49 ವರ್ಷ ದಾಟಿದರೂ ಯಂಗ್ ಆಗಿರುವ ಬಾಲಿವುಡ್ ನಟಿ ಮಲೈಕಾ ಅರೋರರವರ ಫಿಟ್ ನೆಸ್ ಹೇಗಿದೆ ಗೊತ್ತಾ? ಮೈ ಜೂಮ್ ಅನ್ನುತ್ತೆ ನೋಡಿ!!
ಬಾಲಿವುಡ್ ನಟ ಖ್ಯಾತ ನಟಿಯರಲ್ಲಿ ಮಲೈಕಾ ಅರೋರ (Malaika Arora)ಕೂಡ ಒಬ್ಬರಾಗಿದ್ದು ಸದಾ ಸುದ್ದಿಯಲ್ಲಿರುವಾಕೆ. ನಟಿ ಮಲೈಕಾ ಅರೋರ ವಯಸ್ಸು 49 ದಾಟಿದರೂ ಕೂಡಾ ಇನ್ನು ಯುವತಿಯರನ್ನು ನಾಚಿಸುವಂತೆ ಇದ್ದಾರೆ. ಐಟಂ ಸಾಂಗ್ ಗಳಿಗೆ ಭರ್ಜರಿ ನೃತ್ಯ ಮಾಡಿರುವ ಮಲೈಕಾ ಅರೋರ ತಮ್ಮ ಫಿಟ್ ನೆಸ್ (Fitness)ಮತ್ತು ಬಳುಕುವ ದೇಹದಿಂದಾಗಿ ಹಾಗೂ ತನ್ನ ಡಾನ್ಸ್ ಗಳಿಂದಲೇ ಪಡ್ಡೆ ಹೈಕಳ ನಿದ್ದೆ ಕೆಡಿಸುತ್ತಾರೆ. ಅಂದಹಾಗೆ, ಬಾಲಿವುಡ್ ನಟಿಯ ಫಿಟ್ ನೆಸ್ ಮಂತ್ರದ ಬಗ್ಗೆ ಅನೇಕರಿಗೆ ಬಹಳ ಕುತೂಹಲವಿರಬಹುದು. ಮಲೈಕಾ […]
Continue Reading