಞಾನಿಕವಾಗಿ ಕೂಡ ಸಾಧ್ಯವಿಲ್ಲ ಎಂಬುದಾಗಿ ಕೆಲವರು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಹೆಣ್ಣುಮಕ್ಕಳ ಮನಸ್ಸು ಎನ್ನುವುದು ಚಂಚಲಿತ ವಾಗಿರುತ್ತದೆ. ಆದರೆ ಕೆಲವರು ಹೇಳುತ್ತಾರೆ ಹೆಣ್ಣುಮಕ್ಕಳ ಆಂಗಿಕ ಹಾವಭಾವಗಳನ್ನು ನೋಡಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಬಹುದಾಗಿದೆ ಎಂಬುದಾಗಿ ಕೂಡ ಹೇಳುತ್ತಾರೆ.
ಗಂಡು ಹಾಗೂ ಹೆಣ್ಣಿನ ಮನಸ್ಸು ಬಹುತೇಕ ಒಂದೇ ಆಗಿರುತ್ತದೆ ಆದರೆ ಕೊಂಚಮಟ್ಟಿಗೆ ದೈಹಿಕ ಬದಲಾವಣೆಗಳಷ್ಟೇ ಅವರನ್ನು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನವಾಗಿ ತೋರಿಸುತ್ತದೆ. ಸೂಕ್ಷ್ಮವಾಗಿ ಒಂದು ಹೆಣ್ಣನ್ನು ಗಮನಿಸಿದರೆ ಆಕೆಯ ಮನಸ್ಸಿನಲ್ಲಿ ಏನಿದೆ ಎಂಬುದಾಗಿ ತಿಳಿದುಕೊಳ್ಳಬಹುದು ಎನ್ನುವುದನ್ನು ಕೂಡ ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಹಾಗಿದ್ದರೆ ಹೆಣ್ಣುಮಕ್ಕಳ ಭಾವನೆಗಳನ್ನು ಹೇಗೆ ಅರಿತುಕೊಳ್ಳಬಹುದು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಇದಕ್ಕಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.
ಸಾಮಾನ್ಯವಾಗಿ ಹೆಚ್ಚಿನ ಜನರು ಹೆಣ್ಣಿನ ಭಾವನೆಗಳನ್ನು ಹಾಗೂ ಆಕೆಯ ಆಸೆಗಳನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಅವುಗಳನ್ನು ಹೆಣ್ಣು ಗೌಪ್ಯವಾಗಿ ಮುಚ್ಚಿಡುತ್ತಾರೆ ಅಥವಾ ಅದನ್ನು ಪ್ರದರ್ಶಿಸಲು ಬಯಸುವುದಿಲ್ಲ ಎಂಬುದಾಗಿ ಅಂದುಕೊಳ್ಳುತ್ತಾರೆ. ಆದರೆ ಕೆಲವರು ಹೇಳುವ ಪ್ರಕಾರ ಆ ವಿಚಾರ ಸುಳ್ಳು. ತಮ್ಮ ಬಯಕೆಗಳನ್ನು ತಮ್ಮ ಸಂಗಾತಿ ಪೂರೈಸಲಿ ಎಂಬುದಾಗಿ ಹೆಣ್ಣು ಅಂದುಕೊಂಡಿರುತ್ತಾಳೆ. ಆಸೆಗಳನ್ನು ಪೂರೈಸುತ್ತಾನೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನ ಬಳಿಯೇ ಇರಬೇಕು ನನ್ನೊಂದಿಗೆ ಮಾತನಾಡಿಸಬೇಕು ಎಂಬುದಾಗಿ ಕೂಡ ಆಕೆ ಅಂದುಕೊಂಡಿರುತ್ತಾಳೆ.ಹೆಣ್ಣುಮಕ್ಕಳು ನೀಡುವ ಈ ಸನ್ನೆಗಳಿಗೆ ಬೇರೆಯದೇ ಅರ್ಥ ಇದೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ನೀವು ಗಮನಿಸಿರಬಹುದು ಹೆಣ್ಣುಮಕ್ಕಳು ಸಾಕಷ್ಟು ಸೂಕ್ಷ್ಮ ಮನೋಭಾವದವರು ಇರುತ್ತಾರೆ. ಅವರಿಗೆ ಚಿಕ್ಕ ಜಗಳ ಅಥವಾ ದುಃಖವನ್ನು ತರಿಸುವಂತಹ ವಿಚಾರಗಳಿಂದ ಅವರು ವಿಚಲಿತರಾಗುತ್ತಾರೆ. ಇಷ್ಟು ಮಾತ್ರವಲ್ಲದೆ ಒಂದು ವೇಳೆ ಮನೆಯಲ್ಲಿ ಎಲ್ಲರ ಊಟದ ನಂತರ ತಾನು ಊಟ ಮಾಡುತ್ತಿದ್ದರೆ ಅಥವಾ ಎಲ್ಲರ ಕ್ಷೇಮಕ್ಕಾಗಿ ಯಾರ ಜೊತೆಗೂ ಕೂಡ ಒಂದು ಚೂರು ಮಾತನಾಡದೆ ಇದ್ದರೆ ಆಕೆ ತನ್ನ ಅತ್ತೆ ಮಾವ ಹಾಗೂ ಗಂಡನ ಅಂಜಿಕೆಯಲ್ಲಿ ಜೀವಿಸುತ್ತಿದ್ದಾಳೆ ಎಂದು ಅರ್ಥ.
