ಹೆಂಡತಿ ಆಚೆ ಇಚೆ ಮನೆಗೆ ಹೋದ್ರೆ ಸಾಕು ಇವನಿಗೆ ಅನುಮಾನ ಶುರುವಾಗುತ್ತಿತ್ತು ಈ ಸುರ ಸುಂದರಾಂಗನಿಗೆ! ಇವನ ಅನುಮಾನಕ್ಕೆ ಕೊನೆಗೆ ಆಗಿದ್ದೇನು ಗೊತ್ತಾ? ನೋಡಿ ಸ್ವಾಮಿ!!
ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಘಟನೆಗಳು ನಮ್ಮ ಕಣ್ಣೆ ನಂಬದಷ್ಟು ಶಾಕ್ ತರುವಂತಹದ್ದಾಗಿರುತ್ತದೆ. ಹೌದು ದಿನಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಕೊ-ಲೆ, ಸು-ಲಿಗೆ, ದ-ರೋಡೆ, ಆತ್ಮ-ಹತ್ಯೆ ಇಂತಹ ಸುದ್ದಿಗಳನ್ನೇ ಕೇಳುತ್ತಿರುತ್ತೇವೆ. ಆದರೆ ಪತ್ನಿಯ ಮೇಲೆ ಅನುಮಾನಗೊಂಡ ಪತಿಯೂ ಪತ್ನಿಯ ಕಥೆ ಮುಗಿಸಿದ ಪ್ರಕರಣವೂ ಬೆಳಕಿಗೆ ಬಂದಿದೆ. ಹೌದು, ರಮೇಶ್ (45) ಚೆನ್ನೈನ ಕಾಲಡಿಪೇಟೆಯ ಅಂಬೇಡ್ಕರ್ ಕ್ರಾಸ್ ಸ್ಟ್ರೀಟ್ಗೆ ಸೇರಿದವರು. ಖಾಸಗಿ ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದರು. ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಇವರ ಪತ್ನಿ ಅಲಮೇಲು (42) ನಿರುದ್ಯೋಗಿಯಾಗಿದ್ದು, ಮನೆಯಲ್ಲಿಯೇ […]
Continue Reading