ದಪ್ಪಗಿದ್ದರೆ ಗಂಡನ ಜೊತೆ ಸೇರೋದು ಕಷ್ಟ’ ಎಂದ ಅಭಿಮಾನಿಗಳಿಗೆ ಖ’ಡಕ್ ಉತ್ತರ ಕೊಟ್ಟ ನಟಿ ನೀತು ಶೆಟ್ಟಿ… ಹೇಳಿದ್ದೇನು ಗೊತ್ತಾ?

ಸುದ್ದಿ

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ನಟಿಸಿ ಹೋಗಿದ್ದಾರೆ. ಕೆಲವರು ತಮ್ಮ ನಟನೆಯ ಮೂಲಕ ಪ್ರೇಕ್ಷಕರ ಮನದಲ್ಲಿ ಇನ್ನೂ ಕೂಡ ಹೊಡೆದುಕೊಂಡಿದ್ದರೆ ಇನ್ನೂ ಕೆಲವರನ್ನು ಕನ್ನಡಿಗರು ಮರೆತುಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಇಂದಿಗೂ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು ಕೂಡ ನಟಿ ನೀತು ಶೆಟ್ಟಿ ಅವರ ಕುರಿತಂತೆ ಕನ್ನಡಿಗರಿಗೆ ನೆನಪಿದೆ ಎಂದು ಹೇಳಬಹುದು. ನೀತು ಶೆಟ್ಟಿಯವರು ಗಾಳಿಪಟ ಸಿನಿಮಾದಲ್ಲಿ ದಿಗಂತ್ ಅವರ ಜೋಡಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದರು. ವಿಧಾನ ನಂತರ ಅವರು ಹಲವಾರು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಸಿನಿಮಾರಂಗದಿಂದ ವಿರಾಮ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

ಹದಿನೈದು ವರ್ಷಗಳ ಹಿಂದೆ ನೋಡಿದರೆ ನೀತೂ ರವರು ಸಾಕಷ್ಟು ಫಿಟ್ ಆಗಿ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದರು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಸೆಲೆಬ್ರಿಟಿಗಳು ಕೂಡ ತಮ್ಮ ಫಿಟ್ನೆಸ್ ವಿಚಾರದ ಕುರಿತಂತೆ ಸಾಕಷ್ಟು ಧ್ಯಾನ ವಹಿಸುತ್ತಾರೆ. ಆದರೆ ನೀತು ಶೆಟ್ಟಿ ಅವರನ್ನು ನೋಡಿದರೆ ಅವರೊಬ್ಬ ನಟಿ ಎಂದು ಹೇಳುವುದೇ ಕಷ್ಟವಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು ಇದು ಕಹಿಯಾದರೂ ಕೂಡ ಸತ್ಯ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ನಟಿ ನೀತು ಶೆಟ್ಟಿ ಅವರಿಗೆ ಅಷ್ಟೊಂದು ಅವಕಾಶಗಳು ಕನ್ನಡ ಚಿತ್ರರಂಗದಲ್ಲಿ ದೊರೆಯುತ್ತಿಲ್ಲ.

ಆಗಾಗ ನೀತು ಶೆಟ್ಟಿ ಅವರು ಹಾಕಿ ಕೊಳ್ಳುವಂತಹ ಬಟ್ಟೆ ಕುರಿತಂತೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟ್ರೋ’ಲ್ ಮಾಡುತ್ತಿರುತ್ತಾರೆ. ಇದಕ್ಕೆ ನೀತು ಶೆಟ್ಟಿ ಅವರು ಕೂಡ ಖ’ಡಕ್ ರಿಪ್ಲೈ ನೀಡುತ್ತಾರೆ. ಇಷ್ಟು ಮಾತ್ರವಲ್ಲದೆ ನಟಿ ನೀತು ಶೆಟ್ಟಿಯವರು ತಾನು ಟೈಟ್ ಆಗಿರುವ ಬಟ್ಟೆಗಳನ್ನು ಹಾಕಿಕೊಂಡು ಆಗ ಅದರ ಕುರಿತಂತೆ ಬಾಡಿ ಶೇಮಿಂಗ್ ಮಾಡಿ ಟೀಕೆಯನ್ನು ಕೂಡ ಮಾಡಲಾಗಿತ್ತು. ಈ ಕುರಿತಂತೆ ಕೂಡ ನೀಡಿ ಶೆಟ್ಟಿ ಅವರು ಮಾತನಾಡಿದ್ದಾರೆ. ದಪ್ಪಗಿರುವವರು ಗಂಡನ ಜೊತೆ ಸೇರಲು ಸಾಧ್ಯವಿಲ್ಲ ಎಂಬುದಾಗಿ ಕೂಡ ಹೇಳುತ್ತಾರೆ ಅವರಿಗೆ ಅನಾರೋಗ್ಯ ಎಂಬುದಾಗಿ ಕೂಡ ರೇಗಿಸುತ್ತಾರೆ. ಈ ತರಹ ಮಾತನಾಡುವವರಿಗೆ ನಾನು ನೀಡುವ ಉತ್ತರವೇನೆಂದರೆ ನಾವು ನೈಜತೆಯಿಂದ ಇದ್ದೇವೆ ನನ್ನ ಪ್ರಕಾರ ನಾನು ಫೋಟೋದಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತೇನೆ.

ನಿಮ್ಮ ಮೋಟಿವೇಷನಲ್ ಮಾತುಗಳ ನಮಗೆ ಬೇಕಾಗಿಲ್ಲ. ನಾವು ಹಾಕುವ ಬಟ್ಟೆ ಯನ್ನು ನೋಡಿ ನಮ್ಮ ಕುರಿತಂತೆ ಇಂತಹ ಮಾತುಗಳನ್ನು ಆಡುವ ಬದಲು ನಿಮ್ಮ ಕುಟುಂಬಕ್ಕೆ ಸಮಯವನ್ನು ನೀಡಿ ನಿಮ್ಮ ಬೂ’ಟಾಟಿಕೆಯ ಕಾಳಜಿ ನಮಗೆ ಬೇಕಾಗಿಲ್ಲ ಎಂದು ಖಾ’ರವಾಗಿ ಪ್ರತಿಕ್ರಿಯಿಸಿದ್ದಾರೆ. ನೀತು ಶೆಟ್ಟಿಯವರ ಈ ಮಾತಿಗೆ ಬಿಗ್ ಬಾಸ್ ಖ್ಯಾತಿಯ ನಟಿ ಶುಭಾ ಪೂಂಜಾ ರವರು ಕೂಡ ಬೆಂಬಲವನ್ನು ನೀಡಿದ್ದಾರೆ. ಒಂದು ಲೆಕ್ಕದಲ್ಲಿ ದ’ಢೂತಿ ದೇಹವನ್ನು ಹೊಂದಿರುವವರಿಗೆ ಇಂತಹ ಟೀ’ಕಾ ಮಾತುಗಳನ್ನು ಮಾಡುವುದು ನಿಜಕ್ಕೂ ಕೂಡ ಸರಿಯಾದ ಅಂಶವಲ್ಲ. ನೀತು ಶೆಟ್ಟಿ ಅವರ ಪ್ರತಿಕ್ರಿಯೆ ಕೂಡ ಸರಿ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.


Leave a Reply

Your email address will not be published. Required fields are marked *