ಯುದ್ದಗಳಿಂದ ಮಾನವನ ಜಾತಿಗೆ ಎಂದಿಗೂ ಲಾಭವಾಗಿಲ್ಲ ಮತ್ತು ಆಗುವುದಿಲ್ಲ. ಸೀರಿಯದಲ್ಲಿಯ ಯುದ್ಧದಿಂದ ಅನೇಕ ಜನರ ಜೀವನ ಸಂಪೂರ್ಣವಾಗಿ ಅಲ್ಲೋಲ ಕಲ್ಲೋಲ ಗೊಂಡಿದೆ. ಯುದ್ಧದಿಂದ ಅನೇಕರು ತಮ್ಮ ಭೂಮಿ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಆಶ್ರಯ ಪಡೆಯಲು ವಲಸೆ ಹೋಗಿದ್ದಾರೆ. ಯುದ್ಧದಿಂದ ಅನೇಕರು ತಮ್ಮ ಭೂಮಿ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಆಶ್ರಯ ಪಡೆಯಲು ವಲಸೆ ಹೋಗಿದ್ದಾರೆ. ಬೇರೆತ್ ನ ಬೇಬನಿಸ್ ಪಟ್ಟಣದಲ್ಲಿ ಅನೇಕ ಸಿರಿಯಾ ಶರರ್ಥಿಗಳಿಗೆ ರಸ್ತೆಯ ಬದಿಯಲ್ಲೇಯೇ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಈ ಶರಣಾರ್ಥಿಗಳು ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಬದುಕುನ್ನು ಸಾಗಿಸುತ್ತಿದ್ದಾರೆ.
ಇಂತಹ ಪರಿಸ್ಥಿತಿಗೆ ಶರಣಾದ ವ್ಯಕ್ತಿಯೊಬ್ಬ ತನ್ನ ಮಗಳ ಜೊತೆಗೆ ಲೇಬನಾನ್ ಗೆ ಪಲಾಯನಗೈದ. ಅಲ್ಲಿ ಜೀವಿಸುವ ಸಲುವಾಗಿ ಆತ ರಸ್ತೆಯ ಮೇಲೆ ಪೆನ್ನುಗಳನ್ನು ಮಾರುತ್ತಿದ್ದ. ಆತನ ವೈ-ರ-ಲ್ ಆದ ಈ ಒಂದು ಫೋಟೋದಿಂದ ಆತನ ಜೀವನದ ಅದೃಷ್ಟವೇ ಬದಲಾಗಿದೆ. ವೈ-ರ-ಲ್ ಆಗಿರುವ ಈ ಫೋಟೋದಲ್ಲಿಯ ವ್ಯಕ್ತಿಯ ಹೆಸರು ಅಬ್ದುಲ್ ಇದೆ. ಫೋಟೋದಲ್ಲಿ ಆತ ತನ್ನ ಮಗಳನ್ನು ಎತ್ತಿಕೊಂಡು ಮದ್ಯಾಹ್ನದ ಸಮಯದಲ್ಲಿ ಪೆನ್ನುಗಳನ್ನು ಮಾರಾಟ ಮಾಡಲು ಸುತ್ತಾಡುತ್ತಿದ್ದಾನು.
ಅಬ್ದುಲ್ ಜನರಿಗೆ ಪೆನ್ನುಗಳನ್ನು ಖರೀದಿಸಲು ಹೆಳ್ಳುತ್ತಿರುವಾಗ ಯಾರೋ ಒಬ್ಬರು ಈತನ ಫೋಟೋ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಅಬ್ದುಲ್ ನ ಈ ಪರಿಸ್ಥಿತಿಯನ್ನು ನೋಡಿ ಜನರಿಗೆ ತುಂಬಾ ಗಸಿಉಂಟುಮಾಡಿತು. ಹೀಗಾಗಿ ಈ ಫೋಟೋ ಸಿಕ್ಕಾಪಟ್ಟೆ ವೈ-ರ-ಲ್ ಆಗಿತ್ತು.
ಟೈಮ್ ಯಾವತ್ತೂ ಒಂದೇ ರೀತಿಯಲ್ಲಿ ಇರೋದಿಲ್ಲ ಎನ್ನುತ್ತಾರೆ. ಯಾವಾಗ ಅದೃಷ್ಟ ವಲಿಯುತ್ತದೆ ಎನ್ನುವುದು ಗೊತ್ತಾಗಲ್ಲ ಭಿಕ್ಷುಕನು ಸಹ ರಾಜನಗುತ್ತಾನೆ. ಕೆಲವೇ ದಿನಗಳ ಹಿಂದೆ ಮಗಳನ್ನು ಹೆಗಲಮೇಲೆ ಹೊತ್ತುಕೊಂಡು ಹೊಟ್ಟೆ ಪಾಡಿಗಾಗಿ ಪೆನ್ನುಗಳನ್ನು ಮಾರುವ ಅಬ್ದುಲ್ ನ ಜೀವನ ಒಂದು ಫೋಟೋದಿಂದ ಒಮ್ಮೆಲೆ ಅದೃಷ್ಟಕರ ರೀತಿಯಲ್ಲಿ ಬದಲಾಯಿತು. ಹೇಗೆ ನೋಡಿ..
ವೈ-ರ-ಲ್ ಆದ ಈ ಫೋಟೋವನ್ನು ನೋಡಿ ಅನೇಕರು ಕಣ್ಣೀರು ಹಾಕಿದ್ದಾರೆ. ಅಬ್ದುಲ್ ನ ಈ ಫೋಟೋ ವೈ-ರ-ಲ್ ಆದ ನಂತರ ನಾರ್ವೆಯ ಒಬ್ಬ ಪತ್ರಕರ್ತ ಗಿಸರ್ ಸಾಯಮನಾರ್ಸುನ್ ಟ್ವಿಟ್ಟರ್ ನಲ್ಲಿ “ಬಯ್ ಪೆನ್ಸ್” ಹೆಸರಿನ ಒಂದು ಅಕೌಂಟ್ ಕ್ರಿಯೇಟ್ ಮಾಡಿ ಅದಕ್ಕಾಗಿ ಹಣ ನೀಡಲು ಆಪಿಲ್ ಮಾಡಿದನು ಆತ 5000$ ಅಮೆರಾಕನ್ ಡಾಲರ್ ಕಲೆ ಹಾಕುವ ಗುರಿ ಇಟ್ಟನು. ಈ ಆಫೀಲಿನ ಕೊನೆಯ ದಿವಸ 1 ಲಕ್ಷ 90 ಸಾವಿರ ಅಮೇರಿಕನ್ ಡಾಲರ್ ಹಣ ಸಂಗ್ರಹಣೆ ಆಯಿತು. ಇಂದು ಅಬ್ದುಲ್ ಸ್ವತಃ ಒಂದು ಒಳ್ಳೆಯ ಉದ್ಯೋಗ ಮಾಡುವುದಲ್ಲದೆ ತನ್ನ ತನ್ನನಂತ 16 ಶರಣಾರ್ಥಿಗಳಿಗೆ ದಿನಾಂಪ್ರತಿ ಕೆಲಸದ ಜೊತೆಗೆ ಒಳ್ಳೆಯ ಜೀವನ ಮಾಡಲು ಸಹಾಯಮಾಡುತ್ತಿದ್ದಾರೆ.
ಜನರು ನೀಡಿದ ಹಣ ಭಾರತೀಯ ರೂಪಾಯಿಗಳಲ್ಲಿ ಸುಮಾರು 1 ಕೋಟಿ 25 ಲಕ್ಷ ರೂಪಾಯಿಗಳಷ್ಟು ಆಗುತ್ತದೆ. ಎಲ್ಲಾ ಹಣವನ್ನು ಗೀಸಾರ್ ನು ಅಬ್ದುಲ್ ನಿಗೆ ನೀಡಿದನು. ದಾನದ ಸ್ವರೂಪದಲ್ಲಿ ಬಂದ ಹಣದಿಂದ ಅಬ್ದುಲ್ ಇಂದು ಒಂದು ಉದ್ಯೋಗವನ್ನು ಪ್ರಾರಂಭಿಸಿದ್ದಾನೆ. ಉಳಿದ ಶರಣಾರ್ಥಿಗಳಿಗೂ ಅಬ್ದುಲ್ ಸಹಾಯ ಮಾಡುತ್ತಿದ್ದಾನೆ.
ಅಬ್ದುಲ್ಲಾನ ಫೋಟೋ ಜಗತ್ತಿನ ಮನಸ್ಸು ಗೆದ್ದ ನಂತರ ಅವರ ಸಹಾಯದಿಂದ ಅಬ್ದುಲ್ ನಿಗೆ ಈಗ ಯಾವುದು ಕಡಿಮೆ ಇಲ್ಲ. ಜನರ ಸಹಾಯದಿಂದ ಇಂದು ಆತ ಉದ್ಯೋಗವಂತನಗಿದ್ದಾನೆ. ಅಪಾರ್ಟ್ಮೆಂಟ್ ಒಂದರಲ್ಲಿ 2 ಕೋಣೆಗಳ ಸುಂದರ ಮನೆಯಲ್ಲಿ ತನ್ನ ಮಗಳಾದ ರೀಮ್ ಜೊತೆಗೆ ವಾಸವಾಗಿದ್ದಾರೆ.