Ariyaluru pregnant woman : ಅನೈತಿಕ ಸಂಬಂಧಗಳು ದಿನೇ ದಿನೇ ಇಂತಹ ಘಟನೆಗಳು ಹೆಚ್ಚಾಗುತ್ತಲೇ ಇದೆ. ಆದರೆ ಇಲ್ಲೊಂದು ಕುಟುಂಬವು ಮಗಳು ಅನೈತಿಕ ಸಂಬಂಧ ಬೆಳೆಸಿದ್ದಾಳೆಂದು ತಿಳಿದು ಮಗಳ ಜೀವ ತೆಗೆದ ಘಟನೆಯೂ ನಡೆದಿದೆ. ಅನೈತಿಕ ಸಂಬಂಧದಿಂದ ಹೊರಬರಲು ಅವರು ನೀಡಿದ ಸಲಹೆಗೆ ಕಿವಿಗೊಡದ ಕಾರಣ ಗರ್ಭಿಣಿಯಾಗಿರುವ 25 ವರ್ಷದ ಶರ್ಮಿಳಾನ್ನು ಭಾನುವಾರ ಹೊಡೆದು ಜೀವ ತೆಗೆದಿದ್ದಾರೆ.
ಈ ಘಟನೆಯ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರೂ ಒಂದೇ ಸಮುದಾಯದಿಂದ ಬಂದವರು. ಆದರೆ ಅದೇ ‘ಗೋತ್ರಂ (ತಮಿಳಿನಲ್ಲಿ ಪಂಗಾಲಿಗಳು)’ ಆಗಿತ್ತು ಆದರೆ ಈ ಯುವತಿಯೂ ಮದುವೆಯಾಗಿ ಗಂಡನನ್ನು ಬಿಟ್ಟು ತನ್ನ ಮೊದಲಿನ ಪ್ರಿಯಕರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಕೊನೆಗೆ ಮನೆಯವರ ಈ ಯುವತಿಯ ಜೀವಕ್ಕೆ ಕುತ್ತು ತಂದಿದ್ದಾರೆ. ಬಂಧಿತ ಹಿರಿಯರನ್ನು ಪೊನ್ಪರಪ್ಪಿಯ ತಂಗರಸು ಮತ್ತು ಅವರ ಪತ್ನಿ ಶ್ರೀಮತಿ ಭವಾನಿ ಎಂದು ಗುರುತಿಸಲಾಗಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಹೋದಾಗ ಆಟೋ ಡ್ರೈವರ್ ಜೋತೆ ಲವ್ ಅಲ್ಲಿ ಬಿದ್ದ ಸೈನಿಕನ ಹೆಂಡತಿ. ಇವರಿಬ್ಬರ ಡಿಂಗ್ ಡಾಂಗ್ ಆಟ ತಿಳಿದು ಸೈನಿಕ ಮಾಡಿದ್ದೇನು? ಆಟೋ ಡ್ರೈವರ್ ಹಿಂದೆ ಓಡಿ ಹೋದ ಮಹಿಳೆಯ ಪರಿಸ್ಥಿತಿ ಏನಾಯಿತು ನೋಡಿ ಪಾಪ !!!!
ಮೊದಲಿನಿಂದಲೂ ಶರ್ಮಿಳಾಳ ಈ ಸಂಬಂಧಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರು. ಹೌದು,ಅದೇ ಪ್ರದೇಶದ ಕಲೈರಾಜ್ ಎಂಬಾತನನ್ನು ಪ್ರೀತಿಸುತ್ತಿದ್ದಳು. 2008ರಲ್ಲಿ ‘ಪ್ರೇಮ ಜೋಡಿ’ ಹಳ್ಳಿಯಿಂದ ಓಡಿ ಹೋಗಿತ್ತು. ಪೋಷಕರು ಶರ್ಮಿಳಾಳನ್ನು ಆಕೆಯ ಪ್ರಿಯಕರನೊಂದಿಗೆ ಪತ್ತೆ ಹಚ್ಚಿ, 2009ರಲ್ಲಿ ಅದೇ ಪ್ರದೇಶದ ಅನ್ಬುಮಣಿ ಎಂಬಾತನ ಜೊತೆಗೆ ‘ಅರೇಂಜ್ಡ್ ಮ್ಯಾರೇಜ್’ ಮಾಡಿ ಮನೆಗೆ ಕರೆತಂದಿದ್ದರು.

ಆದರೆ, ಶರ್ಮಿಳಾ ಅವರು ಅನ್ಬುಮಣಿಯನ್ನು ತೊರೆದು, ಚೆನ್ನೈ ಬಳಿಯ ದೇವಸ್ಥಾನದಲ್ಲಿ ಕಲೈರಾಜ್ ಅವರ ಜೊತೆಗೆ ಮದುವೆಯಾಗಲು ಓಡಿಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪೋಷಕರು ಮತ್ತೆ ತಮ್ಮ ಮಗಳನ್ನು ಪತ್ತೆಹಚ್ಚಿದ್ದರು. ಆದರೆ ಈ ಬಾರಿ ಅವಳು ಏಳು ತಿಂಗಳ ಗರ್ಭಿಣಿಯಾಗಿದ್ದಳು. ಕೆಲ ದಿನಗಳ ಹಿಂದೆ ಆಕೆಯನ್ನು ಮನೆಗೆ ಕರೆದೊಯ್ದು ಪೋಷಕರು ಮಗುವನ್ನು ಗರ್ಭಪಾ-ತ ಮಾಡುವಂತೆ ಒತ್ತಾಯಿಸಿದ್ದರು.
ಶರ್ಮಿಳಾ ನಿರಾಕರಿಸಿದಾಗ ಆಕೆಯ ಪೋಷಕರು ಆಕೆಯನ್ನು ಹೊಡೆದು ಜೀವ ಮುಗಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಾಹಿತಿಯ ಮೇರೆಗೆ ಸೆಂತುರೈ
ಪೊಲೀಸರು ಸ್ಥಳಕ್ಕೆ ಧಾವಿಸಿ ಮೃ-ತ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಒಳಪಡಿಸಿದ ನಂತರದಲ್ಲಿ ಆಕೆಯ ಪೋಷಕರನ್ನು ಬಂಧಿಸಿದ್ದಾರೆ.