49ನೇ ವಯಸ್ಸಿನಲ್ಲಿ ಮತ್ತೆ ತಾಯಿಯಗುತ್ತಿರುವ ನಟಿ ತಾರಾ ಅನುರಾಧ ಫೋಟೋ ಸಿಕ್ಕಾಪಟ್ಟೆ ವೈರಲ್

ಸುದ್ದಿ

ಸ್ಯಾಂಡಲ್ವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ಹಿರಿಯ ನಟಿ ತಾರಾ ಅನುರಾಧ. ಇವರು ನಟನೆ ಮತ್ತು ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿ ಕೆಲಸ ಮಾಡುತಿದ್ದರೆ. ಅಂದಿನ ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದ್ದಾರೆ ಈಗ ಪೋಷಕ ನಟಿಯಾಗಿ ಗುರಿತಿಸಿಕೊಳ್ಳುತ್ತಿದ್ದಾರೆ. ಅವರ ಕನ್ನಡ ಅಲ್ಲದೇ ತೆಮಿಳು ಹಾಗೂ ತೆಲುಗು ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ನಟಿ ತಾರಾ ಅನುರಾಧ ಅವರ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆ ಫೋಟೋವನ್ನು ಅಭಿಮಾನಿಗಳಲ್ಲಿ ತಾರಾ ಅವರು ಶೇರ್ ಮಾಡಿಕೊಂಡಿದ್ದಾರೆ. ಹಾಗಾದರೆ ಏನಿದೆ ಆ ಫೋಟೋದಲ್ಲಿ? ನೀವೇ ನೋಡಿ ಅ ಫೋಟೋದಲ್ಲಿ ಅಡಗಿರುವ ನಿಜವಾದ ಕಥೆ ಏನು? ನೀವೇ ನೋಡಿ. ನಿಮ್ಮ ಕುತೂಹಲ ಪ್ರೆಶ್ನೆಗೆ ಉತ್ತರ ಸಿಗುತ್ತದೆ ಮುಂದೆ ಓದಿ.. ಕನ್ನಡ ಚಿತ್ರರಂಗದ ಹೆಸರಾಂತ ನಟಿಯಾರಲ್ಲಿ ತಾರಾ ಕೂಡ ಒಬ್ಬರು. 1984 ರಲ್ಲಿ ನಿರ್ದೇಶಕ ಮಣ್ಣಿವನನ್ ನಿರ್ದೇಶನದಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

ಅದಾದ ಬಳಿಕ 1985 ರಲ್ಲಿ ಬಿಡುಗಡೆಯದ ಕನ್ನಡದ ತುಳಸಿದಳ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ನಟಿ ತಾರಾ ಅವರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ನಂತರ 1986 ರಲ್ಲಿ ಬಿಡುಗಡೆಯದ ಡಾ. ರಾಜಕುಮಾರ್ ಅವರ ಗುರಿ ಚಿತ್ರದಲ್ಲಿ ಅವರ ನಟನೆಗೆ ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರು. ನಂತರ ನಟಿ ತಾರಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರು.
ನಟಿ ತಾರಾ ಅವರು ಕನ್ನಡದ ಟಾಪ್ ನಟರಾದ ನಟ ಡಾ. ರಾಜಕುಮಾರ್, ಶಂಕರ್ ನಾಗ್, ಅಂಬರೀಷ್, ಅನಂತ್ ನಾಗ್, ರವಿಚಂದ್ರನ್, ಶಶಿ ಕುಮಾರ್, ಸೇರಿದಂತೆ ಹಲವು ದೊಡ್ಡ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ಅವರು ನಟಿಸಿದ ಚಿತ್ರಗಳು ಮುಂಜಾನೆ ಮಂಜು, ಕಾನೂರು ಹೆಗ್ಗಡತಿ, ಕರ್ಮ, ಮುನ್ನುಡಿ, ಸೈನೆಡ್, ಹಸೀನಾ, ಈ ಬಂಧನ, ಹಾಗೂ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಸೈ ಎನಿಸಿಕೊಂಡಿದ್ದಾರೆ. ಅವರ ಅದ್ಭುತ ನಟನೆಗೆ ಸಾಕಷ್ಟು ಪ್ರಶಸ್ತಿಗಳು ಕೂಡ ಲಬ್ಬಿಸಿದೆ. ಇತ್ತೀಚಿಗೆ ಕಿರುತೆರೆಯಲ್ಲಿ ಸಹ ಸಕ್ರಿಯರಾರಾಗಿದ್ದಾರೆ. ಕಾಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಆ ರಿಯಾಲಿಟಿ ಶೋ ನಲ್ಲಿ ನಟಿ ತಾರಾ ಅವರು ಭಾಗವಹಿಸಿದ ಮಕ್ಕಳನ್ನು ಇಷ್ಟ ಪಡುವ ರೀತಿ ಕರ್ನಾಟಕ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ರು. ನಟಿ ತಾರಾ ಒಳ್ಳೇ ನಟಿ ಮಾತ್ರ ಅಲ್ಲ ಒಳ್ಳೇ ತಾಯಿ ಕೂಡ ಹೌದು. ಎನ್ನುತ್ತಾರೆ ಅವರ ಅಭಿಮಾನಿಗಳು. ಅದಲ್ಲದೆ ಇದೀಗ ನಟಿ ತಾರಾ ಅವರ ಕೆಲವು ಫೋಟೋಗಳು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ನಟಿ ತಾರಾ ಇದೀಗ ತಮ್ಮ ಬೇಬಿ ಬಂಪ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ನಿಜ ಹಳದಿ ಬಣ್ಣದ ಸೀರೆಯನ್ನುಟ್ಟು ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಅವರ ಅಭಿಮಾನಿಗಳು ನಟಿ ತಾರಾ ಮತ್ತೆ ತಾಯಿಯಗುತ್ತಿದ್ದಾರೆ ಎಂದು ಭಾವಿಸಿ ಅವರಿಗೆ ಶುಭಾಶಯ ಕೊರಿದ್ದಾರೆ. ಆದರೆ ಅದರ ಅಸಲಿ ವಿಷಯಾನೇ ಬೇರೆ ಇದೆ. ನಿಜ ಬಿಗ್ ಬಾಸ್ ಸೀಸನ್ 8ರ ಸ್ಪರ್ದಿ ನಟಿ ರಾಜೀವ್ ನಟನೆಯ ಉಸಿರೇ ಉಸಿರೇ ಸಿನಿಮಾದಲ್ಲಿ ನಟಿ ತಾರಾ ಅವರು ಅಭಿನಯಿಸುತ್ತಿದ್ದಾರೆ.
ಆ ಸಿನಿಮಾದ ಒಂದು ಲುಕ್ ಈ ಫೋಟೋ ಆಗಿದೆ ಅಷ್ಟೇ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿ ಜೋಷ್ ಹಾಗೂ ಪ್ರದೀಪ್ ಯಾದವ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಿಚ್ಚ ಸುದೀಪ್ ಅವರ ಸಂಪೂರ್ಣ ಬೆಂಬಲ ಇದೆ.ಹಿರಿಯ ನಟಿ ತಾರಾ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *