ಭೂಲೋಕದ ಅಪ್ಸರೆಯಂತಿದ್ದ ಜಯಪ್ರದ ಮೂರು ಮಕ್ಕಳ ತಂದೆಯನ್ನು ಮದುವೆ ಆಗಿದ್ದೇಕೆ? ಈಗ ಯಾರ ಜೋತೆ ಸಂಸಾರ ಮಾಡುತ್ತಿದ್ದಾರೆ ಗೊತ್ತಾ?!!

Cinema Entertainment

Actress jayaprada marriage : ಸಿನಿಮಾರಂಗದಲ್ಲಿ ಸಾಕಷ್ಟು ಕಲಾವಿದರು ಬದುಕು ಕಟ್ಟಿಕೊಂಡು ಖ್ಯಾತಿ ಗಳಿಸಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಒಮ್ಮೆ ತೊಡಗಿಸಿಕೊಂಡರೆ ಸಾಕು, ಸೆಲೆಬ್ರಿಟಿಗಳ ಸಾಲಿಗೆ ಸೇರಿ ಬಿಡುತ್ತಾರೆ. ಸಿನಿಮಾ ನಟ ನಟಿಯರ ಬದುಕು ಸಾರ್ವಜನಿಕ ಬದುಕಾಗಿರುತ್ತದೆ. ಸೆಲೆಬ್ರಿಟಿಗಳು ಏನು ಮಾಡಿದರೂ ಕೂಡ ಸುದ್ದಿಯಲ್ಲಿರುತ್ತಾರೆ. ಸಿನಿ ಲೋಕ ಇಲ್ಲಿ ಸಾಕಷ್ಟು ಜನರು ಹೊಟ್ಟೆ ಪಾಡಿಗಾಗಿ ಸಕ್ರಿಯಾರಾಗಿದ್ದಾರೆ.

ಕೆಲವರು ಈ ಲೋಕವನ್ನು ಫ್ಯಾಷನ್ ಆಗಿ ತೆಗೆದುಕೊಂಡರೆ, ಇನ್ನು ಕೆಲವರು ತಮ್ಮ ಬದುಕು ಸಾಗಿಸಲು ಈ ಸಿನಿ ಲೋಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾರಂಗದಲ್ಲಿ ಅಷ್ಟೇನು ಹೆಸರು ಸಂಪಾದನೆ ಮಾಡಲಿಲ್ಲದಿದ್ದರೂ ಕೆಲವು ಸಿನಿಮಾಗಳ ಮೂಲಕ ಕೆಲವರು ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಅಂತಹ ನಟಿಯರ ಸಾಲಿಗೆ ಖ್ಯಾತ ನಟಿ ಜಯಪ್ರದಾ ಕೂಡ ಸೇರಿಕೊಳ್ಳುತ್ತಾರೆ.

Actress jayaprada marriage
Actress jayaprada marriage

ಜಯಾ ಅವರು ಆಂಧ್ರಪ್ರದೇಶದ ಚಿಕ್ಕ ಹಳ್ಳಿಯಾದ ರಾಜಮಂಡ್ರಿಯಲ್ಲಿ 3 ಏಪ್ರಿಲ್ 1962 ರಂದು ಜನಿಸಿದರು. ಇಂದು ಜಯಾಪ್ರದ ಅವರ ಹುಟ್ಟುಹಬ್ಬ. 60ನೇ ವಯಸ್ಸಿನಲ್ಲೂ ಜಯಾ ಖ್ಯಾತಿ ಕಡಿಮೆಯಾಗಿಲ್ಲ. ಜಯಪ್ರದಾ ಅವರ ನಿಜವಾದ ಹೆಸರು ಲಲಿತಾ ರಾಣಿ ರಾವಣಂ. ಜಯಪ್ರದಾ ಅವರ ತಂದೆ ತೆಲುಗು ಚಲನಚಿತ್ರೋದ್ಯಮದ ಫೈನಾನ್ಶಿಯರ್ ಆಗಿದ್ದರು. ಹೀಗಾಗಿ ಜಯಪ್ರದಾ ಅವರಿಗೆ ಸಿನಿಮಾರಂಗದ ನಂಟಿತ್ತು.