ಒಂದು ವೇಳೆ ಯಾರಾದರೂ ಜೊತೆಗೆ ಮಾತನಾಡುತ್ತಿರಬೇಕಾದರೆ ಹೆಣ್ಣುಮಕ್ಕಳು ಪದೇಪದೇ ಅನಾವಶ್ಯಕವಾಗಿ ನಗುವುದನ್ನು ಹಾಗೂ ತಲೆಕೂದಲು ಸರಿಸಿ ಕೊಳ್ಳುವುದನ್ನು ಮಾತನಾಡುತ್ತಿದ್ದಾರೆ ಎಂದರೆ ಎದುರುಗಡೆ ಇರುವ ವ್ಯಕ್ತಿಯ ಕುರಿತಂತೆ ಆಕೆಗೆ ಗೊಂದಲ ಅಥವಾ ಅಂಜಿಕೆ ಇದೆ ಎಂದರ್ಥ. ಒಂದು ವೇಳೆ ಹೆಣ್ಣುಮಕ್ಕಳು ಎಲ್ಲರ ಎದುರು ಆರಾಮವಾಗಿ ಕುಳಿತುಕೊಂಡು ಧೈರ್ಯದಿಂದ ಮಾತನಾಡುತ್ತಿದ್ದಾಳೆ ಅಥವಾ ಯಾವುದೇ ಸಂಕೋಚವಿಲ್ಲದೆ ನಗುತ್ತಿದ್ದಾರೆ ಅವಳಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದರ್ಥ.ಹೆಣ್ಣುಮಕ್ಕಳು ನೀಡುವ ಈ ಸನ್ನೆಗಳಿಗೆ ಬೇರೆಯದೇ ಅರ್ಥ ಇದೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್
ಒಂದು ವೇಳೆ ನೀವು ಮಾತನಾಡುತ್ತಿರಬೇಕಾದರೆ ಪ್ರತಿಯೊಂದು ಮಾತಿಗೂ ಕೂಡ ಹೆಣ್ಣು ಹೂ ಗುಡುತ್ತಿದ್ದಾಳೆ ಎಂದರೆ ಆಕೆ ನಿಮ್ಮ ಮಾತನ್ನು ಸರಿಯಾಗಿ ಆಲಿಸುತ್ತಿದ್ದಾಳೆ ಎಂದರ್ಥ. ಇನ್ನೂ ಒಂದು ವೇಳೆ ನಿಮ್ಮ ಜೊತೆಗೆ ಮಾತನಾಡುತ್ತಿರಬೇಕಾದರೆ ಮಹಿಳೆಯರು ಕೆಲಸಕ್ಕೆ ಹಚ್ಚುತ್ತಿದ್ದಾರೆ ಎಂದರೆ ಅವರಲ್ಲಿ ನಿಮ್ಮ ಬಗ್ಗೆ ಭಯ ಇದೆ ಎಂದರ್ಥ. ಆದರೆ ಹೆಚ್ಚಿನ ಪುರುಷರು ಇದನ್ನು ಆ ಮಹಿಳೆ ನಿಮ್ಮ ಕುರಿತಂತೆ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದಾಗಿ ಅಪಾರ್ಥವಾಗಿ ಭಾವಿಸುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಶೇರ್ ಮಾಡಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *