ನಟ ದರ್ಶನ್ ಅವರ ಅಸಲಿ ಮುಖವಾಡದ ಬಯಲು ಮಾಡಿದ ನಟಿ ಲೀಲಾವತಿ ಮಗ ವಿನೋದ್ ರಾಜ್! ಏನಿದು ಪ್ರಕರಣ?

ಸುದ್ದಿ

ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆ ನಟಿ ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಎಲ್ಲರಿಗೂ ಗೊತ್ತು ಅವರು ಕನ್ನಡದ ಮೈಕಲ್ ಜಾಕ್ಸನ್ ಹಾಗೂ ಡಾನ್ಸ್ ಮಾಡಿದರೆ ವಿನೋದ್ ರಾಜ್ ಅವರ ತಾರ ಮಾಡಬೇಕು ಎಂದು ಎಷ್ಟೋ ಕಲಾವಿದರು ಹೇಳುತ್ತಾರೆ. ಅವರ ಡಾನ್ಸ್ ನಿಂದ ಸಿಕ್ಕಾಪಟ್ಟೆ ಜನ ಇನ್ಸ್ಪೆರೇಷನ್ ಆಗಿದ್ದಾರೆ.

ಒಂದು ಕಾಲದಲ್ಲಿ ವಿನೋದ್ ರಾಜ್ ಅವರು ಸಾಕಷ್ಟು ಹೆಸರು ಮಾಡಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಇದು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಸರಿದಿದ್ದರೆ. ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ವಿನೋದ್ ರಾಜ್ ಅವರು ತಮ್ಮ ಸಿಟಿ ಜೀವನವನ್ನು ಬಿಟ್ಟಿ ತಮ್ಮ ತಾಯಿಯನ್ನು ನೋಡಿಕೊಂಡು ಕೃಷಿ ಮಾಡುತ್ತಾ ಹಳ್ಳಿಯಲ್ಲಿ ನೆಲೆಸಿದ್ದಾರೆ.

ಅದು ಇತ್ತೀಚಿಗೆ ಒಂದು ಉತ್ತಮವಾದ ಕೆಲಸ ಕೂಡ ಮಾಡಿದ್ದಾರೆ ತಮ್ಮ ಸುತ್ತ ಊರ ಜನರಿಗೆ ಸಹಾಯ ಆಗುವ ರೀತಿಯಲ್ಲಿ ತಮ್ಮ ಸ್ವಂತ ಹಣದಿಂದ ಹಾಸ್ಪಿಟಲ್ ಕಟ್ಟಿಸಿ ಬಡಜನರಿಗೆ ಸಹಾಯವಾಗಿ ತಾಯಿ ಮಗ ನಿಂತ್ತಿದ್ದಾರೆ. ಸಾಧ್ಯ ವಿನೋದ್ ರಾಜ್ ಸಂದರ್ಶನದಲ್ಲಿ ದರ್ಶನ್ ಅವರ ಬಗ್ಗೆ ಹೇಳಿದ್ದೇನು ಗೊತ್ತಾ? ನೀವು ತಿಳಿಯಲು ಮುಂದೆ ಸಂಪೂರ್ಣ ಓದಿರಿ.
ಸಿಟಿ ಬಿಟ್ಟು ಹಳ್ಳಿ ಯಲ್ಲಿ ನೆಲಸಿ ಹಳ್ಳಿ ಜನರೇ ನಮ್ಮವರು ನಮ್ಮ ಕುಟುಂಬದವರು ಎಂದು ಭಾವಿಸಿ ಅವರ ಜೊತೆಯಲ್ಲೇ ಕೆಲಸ ಮಾಡುತ್ತಾ ತಾಯಿ ಹಾಗೂ ಮಗ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿಗೆ ವಿನೋದ್ ರಾಜ್ ಅವರ ತಾಯಿ ಲೀಲಾವತಿಗೆ ಬಿದ್ದು ಸೊಂಟಕ್ಕೆ ಸ್ವಲ್ಪ ಪೆಟ್ಟಾಗಿದ್ದು ಸಾಧ್ಯ ಅವರು ಈಗ ಸುಧಾರಿಸಿಕೊಳ್ಳುತ್ತಿದ್ದಾರೆ.ಇತ್ತೀಚಿಗೆ ನಟ ವಿನೋದ್ ರಾಜ್ ಅವರು ತುಳಸಿ ಕನ್ನಡ ಎಂಬ ಯೂಟ್ಯೂಬ್ ಚಾನಲ್ ಗೆ ನೀಡಿದ ಸಂದರ್ಶದಲ್ಲಿ ಅನೇಕ ವಿಚಾರಗಳನ್ನು ಅವರ ಜೊತೆ ಹಂಚಿಕೊಂಡಿದ್ದರು. ಈ ಸಂದರ್ಶನದಲ್ಲಿ ನಟ ದರ್ಶನ್ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ ವಿನೋದ್ ರಾಜ್. ಹಾಗಾದ್ರೆ ಅದೇನು ಗೊತ್ತಾ?

ಈ ಕುರಿತು ಮಾತನಾಡಿದ ವಿನೋದ್ ರಾಜ್ ಅವರು ದರ್ಶನ್, ಯಶ್, ಸುದೀಪ್ ಎಲ್ಲರನ್ನು ನೋಡಿದ್ರೆ ನನಗೆ ತುಂಬಾ ಖುಷಿ ಆಗುತ್ತೆ. ಯಶ್ ಅವರು ಕೂಡ ಬ್ಯಾಗ್ರೌಂಡ್ ಇಲ್ಲದೆ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದರೆ. ದರ್ಶನ್ ಅವರನ್ನು ನೋಡಿದರೆ ತುಂಬಾ ಖುಷಿ ಯಾಗುತ್ತದೆ. ದರ್ಶನ್ ಅವರಲ್ಲಿ ನನಗೆ ಕೆಟ್ಟದ್ದು ಅಂತ ನನಗೆ ಏನು ಕಂಡಿಲ್ಲ.
ದರ್ಶನ್ ಅವರಿಗೆ ಎಲ್ಲರೂ ಕೋಪ ಇದೆ ಅಂತಾ ಹೇಳುತ್ತಾರೆ. ಇಲ್ಲದ ವಿಷಯದಲ್ಲಿ ಅವರನ್ನು ಎಳೆದರೆ ಕೋಪ ಯಾರಿಗೆ ಬರಲ್ಲ ಹೇಳಿ? ಎಲ್ಲರಿಗೂ ಬರುತ್ತೆ. ಆದರೆ ದರ್ಶನ್ ಅವರನ್ನು ಕೋಪ ಮಾಡಿಕೊಳ್ಳುದನ್ನು ದೊಡ್ಡದಾಗಿ ಸುದ್ಧಿ ಮಾಡುತ್ತಾರೆ. ದರ್ಶನ್ ಅವರು ತುಂಬಾ ಕಷ್ಟದಲ್ಲಿ ಈ ಹಂತಕ್ಕೆ ಬಂದಿದ್ದಾರೆ ಅವರನ್ನು ನೋಡಿದರೆ ತುಂಬಾ ಹೆಮ್ಮೆ ಆಗುತ್ತದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಊಟ ಮಾಡೋಕೆ ತುಂಬಾ ಇಷ್ಟ ಇತ್ತು. ಆದರೆ ಊಟ ಅಲ್ಲಿ ಇರ್ಲಿಲ್ಲ ಅಂತ ಹೇಳೋದನ್ನ ಕೇಳಿ ತುಂಬಾ ಬೇಸರ ವಾಗಿತ್ತು ನನಗೆ, ಈಗ ದರ್ಶನ್ ಅವರು ಈಗ ಐಷಾರಾಮಿ ಜೀವನ ಹಾಗೂ ಐಷಾರಾಮಿ ಕಾರ್ ಗಳನ್ನು ಕೊಂದುಕೊಳ್ಳುವ ಮಟ್ಟಕ್ಕೆ ಬೆಳೆದು ನೀತಿದ್ದು ದರ್ಶನ್ ಅವರು ಕರುಗಳನ್ನು ಓಡಿಸೋದನ್ನ ನೋಡಿದ್ರೆ ನನಗೆ ಬಹಳಷ್ಟು ಸಂತೋಷವಾಗುತ್ತದೆ. ನನಗೆ ಹೊಸ ಗಾಡಿ ತೊಗೋಳ್ಳೊಕ್ಕೆ ಆಗುತ್ತೋ ಇಲ್ವೋ ಆದ್ರೆ ಅವರು ತೊಗೊಂಡಿರೋದನ್ನ ನೋಡಿದ್ರೆ ಬಹಳ ಖುಷಿಯಾಗುತ್ತೆ. ನಾನು ತುಂಬಾ ಖುಷಿಪಡ್ತೀನಿ.
ಅವರು ಕನ್ನಡದ ಮೇರು ನಟ ಹಾಗೂ ಖಳನಟನ ಮಗನಾಗಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದರೆ ಎಂದರೆ ನಿಜಕ್ಕೂ ಹೆಮ್ಮೆಯ ವಿಷಯ ನಮ್ಮ ಚಿತ್ರರಂಗಕ್ಕೆ ಅವರು ದೊಡ್ಡ ಆಸ್ತಿ ಎಂದು ದರ್ಶನ್ ಅವರ ಬಗ್ಗೆ ಹೇಳಿದ್ದಾರೆ ನಟ ವಿನೋದ್ ರಾಜ್ ಸದ್ಯಕ್ಕೆ ವಿನೋದ್ ರಾಜ್ ಹಾಗೂ ಲೀಲಾವತಿ ತಮ್ಮ ಹಳ್ಳಿಯ ತೋಟದಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ಹಾಗೇ ಲೀಲಾವತಿ ಹಾಗೂ ವಿನೋದ್ ರಾಜ್ ಅವರು ತಮ್ಮ ಸಿನಿ ಜೀವನದಲ್ಲಿ ಸಾಕಷ್ಟು ಏಳು ಬಿಳುಗಳನ್ನು ಕಂಡ ಈ ತಾಯಿ ಮಗನ ಜೀವನ ಈಗ ತಮ್ಮ ಊರಿನ ಜನರಿಗಾಗಿ ಮೂಡಿಪಾಗಿಟ್ಟಿದ್ದರೆ.ಆ ಹಳ್ಳಿಯ ಜನರ ಏಳಿಗೆಗಾಗಿ ಹಳ್ಳಿಯಲ್ಲಿ ಸ್ವಂತ ಆಸ್ಪತ್ರೆ ಕಟ್ಟಿಸಿದ್ದಾರೆ. ಇದರಿಂದ ಜನರಿಗೆ ಉಪಯೋಗ ವಾಗೋದು ಖಂಡಿತ ಜೀವನದಲ್ಲಿ ಏನಾದರು ಜನರಿಗೆ ಏನಾದರು ಮಾಡಬೇಕೆಂಬ ಹಂಬಲದಿಂದ ಈ ಮಹಾಕಾರ್ಯ ಮಾಡಿದ್ದಾರೆ.


Leave a Reply

Your email address will not be published. Required fields are marked *