ಇನ್ನು, ಜಯಪ್ರದಾ ಬಾಲ್ಯದಿಂದಲೇ ನೃತ್ಯ ಕಲಿಯಲು ಆರಂಭಿಸಿದರು. ಒಮ್ಮೆ ಜಯಾ ತನ್ನ ಶಾಲೆಯಲ್ಲಿ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದಾಗ, ಚಲನಚಿತ್ರ ನಿರ್ದೇಶಕರೊಬ್ಬರು ಮುಖ್ಯ ಅತಿಥಿಯಾಗಿ ಅಲ್ಲಿಗೆ ಆಗಮಿಸಿ ತಮ್ಮ ಚಿತ್ರದಲ್ಲಿ ನೃತ್ಯ ಮಾಡಲು ಜಯಪ್ರದಾ ಅವರಿಗೆ ಆಫರ್ ನೀಡಿದ್ದರು. ಆದರೆ ಜಯಪ್ರದಾ ಅವರಿಗೆ ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ.

ಚಲಿಸುವ ಬೈಕ್ ಮೇಲೆಯೇ ಡಿಂಗ್ ಡಾಂಗ್ ಆಟ ಶುರುಮಾಡಿಕೊಂಡ ಪ್ರೇಮಿಗಳು! ಪ್ರೀತಿ ಮಾಡಬಾರದು, ಮಾಡಿದರೆ ಹೆಲ್ಮೆಟ್ ಮರೆಯಬಾರದು ಎಡವಟ್ಟು ಆಯ್ತು ನೋಡಿ!!

ಪೋಷಕರು ಕೂಡ ಜಯಪ್ರದಾ ಅವರಿಗೆ ಮನವಿ ಮಾಡಿಕೊಂಡಿದ್ದರು. ತೆಲುಗು ಚಿತ್ರ ‘ಭೂಮಿಕೋಸಂ’ನಲ್ಲಿ ಜಯಪ್ರದಾ ನೃತ್ಯ ಮಾಡಲು ಒಪ್ಪಿಕೊಂಡರು. ಹೀಗೆ ಶುರುವಾದ ಸಿನಿ ಜರ್ನಿಯಲ್ಲಿ ಜಯಪ್ರದಾ ಹಿಂತಿರುಗಿ ನೋಡಲೇ ಇಲ್ಲ. ಹೌದು, 1979 ರಲ್ಲಿ ‘ಸರ್ಗಮ್’ ಚಿತ್ರದಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ಹಿಂದಿ ಸಿನಿಮಾರಂಗದಲ್ಲಿ ನಟಿಸಲು ಅವಕಾಶಗಳು ಬಂದವು. ಹೀಗಿರುವಾಗ ರಾತ್ರೋರಾತ್ರಿ ಹಿಂದಿ ಚಿತ್ರರಂಗದ ತಾರೆಯಾಗಿ ಮೆರೆದರು.

ತೆರೆ ಮೇಲೆ ಜಿತೇಂದ್ರ ಜೊತೆ ಜಯಾ ಜೋಡಿ ತುಂಬಾ ಕಮಾಲ್​ ಮಾಡಿತ್ತು. ತದನಂತರದಲ್ಲಿ ಜಯಪ್ರದಾ ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ಶರಾಬಿ, ಗಂಗಾ ಜಮುನಾ, ಸರಸ್ವತಿ ಆಖ್ರಿ ರಾಸ್ತಾ, ಆಜ್ ಕಾ ಅರ್ಜುನ್ ಮುಂತಾದ ಸೂಪರ್‌ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ನಟಿ ಜಯಪ್ರದಾರವರು ಸಿನಿ ಪರದೆಯ ಮೇಲೆ ಮಿಂಚಿ ಸುದ್ದಿಯಾದರೋ ಅಷ್ಟೇ ಸುದ್ದಿ ವೈಯುಕ್ತಿಕ ಜೀವನದ ವಿಚಾರವಾಗಿಯು ಆದರು.

ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಜಯಪ್ರದಾರವರು ಇನ್ಕಮ್ ಟ್ಯಾಕ್ಸ್ ನಿಂದಾಗಿ ತೊಂದರೆಗೆ ಜಯಪ್ರದ ಸಿಲುಕಿಕೊಂಡರು.ಹೀಗಿರುವಾ ಸಹಾಯ ಮಾಡುವ ನೆಪದಲ್ಲಿ ನಿರ್ಮಾಪಕ ಶ್ರೀಕಾಂತ ಈ ನಟಿಗೆ ಪರಿಚಯವಾದರು. ಶ್ರೀಕಾಂತ್ ಮತ್ತು ಜಯಪ್ರದಾರವರ ಈ ಪರಿಚಯವು ಸ್ನೇಹವಾಯಿತು.

ಕೊನೆಗೆ ಈ ಸ್ನೇಹವು ಪ್ರೀತಿಗೆ ತಿರುಗಿತು. ಆದರೆ ಅದಾಗಲೇ ನಿರ್ಮಾಪಕ ಶ್ರೀಕಾಂತ್ ಗೆ ಮದುವೆಯಾಗಿ ಮೂವರು ಮಕ್ಕಳಿದ್ದರು.ಆದರೆ ಈ ವಿಚಾರವು ನಟಿ ಜಯಪ್ರದಾರವರಿಗೆ ತಿಳಿದಿದ್ದರೂ ಕೂಡ ಆದಾವುದನ್ನು ಲೆಕ್ಕಿಸದೆ ಪ್ರೀತಿಸುತ್ತಿದ್ದರು. ಈ ವಿಚಾರವು ಸಿನಿಮಾರಂಗದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು..

ಹೀಗಿರುವಾಗ 1987 ರಲ್ಲಿ ಜಯಪುರದ ಯಾರಿಗೂ ತಿಳಿಯದಂತೆ ಶ್ರೀಕಾಂತ್ ಅವರನ್ನು ಮದುವೆಯಾದರು. ಶ್ರೀಕಾಂತ್ ಅವರು ತಮ್ಮ ಮೊದಲನೇ ಹೆಂಡತಿಗೆ ವಿಚ್ಛೇದನ ಕೊಟ್ಟಿರಲಿಲ್ಲ. ಈ ವಿಚಾರದಿಂದ ನಟಿಗೆ ಅವಕಾಶಗಳು ಕಡಿಮೆಯಾಗುತ್ತ ಬಂದವು. ಅಷ್ಟೇ ಅಲ್ಲದೇ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಕಾರಣ ಶ್ರೀಕಾಂತ್ ಜೊತೆಗೆ ಸಂಸಾರ ಮಾಡಲು ಆಗಲಿಲ್ಲ.

What jayaprada is doing now .. Jayaprada family status :

ಕೊನೆಗೆ ಜಯಪ್ರದಾ ಬರೋಬರಿ 10 ಕೋಟಿ ಆಸ್ತಿಯಿದ್ದ ಗಂಡನನ್ನು ಬಿಟ್ಟು ಸ್ವಂತ ತಂಗಿ ಮಗನನ್ನು ದತ್ತು ಪಡೆದು ಮಗನೊಂದಿಗೆ ಒಂಟಿಯಾಗಿ ಜೀವನ ನಡೆಸಲು ಮುಂದಾದರು. ಹೀಗೆ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ವೈಯುಕ್ತಿಕ ಬದುಕಿನ ಕಾರಣದಿಂದ ಸಿನಿಮಾ ಅವಕಾಶದಿಂದ ವಂಚಿತರಾದದ್ದು ನಿಜಕ್ಕೂ ವಿಪರ್ಯಾಸ.


Leave a Reply

Your email address will not be published. Required fields are marked *